laying - Example Sentences

ಲೇ / ಲೈ
For this cause I remind you that you should stir up the gift of God which is in you through the laying on of my hands
ಆದಕಾರಣ ನಾನು ನಿನಗೆ ಹಸ್ತಾರ್ಪಣ ಮಾಡು ವದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ
And desired favour against him that he would send for him to Jerusalem laying wait in the way to kill him
ಅವನನ್ನು ಕೊಲ್ಲುವದಕ್ಕಾಗಿ ದಾರಿಯಲ್ಲಿ ಹೊಂಚು ಹಾಕುತ್ತಾ ಅವನನ್ನು ಯೆರೂಸಲೇಮಿನಿಂದ ಕರೆಯಿಸ ಬೇಕೆಂದು ಅವನಿಗೆ ವಿರೋಧವಾಗಿ ಬೇಡಿಕೊಂಡರು
Baasha the son of Ahijah of the house of Issachar conspired against him and Baasha struck him at Gibbethon which belonged to the Philistines for Nadab and all Israel were laying siege to Gibbethon
ಇಸ್ಸಾಕಾರನ ಮನೆಯವನಾಗಿರುವ ಅಹೀಯನ ಮಗನಾದ ಬಾಷನು ಅವನಿಗೆ ವಿರೋಧವಾಗಿದ್ದು ಫಿಲಿಷ್ಟಿಯರಿಗೆ ಉಂಟಾದ ಗಿಬ್ಬೆತೋನಿನಲ್ಲಿ ಅವನನ್ನು ಹೊಡೆದುಬಿಟ್ಟನು ಯಾಕಂದರೆ ನಾದಾಬನೂ ಸಮಸ್ತ ಇಸ್ರಾಯೇಲ್ಯರೂ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು
The Prime Minister, Shri Narendra Modi, today unveiled a plaque to mark the laying of Foundation Stone of Bhadbhut Barrage over the River Narmada.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲುದ್ದೇಶಿಸಿರುವ ಬದ್ಭೂತ್ ಅಣೆಕಟ್ಟೆಗೆ ಶಂಕುಸ್ಥಾಪನೆ ಅಂಕವಾಗಿ ಫಲಕ ಅನಾವರಣ ಮಾಡಿದರು.
Laying of foundation stone of Sri Krishna Ayush University, Kurukshetra
ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಆಯುಷ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ
Laying the foundation stone of Defence Corridor, PM told that the Defence corridor in Jhansi Agra stretch would create a lot of direct and indirect employment to the youths of this region.
ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ, ಜಾನ್ಸಿ ಆಗ್ರಾ ಮಾರ್ಗದಲ್ಲಿರುವ ರಕ್ಷಣಾ ಕಾರಿಡಾರ್ ಈ ವಲಯದ ಯುವಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
Just minutes ago, with dedication of Kudankulum 2 and laying of foundation concrete of Kundankulum 3 and 4, we saw the tangible results of India-Russia cooperation in the field of Civil Nuclear Energy.
ಕೆಲವೇ ನಿಮಿಷಗಳ ಮುನ್ನ ಕೂಡನ್ ಕುಲಂ 2ರ ಸಮರ್ಪಣೆ ಮತ್ತು ಕೂಡಂಕುಲಂ 3 ಮತ್ತು 4ಕ್ಕೆ ಶಿಲಾನ್ಯಾಸದ ಮೂಲಕ ನಾವು ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ಸಹಕಾರದ ಸ್ಪಷ್ಟ ಫಲಿತಾಂಶ ಕಂಡಿದ್ದೇವೆ.
The Prime Minister, Shri Narendra Modi, today unveiled plaques to mark the foundation stone laying of Mopa Airport, and an Electronic City at Tuam, during a function at the Shyama Prasad Mukherjee Stadium in Goa.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಗೋವಾದ ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಪಾ ವಿಮಾನ ನಿಲ್ದಾಣ ಮತ್ತು ಟುಯಂನಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಶಿಲಾನ್ಯಾಸ ನೆರವೇರಿಸಲು ಫಲಕಗಳ ಅನಾವರಣ ಮಾಡಿದರು.
He said that with the foundation stone laying of Medical College, Dadra and Nagar Haveli and Daman and Diu have got its first ever Medical College.
ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡುವುದರೊಂದಿಗೆ ದಾದರ್ ಮತ್ತು ನಗರ ಹವೇಲಿ ಹಾಗು ದಾಮನ್ ಮತ್ತು ದಿಯುಗಳಿಗೆ ಮೊಟ್ತ ಮೊದಲ ವೈದ್ಯಕೀಯ ಕಾಲೇಜು ಲಭಿಸಿದಂತಾಗಿದೆ.
Laying of water pipelines will begin and by the time work is over, there will be so much population there that the pipeline will become insufficient.
ನೀರಿಗೆಂದು ನಲ್ಲಿಗಳನ್ನು ಹಾಕುತ್ತೇವೆ, ಈ ನಲ್ಲಿಗಳ ಪೈಪ್ ಲೈನ್ಗತಳನ್ನು ಹಾಕುವ ಕೆಲಸ ಪೂರ್ತಿಯಾಗುವ ಹೊತ್ತಿಗೆ ಅಲ್ಲಿ ಜನಸಂಖ್ಯೆ ಎಷ್ಟೊಂದು ಬೆಳೆದಿರುತ್ತೆ ಎಂದರೆ ಪೈಪ್ ಲೈನ್ಗಿಳ ಗಾತ್ರ ಚಿಕ್ಕದಾಗಿರುತ್ತದೆ.

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading