Advertisement - Remove

legal - Example Sentences

Popularity:
Difficulty:
ಲೀಗಲ
Due to lack of legal and institutional architecture for dam safety in India, dam safety is an issue of concern.
ಭಾರತದಲ್ಲಿ ಅಣೆಕಟ್ಟೆಗಳ ಸುರಕ್ಷತೆಗಾಗಿ ಕಾನೂನು ಮತ್ತು ಸಾಂಸ್ಥಿಕ ಸ್ವರೂಪದ ಕೊರತೆಯಿಂದ ಅಣೆಕಟ್ಟೆಗಳ ಸುರಕ್ಷತೆ ಕಾಳಜಿಯ ವಿಷಯವಾಗಿದೆ.
The Agreement will provide a strong legal base for the extradition of fugitive offenders who are accused of economic offences, terrorism and other serious offences in one Contracting State and found in another Contracting State.
ಒಪ್ಪಂದ ಮಾಡಿಕೊಂಡ ಒಂದು ರಾಷ್ಟ್ರದಲ್ಲಿ ಆರ್ಥಿಕ ಅಪರಾಧಗಳು, ಭಯೋತ್ಪಾದನೆ ಮತ್ತು ಇತರ ಗಂಭೀರ ಸ್ವರೂಪದ ಅಪರಾಧಗಳಲ್ಲಿ ಆರೋಪ ಹೊತ್ತು ಮತ್ತೊಂದು ರಾಷ್ಟ್ರದಲ್ಲಿ ಪತ್ತೆಯಾಗುವ ದೇಶತೊರೆದ ಅಪರಾಧಿಗಳ ಹಸ್ತಾಂತರಕ್ಕೆ ಈ ಒಪ್ಪಂದ ಬಲವಾದ ಕಾನೂನು ನೆಲೆ ಒದಗಿಸಲಿದೆ.
Agreement on Legal and Judicial Cooperation in Civil and Commercial matter
ನಾಗರಿಕ ಮತ್ತು ವಾಣಿಜ್ಯ ವಿಚಾರಗಳಲ್ಲಿ ಕಾನೂನು ಮತ್ತು ನ್ಯಾಯಾಂಗ ಸಹಕಾರದ ಒಪ್ಪಂದ
6. The TMO shall provide a legal production certificate for the poppy seeds to exporters following the submission of sales contract and the completion of other necessary procedures.
6. ಮಾರಾಟ ಒಪ್ಪಂದ ಮತ್ತು ಇತರ ಅವಶ್ಯ ಪ್ರಕ್ರಿಯೆಗಳನ್ನು ಪೂರೈಸಿ ಸಲ್ಲಿಸಿದ ಬಳಿಕ ಗಸಗಸೆ ಬೀಜಗಳ ರಫ್ತುದಾರರಿಗೆ ಕಾನೂನು ಬದ್ದ ಉತ್ಪಾದನಾ ಪ್ರಮಾಣ ಪತ್ರವನ್ನು ಟಿ.ಎಂ.ಓ ನೀಡಬೇಕಾಗುತ್ತದೆ. .
a. Support in the civil aviation market by reviewing any legal and procedural issues which may adversely affect cooperation between India and Poland.
ಭಾರತ ಮತ್ತು ಪೋಲ್ಯಾಂಡ್ ನಡುವಿನ ಸಹಕಾರಕ್ಕೆ ಪ್ರತೀಕೂಲ ಪರಿಣಾಮ ಬೀರದ ರೀತಿಯಲ್ಲಿ ಕಾನೂನಾತ್ಮಕ ಮತ್ತು ಪ್ರಕ್ರಿಯಾತ್ಮಕ ವಿಚಾರಗಳನ್ನು ಪರಾಮರ್ಶಿಸಿ ನಾಗರಿಕ ವಿಮಾನಯಾನ ಮಾರುಕಟ್ಟೆಗೆ ಬೆಂಬಲ ನೀಡುವುದು.
Advertisement - Remove
This legislative proposal will fulfil a long-standing demand of the maritime legal fraternity.
ಕಾನೂನು ಪ್ರಸ್ತಾವನೆಯು ಕಡಲ ಕಾನೂನು ಸಮುದಾಯದ ದೀರ್ಘ ಕಾಲೀನ ಬೇಡಿಕೆಯನ್ನು ಈಡೇರಿಸುತ್ತದೆ.
The amendments aim to strengthen the Bill in terms of legal and administrative procedure so as to overcome the practical difficulties which may arise in the implementation of the provisions of the Bill when it becomes an Act.
ಈ ಮಸೂದೆಯು ಕಾಯಿದೆಯಾದ ಬಳಿಕ ಅದರ ನಿಬಂಧನೆಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಪ್ರಾಯೋಗಿಕ ಸಂದಿಗ್ಧತೆಗಳನ್ನು ಪರಿಹರಿಸುವ ಸಲುವಾಗಿ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.
They emphasized that the global counter terrorism legal framework should be regularly updated to address the changing threat of terrorism with strength, and underscored that any measures taken to counter terrorism comply with international law.
ಭಯೋತ್ಪಾದನೆಯ ಬದಲಾಗುತ್ತಿರುವ ಬೆದರಿಕೆಯನ್ನು ಬಲವಾಗಿ ಎದುರಿಸಲು ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಕಾನೂನು ಚೌಕಟ್ಟನ್ನು ನಿಯಮಿತವಾಗಿ ನವೀಕರಿಸಬೇಕು ಎಂದು ಅವರು ಪ್ರತಿಪಾದಿಸಿದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕೈಗೊಳ್ಳುವ ಯಾವುದೇ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿರಬೇಕೆಂದು ಅವರು ಒತ್ತಿ ಹೇಳಿದರು.
The Agreement will provide a broad legal framework for bilateral cooperation between India and Morocco in investigation and prosecution of crime, tracing, restraint, forfeiture or confiscation or proceeds and instruments of crime.
ಅಪರಾಧಗಳ ತನಿಖೆ ಮತ್ತು ಕಾನೂನು ಕ್ರಮಕೈಗೊಳ್ಳಲು, ಸುಳಿವು ಪತ್ತೆಹಚ್ಚಲು, ಅಪರಾಧಗಳನ್ನು ನಿಗ್ರಹಿಸಲು, ಅಪರಾಧದ ಉಪಕರಣಗಳ ಮುಟ್ಟುಗೋಲು ಹಾಕುವ, ವಶಪಡಿಸಿಕೊಳ್ಳುವ ಹಾಗೂ ಸೂಕ್ತ ಕ್ರಮಕೈಗೊಳ್ಳುವ ವಿಷಯದಲ್ಲಿ ಭಾರತ ಮತ್ತು ಮೊರೊಕ್ಕೊ ನಡುವೆ ದ್ವಿಪಕ್ಷೀಯ ಸಹಕಾರಕ್ಕೆ ವಿಸ್ತ್ರತ ಕಾನೂನು ಚೌಕಟ್ಟನ್ನು ಈ ಒಪ್ಪಂದ ನೀಡಲಿದೆ.
· BRICS Legal Forum (Cape Town)
• ಬ್ರಿಕ್ಸ್ ಕಾನೂನು ವೇದಿಕೆ (ಕೇಪ್ ಟೌನ್ )
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading