Advertisement - Remove

live - Example Sentences

Popularity:
Difficulty:
ಲಾಇವ / ಲಿವ
Now therefore restore the man's wife For he is a prophet and he will pray for you and you will live If you don't restore her know for sure that you will die you and all who are yours
ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸು ಅವನು ಪ್ರವಾದಿಯಾಗಿದ್ದಾನೆ ನೀನು ಬದುಕುವ ಹಾಗೆ ಅವನು ನಿನಗೋಸ್ಕರ ಪ್ರಾರ್ಥಿಸುವನು ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ ಅಂದನು
These are the statutes and the ordinances which you shall observe to do in the land which Yahweh the God of your fathers has given you to possess it all the days that you live on the earth
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿನ್ನ ಪಿತೃಗಳ ದೇವರಾದ ಕರ್ತನು ಕೊಡುವ ದೇಶದಲ್ಲಿ ನೀವು ಭೂಮಿಯ ಮೇಲೆ ಬದುಕುವ ದಿವಸಗಳಲ್ಲೆಲ್ಲಾ ಲಕ್ಷಿಸಿ ಮಾಡತಕ್ಕ ನಿಯಮ ನ್ಯಾಯಗಳು ಇವೇ
and that their children who have not known may hear and learn to fear Yahweh your God as long as you live in the land where you go over the Jordan to possess it
ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವ ದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ನೀವು ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಕರ್ತನಿಗೆ ಭಯಪಡುವದಕ್ಕೆ ಕಲಿತುಕೊಳ್ಳಲಿ ಎಂದು ಆಜ್ಞಾಪಿಸಿ ಹೇಳಬೇಕು
The dead shall not live The deceased shall not rise Therefore have you visited and destroyed them and caused all memory of them to perish
ಅವರು ಸತ್ತರು ಬದುಕುವ ದಿಲ್ಲ ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ
Now therefore restore the man his wife for he is a prophet and he shall pray for thee and thou shalt live and if thou restore her not know thou that thou shalt surely die thou and all that are thine
ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸು ಅವನು ಪ್ರವಾದಿಯಾಗಿದ್ದಾನೆ ನೀನು ಬದುಕುವ ಹಾಗೆ ಅವನು ನಿನಗೋಸ್ಕರ ಪ್ರಾರ್ಥಿಸುವನು ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ ಅಂದನು
Advertisement - Remove
And Barzillai said unto the king How long have I to live that I should go up with the king unto Jerusalem
ಆದರೆ ಬರ್ಜಿಲ್ಲೈಯು ಅರಸನಿಗೆನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವ ಹಾಗೆ ನಾನು ಬದುಕುವ ವರುಷ ಎಷ್ಟು ಉಂಟು
They are dead they shall not live they are deceased they shall not rise therefore hast thou visited and destroyed them and made all their memory to perish
ಅವರು ಸತ್ತರು ಬದುಕುವ ದಿಲ್ಲ ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ
Whatever post he held in his life, he always tried to live like a teacher, an educator.
ಅವರು ಜೀವನದಲ್ಲಿ ಮತ್ತಾವುದೇ ಉನ್ನತ ಸ್ಥಾನಕ್ಕೆ ಏರಿದರೂ ಅವರು ತಮ್ಮಷ್ಟಕ್ಕೆ ತಾವು ಯಾವಾಗಲೂ ಶಿಕ್ಷಕರಾಗಿಯೇ ಬದುಕುವ ಪ್ರಯತ್ನ ನಡೆಸಿದರು.
His valour and courage shows the way to youth of Jammu and Kashmir and the entire nation to live for the country.”
ಅವರ ಶೌರ್ಯ ಮತ್ತು ಸಾಹಸ ಜಮ್ಮು ಮತ್ತು ಕಾಶ್ಮೀರದ ಮತ್ತು ಇಡೀ ದೇಶದ ಯುವಜನರಿಗೆ ದೇಶಕ್ಕಾಗಿ ಬದುಕುವ ದಾರಿ ತೋರುತ್ತದೆ” ಎಂದರು.
Oneness with our families, with the society we live in, with fellow humans, with all the birds, animals and trees with whom we share our beautiful planet…this is Yoga.
ನಮ್ಮ ಕುಟುಂಬದೊಂದಿಗೆ, ನಾವು ಬದುಕುವ ಸಮಾಜದೊಂದಿಗೆ, ನಮ್ಮ ಸಹ ಮನುಜರೊಂದಿಗೆ, ಎಲ್ಲ ಪಶುಪಕ್ಷಿಗಳೊಂದಿಗೆ ಮತ್ತು ಮರಗಳೊಂದಿಗೆ ಈ ಸುಂದರ ಭೂಗ್ರಹದಲ್ಲಿ ನಾವು ಯಾರೊಂದಿಗೆ ಹಂಚಿಕೊಳ್ಳಬಯಸುತ್ತೇವೋ ಅವರೊಂದಿಗೆ – ಒಮ್ಮತ ಮೂಡುವುದು – ಈ ಯೋಗದಿಂದ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading