Advertisement - Remove

nation - Example Sentences

ನೇಶನ / ನೈಶನ
Usha ji, the nation is proud of you.
ಉಷಾ ಅವರೇ ದೇಶ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ.
Indian Army always leads from the front, be it in protecting the sovereignty of our nation or helping citizens during natural disasters.
ದೇಶದ ಸಾರ್ವಭೌಮತ್ವವನ್ನು ಕಾಪಾಡುವುದಾಗಿರಲಿ ಅಥವಾ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದೇಶದ ಜನತೆಗೆ ನೆರವು ನೀಡುವುದಿರಲಿ ಭಾರತೀಯ ಸೇನೆಯು ಸದಾ ಮುಂಪಡೆಯ ನೇತೃತ್ವ ವಹಿಸುತ್ತದೆ.
You must remember, 20 years ago today, on 11th May 1998, the Prime Minister of India, Shri Atal Bihari Vajpayee had said while addressing the nation and his words filled the whole country with pride, courage and elation.
ಇಂದಿಗೆ 20 ವರ್ಷಗಳ ಕೆಳಗೆ 11 ಮೇ 1998 ರ ಸಂಜೆ ಆಗಿನ ಭಾರತದ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ನಿಮಗೆ ನೆನಪಿರಬಹುದು.
Khadi was Khadi foundation earlier and we talked of Khadi fashion but with my recent experience I can say that after Khadi for nation and Khadi for fashion now, it is becoming Khadi for transformation.
ಹಿಂದೆ ಖಾದಿ ಎಂಬುದು ‘ದೇಶಕ್ಕಾಗಿ ಖಾದಿ’ ಆಗಿತ್ತು ಆದರೆ ನಾವು ‘ಫೇಷನ್ ಗಾಗಿ ಖಾದಿ’ ಎಂದು ಹೇಳಿದೆವು, ಆದರೆ ಕಳೆದ ಕೆಲ ಸಮಯದ ಅನುಭವದಿಂದ ‘ದೇಶಕ್ಕಾಗಿ ಖಾದಿ’ ಮತ್ತು ‘ಫೇಷನ್ ಗಾಗಿ ಖಾದಿ’ ನಂತರ ಈಗ ‘ಪರಿವರ್ತನೆಗಾಗಿ ( ಬದಲಾವಣೆ/ ರೂಪಾಂತರ) ಖಾದಿ ‘ಎಂಬ ಸ್ಥಾನವನ್ನು ಆಕ್ರಮಿಸುತ್ತಿದೆ ಎಂದು ಹೇಳಬಲ್ಲೆ.
He ensured that millions of Indians were brought under the ambit of one nation & one constitution.
ಕೋಟ್ಯಾಂತರ ಭಾರತೀಯರನ್ನು ?ಒಂದು ರಾಷ್ಟ್ರ ಮತ್ತು ಒಂದು ಸಂವಿಧಾನದ ನೆಲೆಯೊಳಗೆ ತರಬೇಕೆಂದು ನಿಶ್ಚಯಿಸಿದ್ದರು.
Advertisement - Remove
The second project to be dedicated to the nation is the 135 km long Eastern Peripheral Expressway (EPE), stretching from Kundli on NH 1 to Palwal on NH 2.
ಇದರಲ್ಲಿ ಮೊದಲನೇಯದ್ದು 14 ಪಥಗಳ ದಿಲ್ಲಿ ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯ ಮೊದಲನೇ ಹಂತವಾದ ನಿಜಾಮುದ್ದೀನ್ ಸೇತುವೆಯಿಂದ ದಿಲ್ಲಿ, ಉತ್ತರಪ್ರದೇಶ ಗಡಿಯವರೆಗಿನ ಹೆದ್ದಾರಿ ಮತ್ತು ಎರಡನೇಯದ್ದು ರಾಷ್ಟ್ರೀಯ ಹೆದ್ದಾರಿ 1 ರ ಕುಂಡ್ಲಿಯಿಂದ ರಾಷ್ಟ್ರೀಯ ಹೆದ್ದಾರಿ 2 ರಲ್ಲಿರುವ ಪಲ್ವಾಲನ್ನು ಜೋಡಿಸುವ 135 ಕಿಲೋ ಮೀಟರ್ ಉದ್ದದ ಪೂರ್ವ ಬಾಹ್ಯ ಎಕ್ಸ ಪ್ರೆಸ್ ಹೆದ್ದಾರಿ (ಇ.ಪಿ.ಇ.)
Prime Minister Narendra Modi said that the nation is changing and it has been possible because people have decided to change for a better India.
ದೇಶವು ಬದಲಾಗುತ್ತಿದೆ ಮತ್ತು ಉತ್ತಮ ಭಾರತಕ್ಕಾಗಿ ಜನರು ಬದಲಾಗಲು ತೀರ್ಮಾನಿಸಿರುವುದರಿಂದ ಇದು ಸಾಧ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
It is my belief that the budget will carry forward the development agenda of the Government, generate a new climate of confidence and help the nation to scale new heights.
ಈ ಬಜೆಟ್ ಸರ್ಕಾರದ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತದೆ, ವಿಶ್ವಾಸದ ಹೊಸ ವಾತಾವರಣ ಸೃಷ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ ಮತ್ತು ದೇಶ ಹೊಸ ಎತ್ತರಕ್ಕೆ ಸಾಗಲು ನೆರವಾಗುತ್ತದೆ.
The nation has come together to support GST & the role of technology has also helped.
ಇಡೀ ದೇಶ ಜಿಎಸ್ಟಿ ಜಾರಿಗೆ ಬೆಂಬಲ ನೀಡಿದೆ ಮತ್ತು ತಂತ್ರಜ್ಞಾನದ ಪಾತ್ರವೂ ನೆರವಾಗಿದೆ.
Friends, The people of Israel have built a nation on democratic principles.
ಇಸ್ರೇಲ್’ನ ಜನರು ಪ್ರಜಾಪ್ರಭುತ್ವ ತತ್ವಗಳ ಮೇಲೆ ಈ ರಾಷ್ಟ್ರವನ್ನು ನಿರ್ಮಿಸಿದ್ದಾರೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading