The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The MoU is likely to promote further development of economic links and cooperation between the two regulators, and aims at creating conditions for an effective development of securities markets in the two countries.
ಈ ತಿಳಿವಳಿಕೆ ಒಪ್ಪಂದವು, ಎರಡೂ ನಿಯಂತ್ರಕರ ನಡುವೆ ಆರ್ಥಿಕ ನಂಟು ಮತ್ತು ಸಹಕಾರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ, ಮತ್ತು ಎರಡೂ ರಾಷ್ಟ್ರಗಳಲ್ಲಿನ ಷೇರು ಮಾರುಕಟ್ಟೆಗಳ ಸಮರ್ಥ ಅಭಿವೃದ್ಧಿಯ ಸಹಕಾರಕ್ಕೆ ಸೂಕ್ತ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿದೆ.
The MoU is likely to promote further development of economic links and cooperation between the two regulators, and aims at creating conditions for an effective development of securities markets in the two countries.
ಈ ತಿಳಿವಳಿಕೆ ಒಪ್ಪಂದವು, ಎರಡೂ ದೇಶಗಳ ನಡುವೆ ಸಮರ್ಥವಾದ ಸೆಕ್ಯೂರಿಟೀಸ್ ಮಾರುಕಟ್ಟೆಯ ಅಭಿವೃದ್ಧಿಗೆ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳು ಮತ್ತು ಸಹಕಾರವನ್ನು ಇನ್ನೂ ಅಭಿವೃದ್ಧಿಪಡಿಸಲು ಮತ್ತು ಎರಡೂ ನಿಯಂತ್ರಕರ ನಡುವೆ ಸಹಕಾರಕ್ಕೆ ಪ್ರೋತ್ಸಾಹ ನೀಡುತ್ತದೆ.
The construction of roads and bridges, links in the field of energy and our efforts to boost connectivity indicate in the direction of a good future.
ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಇಂಧನ ಕ್ಷೇತ್ರದಲ್ಲಿನ ನಂಟು ಮತ್ತು ಸಂಪರ್ಕ ಹೆಚ್ಚಿಸುವ ನಮ್ಮ ಪ್ರಯತ್ನಗಳು ಉತ್ತಮ ಭವಿಷ್ಯದ ಸಂಕೇತಗಳಾಗಿವೆ.
They shared their perspectives on the long shared history and maritime links between the two countries.
ಅವರು ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಸಾಗರ ನಂಟು ಮತ್ತು ಇತಿಹಾಸದ ಮೇಲಿನ ತಮ್ಮ ಅಭಿಪ್ರಾಯ ಹಂಚಿಕೊಂಡರು.****
It requires policy facilitation, infrastructure and connectivity links and fostering constituencies of support beyond Government.
ಇದು ನೀತಿಯ ಅನುಕೂಲ, ಮೂಲಸೌಕರ್ಯ ಮತ್ತು ಸಂಪರ್ಕದ ಕೊಂಡಿಗಳು ಮತ್ತು ಸರ್ಕಾರದಾಚೆಗೆ ಕ್ಷೇತ್ರಗಳ ಬೆಂಬಲವನ್ನು ವೇಗಗೊಳಿಸುವ ಅಗತ್ಯವನ್ನು ಬಯಸುತ್ತವೆ.
Links with Southeast Asia will accelerate its progress.
ಆಗ್ನೇಯ ಏಷ್ಯಾದೊಂದಿಗಿನ ನಂಟು ಅದರ ಪ್ರಗತಿಯನ್ನು ವೇಗಗೊಳಿಸುತ್ತಿದೆ.
To honour and deepen our links of Buddhist heritage, I have the great pleasure to announce that from August this year, Air India will operate direct flights between Colombo and Varanasi.
ಬೌದ್ಧ ಪರಂಪರೆಯ ನಂಟನ್ನು ಆಳಗೊಳಿಸಲು ಮತ್ತು ಗೌರವಿಸಲು, ಮುಂದಿನ ಆಗಸ್ಟ್ ನಿಂದ ಏರ್ ಇಂಡಿಯಾ ಕೊಲಂಬೋ ಮತ್ತು ವಾರಾಣಸಿಯ ನಡುವೆ ನೇರ ವಿಮಾನ ಯಾನ ಆರಂಭಿಸಲಿದೆ ಎಂದು ಘೋಷಿಸಲು ಸಂತೋಷಿಸುತ್ತೇನೆ.
Such inter-mingling will consolidate our links and deepen our understanding.
ಇಂಥ ಅಂತರ್ ಮಿಲನಗಳು ನಮ್ಮ ಸಂಪರ್ಕವನ್ನು ಸಮಗ್ರಗೊಳಿಸುತ್ತದೆ ಮತ್ತು ನಮ್ಮ ಪರಸ್ಪರ ಅರಿವನ್ನು ಆಳಗೊಳಿಸುತ್ತದೆ.
The SPV will develop the port infrastructure including dredging and reclamation, construction of breakwater, ensuring connectivity links etc.
ಎಸ್.ಪಿ.ವಿ.ಯು ಹೂಳೆತ್ತುವ ಮತ್ತು ಸುಧಾರಣೆ, ಹಿನ್ನೀರು ನಿರ್ಮಾಣ, ಖಾತರಿ ಸಂಪರ್ಕ ಕೊಂಡಿಗಳು ಇತ್ಯಾದಿ ಸೇರಿದಂತೆ ಬಂದರಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…