Advertisement - Remove

saying - Example Sentences

ಸೇಇಂಗ / ಸೈಇಂಗ
ಹೇಳಿದ್ದೇನಂದರೆ52ಹೇಳಿ18ಹೇಳುತ್ತಾ14ಮಾತನಾಡಿ10ನಂದರೆ8ಉಂಟಾಯಿತು8ನಾಡಿ5ಹೇಳಿದ್ದೇನಂದರೆ5ಹೇಳಿತು5ದ್ದೇನಂದರೆ4ಇದ್ದಾನೆಂದು4ಎಲೀಯನ4ಮಾತು4ದ್ದಾನೆಂದು3ವಾಕ್ಯದ3ಸುದ್ದಿಯನ್ನು3ಯೆಹೋಯಾಕೀಮನ3ತಕ್ಕೊಳ್ಳದೆ3ಕಾದುಕೊಂಡು3ಮಾತನಾಡುತ್ತಾ2ಹೇಳಿದ್ದೇನಂದರೆನಿನ್ನ2ಸಂದೇಶ2ಆಜ್ಞಾಪಿಸಿ2ಲ್ಪಡಲಿ2ಉಂಟಾಗಿನೀನು2ಅಸಾಯ2ಹೊಡೆಯುವವನನ್ನು2ಬರಮಾಡುತ್ತೇನೆ2ಅನ್ನುತ್ತಾನೆ2ಕಾಳಿಗೆ2ನಿಗೆನನಗೆ2ಶೋಧಿಸುವದಕ್ಕಾಗಿ2ಕೇಳಿದರು2ನಂಬತಕ್ಕ2ಸಭಾಮಧ್ಯದಲ್ಲಿ2ಒಂದುಬಂದು2ಬಂದುಅಬ್ರಾಮನೇ1ಪಿಸಿನೀವು1ಸೀಳಿಹೋಗಿ1ಉಂಟಾಗಿ1ಶಾಫಾನನನ್ನು1ದುರಾಲೋಚನೆ1ಸಲ್ಪಟ್ಟವರಿಗೆಹೊರಗೆ1ಮಹಾವಂಚನೆ1ಮೊನೆಯಿಂದಲೂ1ಜನರಾಗಿರುವರು1ತಿರುಗಿಸಿ1ಶಾಫಾ1ಮುಣುಗಿದನು1ಉಳಿದವರಿಗೂ1ಹೇಳಿದರು1ದರೆಅನ್ಯಜನರ1ಲಮಾ1ಮನದಲ್ಲಿ1ಪಾಪಿಷ್ಠರ1ಕೇಳುವವರಾದರು1ಆರೋನ1ನಿಮಗಿದ್ದರೆ1ನಿಗೆನಿನ್ನ1ಆಡಬಾರದ1ಅದುನಾನೇ1ಅವರುವಧಿತನಾದ1ಸಾಮ1ಜನರಿಗೆಫರೋಹನು1ಮುಟ್ಟದಂತೆಯೂ1ನಂಬಿಇವನು1ಶೆಮಾಯನಿಗೆ1ಹಿಡಿದುಕೊಳ್ಳಿರಿ1ಉಚ್ಚರಿಸುತ್ತಾ1ಮಾಡಿಕೊಂಡುಅವರನ್ನು1ಹಗ್ಗಗಳಿಂದ1ಬಂದು1ಯೆಹೋಶುವನಿಗೂ1ಕುಮಾರನೇ1ಎದುರಿಗಿರುವ1ಇವ1ಹೇಳುತ್ತಿಯೋ1ಹಿಡುಕೊಟ್ಟು1ಆಗನಾನು1ಆರಂ1ಬೇಕೋ1ಮನುಷ್ಯರಿಗೆ1ಬೇಡವೆಂದರೋ1ಅರ್ಭಟಿಸಿದರು1ಎದ್ದುಅವರಿಗೆ1ಹಿಂಸಿಸುತ್ತೀ1ಕ್ಷಮಿಸಲ್ಪಟ್ಟಿವೆಯೋ1ಮಾತನಾಡಿಈ1ರ್ಥ್ಯವೂ1ಸಮಾನರು1ಗಾದೆ1
He opened his mouth and taught them saying
ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ
Behold they cried out saying What do we have to do with you Jesus Son of God Have you come here to torment us before the time
ಆಗ ಇಗೋ ಅವರುಯೇಸುವೇ ದೇವ ಕುಮಾರನೇ ನಿನ್ನೊಂದಿಗೆ ನಮ್ಮ ಗೊಡವೆ ಏನು ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು
He set another parable before them saying The Kingdom of Heaven is like a grain of mustard seed which a man took and sowed in his field
ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ
They reasoned among themselves saying We brought no bread
ಅದಕ್ಕೆ ಅವರು ತಮ್ಮ ತಮ್ಮಲ್ಲಿಯೇನಾವು ರೊಟ್ಟಿಯನ್ನು ತಕ್ಕೊಳ್ಳದೆ ಇರುವ ದರಿಂದ ಹೀಗೆ ಹೇಳುತ್ತಾನೆ ಎಂದು ಅಂದು ಕೊಂಡರು
While he was still speaking behold a bright cloud overshadowed them Behold a voice came out of the cloud saying This is my beloved Son in whom I am well pleased Listen to him
ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು ಆಗ ಇಗೋನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು
Advertisement - Remove
Jesus answered and spoke again in parables to them saying
ಯೇಸು ತಿರಿಗಿ ಸಾಮ್ಯ ರೂಪವಾಗಿ ಅವರ ಕೂಡ ಮಾತನಾಡುತ್ತಾ
He left them again went away and prayed a third time saying the same words
ಆತನು ಅವರನ್ನು ಬಿಟ್ಟು ತಿರಿಗಿ ಹೊರಟು ಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು
About the ninth hour Jesus cried with a loud voice saying Eli Eli lima sabachthani That is My God my God why have you forsaken me
ಹೆಚ್ಚು ಕಡಿಮೆ ಒಂಭತ್ತನೆಯ ತಾಸಿನಲ್ಲಿ ಯೇಸುಏಲೀ ಏಲೀ ಲಮಾ ಸಬಕ್ತಾನೀ ಅಂದರೆ ನನ್ನ ದೇವರೇ ನನ್ನ ದೇವರೇ ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು
Jesus came to them and spoke to them saying All authority has been given to me in heaven and on earth
ಯೇಸು ಬಂದು ಅವರೊಂದಿಗೆ ಮಾತ ನಾಡಿ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ
He arose and immediately took up the mat and went out in front of them all so that they were all amazed and glorified God saying We never saw anything like this
ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು ಅದಕ್ಕೆ ಎಲ್ಲರೂ ಬೆರಗಾಗಿನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading