Advertisement - Remove

leader - Example Sentences

ಲೀಡರ
Moreover, Iran has endorsed the status of India as a true leader in the field of Traditional Systems of Medicine backed by huge and strong infrastructure and “State of the Art” production units.
ಎರಡೂ ದೇಶಗಳು ಅಪಾರವಾದ ಜೀವ ವೈವಿಧ್ಯ ಹೊಂದಿದ್ದು, ಕೆಲವು ಅಪರೂಪದ ಔಷಧ ಸಸ್ಯಗಳ ತವರಾಗಿದೆ, ಇವುಗಳನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಪದೇ ಪದೇ ಬಳಸಲಾಗುತ್ತದೆ.ಮಿಗಿಲಾಗಿ, ಭಾರತವು ಅಪಾರ ಮತ್ತು ಬಲವಾದ ಮೂಲಸೌಕರ್ಯದ ಬೆಂಬಲದೊಂದಿಗೆ ಮತ್ತು ಸುಸಜ್ಜಿತ ಉತ್ಪಾದನಾ ಘಟಕಗಳ ಬೆಂಬಲದೊಂದಿಗೆಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ನೈಜ ನಾಯಕ ಎಂಬುದನ್ನು ಇರಾನ್ ಅನುಮೋದಿಸಿದೆ.
He also prayed for the speedy recovery of senior leader and former Union Minister Shri Jaswant Singh, noting that his contribution to our nation is immense.
ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ನಾಯಕ ಶ್ರೀ ಜಸ್ವಂತ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಸ್ಮರಿಸಿ, ಅವರು ಶೀಘ್ರ ಗುಣಮುಖರಾಗಲಿ ಎಂದೂ ಪ್ರಧಾನಿ ಪ್ರಾರ್ಥಿಸಿದರು.
Denmark is a global leader in several niche technologies which are of relevance to India.
ಭಾರತಕ್ಕೆ ಪ್ರಸ್ತುತವಾದ ಹಲವು ನವೀನ ತಂತ್ರಜ್ಞಾನಗಳಲ್ಲಿ ಡೆನ್ಮಾರ್ಕ್ ಜಾಗತಿಕ ನಾಯಕನಾಗಿದೆ.
Norway is a global leader in the area of Blue Economy and has cutting-edge technologies and expertise in areas such as fisheries, hydrocarbons, renewable energy, sustainable harnessing of ocean resources and maritime transport.
ನಾರ್ವೆ ನೀಲಿ ಆರ್ಥಿಕತೆಯ ರಂಗದಲ್ಲಿ ಜಾಗತಿಕ ನಾಯಕನಾಗಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಮತ್ತು ಮೀನುಗಾರಿಕೆ, ಹೈಡ್ರೋಕಾರ್ಬನ್, ನವೀಕರಿಸಬಹುದಾದ ಇಂಧನ, ಸುಸ್ಥಿರವಾಗಿ ಸಾಗರ ಸಂಪನ್ಮೂಲ ಸಜ್ಜುಗೊಳಿಸುವಿಕೆ ಮತ್ತು ಸಾಗರ ಸಾಗಣೆ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಪಡೆದಿದೆ.
“In former President Shimon Peres, we lost a key world leader and a friend of India.
“ಮಾಜಿ ಅಧ್ಯಕ್ಷ ಷಿಮೋನ್ ಪೆರೆಸ್ ಅವರ ಅಗಲಿಕೆಯಿಂದ ನಾವು ಒಬ್ಬ ಪ್ರಮುಖ ವಿಶ್ವ ನಾಯಕ ಮತ್ತು ಭಾರತದ ಒಬ್ಬ ಗೆಳೆಯನನ್ನು ಕಳೆದುಕೊಂಡಿದ್ದೇವೆ.
Advertisement - Remove
It is regarded as a charter describing the grant of hereditary royal privileges and prerogatives by the Hindu King, Cheraman Perumal (often identified as Bhaskara Ravi Varma) to the Jewish leader Joseph Rabban.
ಹಿಂದು ದೊರೆ, (ಭಾಸ್ಕರ ರವಿವರ್ಮಾ ಎಂದು ಗುರುತಿಸಲಾಗುವ) ಚೆರಮಾನ್ ಪೆರುಮಾಳ್ ಅವರು ಯಹೂದಿ ಮುಖಂಡ ಜೋಸೆಫ್ ರಾಬ್ಬಾನ್ ರಿಗೆ ವಂಶಪಾರಂಪರ್ಯವಾಗಿ ರಾಜ ಮರ್ಯಾದೆ ಮತ್ತು ರಾಜಭೋಗ ಅನುಭವಿಸಲು ಅಧಿಕಾರ ನೀಡಿದ ಬಗ್ಗೆ ಉಲ್ಲೇಖವಿರುವ ಇದನ್ನು ನೀಡಿದ್ದೆಂದು ಹೇಳಲಾಗುತ್ತದೆ.
Previous recipients include: US President George Bush, Kazakh President Nursultan Nazarbayev, Turkish President Recep Tayyip Erdogan, NATO General James Jones, former Afghan President spiritual leader Sibghatullah Mujaddedi, and Afghan Chief Justice (CJ) Abdul Salam Azimi
ಈ ಹಿಂದೆ ಈ ಪ್ರಶಸ್ತಿಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಕಜಕ್ ಅಧ್ಯಕ್ಷ ನೂರ್ ಸುಲ್ತಾನ್ ನಜರ್ಬಯೇವ್, ತುರ್ಕಿ ಅಧ್ಯಕ್ಷ ರೆಸಿಪ್ ತಾಯಿಪ್ ಎರ್ಡುಗಾನ್, ನ್ಯಾಟೋ ಜನರಲ್ ಜೇಮ್ಸ್ ಜೋನ್ಸ್, ಆಫ್ಘನ್ ಮಾಜಿ ಅಧ್ಯಕ್ಷ ಆಧ್ಯಾತ್ಮಿಕ ನಾಯಕ ಸಿಬ್ಗತುಲ್ಲಾ ಮುಜಾದ್ದೇದಿ ಮತ್ತು ಆಫ್ಘನ್ ಮುಖ್ಯ ನ್ಯಾಯಮೂರ್ತಿ (ಸಿಜೆ) ಅಬ್ದುಲ್ ಸಲಾಮ್ ಅಜಿಮಿ ಪಾತ್ರರಾಗಿದ್ದರು.
Prime Minister Narendra Modi met H. E. Mr. Raila Odinga, Former Prime Minister and the Leader of Opposition in Kenya, in New Delhi today.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಕಿನ್ಯಾದ ಮಾಜಿ ಪ್ರಧಾನ ಮಂತ್ರಿ ಮತ್ತು ವಿಪಕ್ಷ ನಾಯಕ ಗೌರವಾನ್ವಿತ ರೈಲಾ ಒಡಿಂಗಾ ಅವರನ್ನು ಭೇಟಿಯಾದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading