The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
This will help the country in allocating financial resources more efficiently.
ಇದು ನಮ್ಮ ದೇಶದ ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಂಚಿಕೆ ಮಾಡಲು ಸಹಾಯ ಮಾಡುತ್ತದೆ.
It was agreed to deepen the New Development Partnership in the areas of high impact projects in this field of infrastructure, human resources development and other capacity building projects in Afghanistan.
ಅತ್ಯುನ್ನತ ಪರಿಣಾಮದ ಯೋಜನೆಗಳ ಕ್ಷೇತ್ರದಲ್ಲಿ ಅಂದರೆ ಆಫ್ಘಾನಿಸ್ತಾನದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಇತರ ಸಾಮರ್ಥ್ಯವರ್ಧನೆ ಯೋಜನೆನೆ ನೂತನ ಅಭಿವೃದ್ಧಿ ಪಾಲುದಾರಿಕೆಯನ್ನು ಆಳಗೊಳಿಸಲು ಒಪ್ಪಿಗೆ ಸೂಚಿಸಲಾಯಿತು.
He said Kandla Port is seeing unprecedented growth because resources were devoted to improve the port.
ಕಾಂಡ್ಲಾ ಬಂದರು, ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ ಕಾರಣ ಸಂಪನ್ಮೂಲಗಳನ್ನು ಬಂದರು ಅಭಿವೃದ್ಧಿಗೆ ಒದಗಿಸಲಾಗಿದೆ ಎಂದರು.
Exploration and exploitation of additional hydrocarbon resources is expected to spur new investment, impetus to economic activities, additional employment generation and thus benefitting various sections of society.
ಹೆಚ್ಚುವರಿ ಹೈಡ್ರೋಕಾರ್ಬನ್ ಸಂಪನ್ಮೂಲಗಳ ಅನ್ವೇಷಣೆ ಮತ್ತು ಹೊರತೆಗೆಯುವಿಕೆ ಹೊಸ ಹೂಡಿಕೆಯನ್ನು ಪ್ರಚೋದಿಸಲಿದೆ, ಆರ್ಥಿಕ ಚಟುವಟಿಕೆಗಳಿಗೆ ಹೊಸ ಶಕ್ತಿ ತುಂಬಲಿದೆ , ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಆ ಮೂಲಕ ಸಮಾಜದ ವಿವಿಧ ವಲಯಗಳಿಗೆ ಲಾಭ ತರಲಿದೆ.
The Prime Minister said that the Government is clear about its priority being development, and resources being used for the well-being of the citizens.
ಸರ್ಕಾರ ಅಭಿವೃದ್ಧಿಯ ಆದ್ಯತೆಗಳ ವಿಷಯದಲ್ಲಿ ಸ್ಪಷ್ಟವಾಗಿದೆ ಮತ್ತು ಸಂಪನ್ಮೂಲಗಳನ್ನು ಪ್ರಜೆಗಳ ಒಳಿತಿಗಾಗಿ ಬಳಸಲಾಗುವುದು ಎಂದರು.
Both Sides urged the developed countries to honor their Official Development Assistance commitments in time and in full and provide more development resources to developing countries.
ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಅವರ ಅಧಿಕೃತ ಅಭಿವೃದ್ದಿ ನೆರವನ್ನು ಪೂರ್ಣವಾಗಿ ಸಕಾಲದಲ್ಲಿ ನೀಡುವ ಮೂಲಕ ಬದ್ದತೆಗೆ ಗೌರವ ಕೊಡಬೇಕು ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಹೆಚ್ಚು ಅಭಿವೃದ್ದಿ ಸಂಪನ್ಮೂಲಗಳನ್ನು ಒದಗಿಸಬೇಕು ಎಂದೂ ಎರಡೂ ಕಡೆಯವರು ಮನವಿ ಮಾಡಿದರು.
We have to remember that, despite all the resources at our disposal, whenever Indian society has been divided, whenever there have been internal conflicts, external enemies have taken advantage.
ನಮ್ಮ ವಿಲೇವಾರಿ ಎಲ್ಲ ಸಂಪನ್ಮೂಲಗಳ ಹೊರತಾಗಿಯೂ, ಭಾರತೀಯ ಸಮಾಜವನ್ನು ವಿಂಗಡಿಸಿದಾಗ, ಆಂತರಿಕ ಸಂಘರ್ಷಗಳು ಎದುರಾದಾಗ, ಬಾಹ್ಯ ಶತ್ರುಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
The Prime Minister observed that resources available for this work should be used optimally throughout the year.
ಈ ಕಾಮಗಾರಿಗಳಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ವರ್ಷವಿಡಿ ಗರಿಷ್ಠಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪ್ರಧಾನಿ ಗಮನಿಸಿದರು.
We are developing village resources by spending crores of rupees through women self help groups.
ಹೀಗಾಗಿ ನಾವು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ಪಡಿಸುತ್ತಿದ್ದೇವೆ.
The financial resources necessary to conduct research, training courses, conferences/ meetings and deputations of experts will be met from the existing allocated budget and existing plan schemes of Ministry of AYUSH.
ಸಂಶೋಧನೆ, ತರಬೇತಿ ಕೋರ್ಸ್ ಗಳು, ಸಮಾವೇಶಗಳು/ಸಭೆಗಳು ಮತ್ತು ಪರಿಣತರ ನಿಯುಕ್ತಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಆಯುಷ್ ಸಚಿವಾಲಯದ ಹಾಲಿ ಯೋಜನೆಗಳು ಮತ್ತು ಮಂಜೂರಾಗಿರುವ ಆಯವ್ಯಯದಿಂದಲೇ ಭರಿಸಲಾಗುವುದು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…