The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
He said the entire world feels that a successful India is vital for a global balance.
ಜಾಗತಿಕ ಸಮತೋಲನಕ್ಕೆ ಯಶಸ್ವಿ ಭಾರತ ಪ್ರಮುಖವಾದ್ದು ಎಂದು ಇಡೀ ವಿಶ್ವ ಭಾವಿಸಿದೆ ಎಂದರು.
The delegation conveyed its appreciation to the Prime Minister for empowering the institutions of local self-governance through the successful and peaceful conduct of Panchayat elections in Jammu and Kashmir.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆಗಳನ್ನು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಸುವ ಮೂಲಕ ಸ್ಥಳೀಯ ಸ್ವಯಂ ಆಡಳಿತದ ಸಂಸ್ಥೆಗಳನ್ನು ಸಬಲೀಕರಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ನಿಯೋಗವು ಮೆಚ್ಚುಗೆಯನ್ನು ವ್ಯಕ್ತಪಡಿಸಿತು.
The Prime Minister, Shri Narendra Modi has congratulated ISRO team on the successful launch of GSLV-F08 with indigenous cryogenic stage.
ದೇಶೀಯ ಕ್ರಯೋಜೆನಿಕ್ ವೇದಿಕೆಯಿಂದ ಜಿ.ಎಸ್.ಎಲ್.ವಿ.- ಎಫ್ 08 ಯಶಸ್ವೀ ಉಡ್ಡಯನ ಮಾಡಿದುದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.
The Prime Minister, Shri Narendra Modi, has expressed his delight on the successful maiden test firing of Brahmos ALCM (Air Launched Cruise Missile) from Su-30MKI fighter aircraft.
(ಬಾನಿನಿಂದ ಉಡಾಯಿಸಬಹುದಾದ ಕ್ರೂಸ್ ಕ್ಷಿಪಣಿ) ಪ್ರಥಮ ಯಶಸ್ವೀ ಪರೀಕ್ಷಾರ್ಥ ಪ್ರಯೋಗಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
President Mirziyoyev congratulated Prime Minister on the successful outcome of the First India-Central Asia Dialogue which demonstrated India’s positive impact on the Central Asia region and the joint quest of the participant countries for peace in Afghanistan.
ಮಧ್ಯ ಏಷ್ಯಾ ಪ್ರದೇಶದ ಮೇಲೆ ಭಾರತದ ಧನಾತ್ಮಕ ಪ್ರಭಾವ ಮತ್ತು ಅಫ್ಘಾನಿಸ್ತಾನದ ಶಾಂತಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜಂಟಿ ಅನ್ವೇಷಣೆಯಾದ ಪ್ರಥಮ ಭಾರತ-ಮಧ್ಯ ಏಷ್ಯಾ ಸಂವಾದದ ಯಶಸ್ವಿ ಫಲಶ್ರುತಿಗಾಗಿ ಪ್ರಧಾನಿಯವರಿಗೆ ಮಿರ್ಜಿಯೊಯೆವ್ ಅಭಿನಂದಿಸಿದರು.
The Prime Minister Shri Narendra Modi has congratulated ISRO on successful launch of GSAT-11.
‘ಜಿಸಾಟ್ -11’ರ ಯಶಸ್ವೀ ಉಡಾವಣೆಗಾಗಿ ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
Congrats to ISRO for the successful launch of GSAT-11, which is the heaviest, largest and most-advanced high throughput communication satellite of India.
ಭಾರತದ ಅತಿದೊಡ್ಡ , ಅತ್ಯಾಧುನಿಕ ಮತ್ತು ಅತ್ಯಧಿಕ ಗಾತ್ರದ ಸಂವಹನ ಉಪಗ್ರಹ ಜಿಸಾಟ್ -11’ರ ಯಶಸ್ವೀ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು.
He also mentioned Pullela Gopichand, who is mentoring and coaching many different players, after an immensely successful career as a player.
ಪುಲೆಲಾ ಗೋಪಿಚಂದ್ ಅವರನ್ನು ಉದಾಹರಿಸುತ್ತಾ ಅವರು, ಒಬ್ಬ ಅದ್ಭುತ ಯಶಸ್ವಿ ಆಟಗಾರನಾಗಿ ವೃತ್ತಿ ಮುಗಿಸಿದ ನಂತರ ಹಲವು ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿ ಮತ್ತು ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
The Prime Minister, Shri Narendra Modi has congratulated ISRO team for the successful launch of its 100th satellite.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತನ್ನ 100ನೇ ಉಪಗ್ರಹವನ್ನು ಯಶಶ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Shri Sitaram Kedilaya called on Prime Minister Shri Narendra Modi today, after the successful completion of Bharat Parikrama Padyatra undertaken by him.
ತಾವು ಕೈಗೊಂಡಿದ್ದ ಭಾರತ ಪರಿಕ್ರಮ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ತರುವಾಯ ಶ್ರೀ ಸೀತಾರಾಂ ಕೆದಿಲಾಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…