The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Lastly and importantly, he requested for review of payment terms so as to provide temporary relief to the local currency.
ಕೊನೆಯದಾಗಿ ಮತ್ತು ಪ್ರಾಮುಖ್ಯವಾಗಿ, ಪಾವತಿಯಕರಾರುಗಳ ಪುನರಾವಲೋಕನ (ಪರಾಮರ್ಶನ ) ಮಾಡಿದರೆ ಸ್ಥಳೀಯ ಹಣಗಳಲ್ಲಿ ತಾತ್ಕಾಲಿಕ ಪರಿಹಾರ ಸಾದ್ಯ ಎಂದು ಪ್ರಧಾನಮಂತ್ರಿ ಅವರುತಿಳಿಸಿದರು.
The Union Cabinet, chaired by the Prime Minister Shri Narendra Modi has approved the budgetary support to HMT Ltd. for payment of outstanding salary / wages and other employee related dues.
2007ರ ರಾಷ್ಟ್ರೀಯ ವೇತನ ಶ್ರೇಣಿಯಲ್ಲಿ ಆಕರ್ಷಕ ವಿಆರ್.ಎಸ್./ವಿ.ಎಸ್.ಎಸ್.
c) Payment of Rs. 1882.775 Lakhs as compensation to the State Government of Andhra Pradesh to facilitate them for acquisition of land and for associated construction of alternate road.
c) ಪೂರಕವಾಗುವಂಥ ಪರ್ಯಾಯ ರಸ್ತೆಯ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಅವಕಾಶ ಕಲ್ಪಿಸಲು ಆಂಧ್ರಪ್ರದೇಶ ಸರ್ಕಾರಕ್ಕೆ 1882.775 ಲಕ್ಷ ರೂಪಾಯಿಗಳ ಪರಿಹಾರವನ್ನು ಪಾವತಿ ಮಾಡುವುದು.
When payment is made at a merchant point of sale, MDR is payable by the merchant to the bank.
ಅನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
Various provisions like online payment of bills including BHIM APP, online booking of railway tickets, and electronic delivery of scholarships and pensions to bank accounts have greatly reduced the burden on common people, Shri Narendra Modi added.
ಭೀಮ್ ಆಪ್ ಸೇರಿದಂತೆ ಆನ್ ಲೈನ್ ಪಾವತಿಯ ವಿವಿಧ ಅವಕಾಶಗಳ ಮೂಲಕ, ರೈಲ್ವೆ ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಮತ್ತು ವಿದ್ಯಾರ್ಥಿ ವೇತನದ ವಿದ್ಯುನ್ಮಾನ ವಿತರಣೆ ಮತ್ತು ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಜಮೆ ಇತ್ಯಾದಿ ಶ್ರೀಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
The Union Cabinet chaired by the Prime Minister Shri Narendra Modi has given its approval for introduction of the Payment of Gratuity (Amendment) Bill, 2017 in the Parliament.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಗ್ರಾಚ್ಯುಯಿಟಿ ಪಾವತಿ (ತಿದ್ದುಪಡಿ) ವಿಧೇಯಕ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.
The Payment of Gratuity Act, 1972 applies to establishments employing 10 or more persons.
ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿರುವ ಸಂಸ್ಥೆಗಳಿಗೆ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972 ಅನ್ವಯಿಸುತ್ತದೆ.
Therefore, the Payment of Gratuity Act, 1972 is an important social security legislation to wage earning population in industries, factories and establishments.
ಹೀಗಾಗಿ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972, ಕೈಗಾರಿಕೆ, ಕಾರ್ಖಾನೆ ಮತ್ತು ಸ್ಥಾಪನೆಗಳಲ್ಲಿ ವೇತನಕ್ಕೆ ದುಡಿಯುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮಹತ್ವದ ಶಾಸನವಾಗಿದೆ.
Accordingly, the Government initiated the process for amendment to Payment of Gratuity Act, 1972.
ಆ ಪ್ರಕಾರವಾಗಿ ಸರ್ಕಾ ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972ಕ್ಕೆ ತಿದ್ದುಪಡಿಯನ್ನು ತರಲು ಮುಂದಾಗಿದೆ.
The payment of PLB would serve as an incentive, and result in motivating a large number of Railway employees, particularly those involved in execution and operations of railways, to improve their productivity and ensure safety, speed and service for Railway customers.
ಪಿ.ಎಲ್.ಬಿ.ಯ ಪಾವತಿಯು ಪ್ರೋತ್ಸಾಹಕವಾಗಿರಲಿದೆ ಮತ್ತು ಬೃಹತ್ ಸಂಖ್ಯೆಯ ರೈಲ್ವೆ ಉದ್ಯೋಗಿಗಳನ್ನು ಅದರಲ್ಲೂ, ರೈಲ್ವೆಯ ಅನುಷ್ಠಾನ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ನೌಕರರಿಗೆ ಉತ್ತೇಜನ ನೀಡಲಿದ್ದು, ಅವರ ಉತ್ಪಾದಕತೆಯಲ್ಲಿ ಸುಧಾರಣೆ ಮಾಡಲಿದೆ ಮತ್ತು ರೈಲ್ವೆ ಗ್ರಾಹಕರ ಸುರಕ್ಷತೆ, ವೇಗ ಮತ್ತು ಸೇವೆಯನ್ನು ಖಾತ್ರಿಪಡಿಸಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…