The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Yes and for this very cause adding on your part all diligence in your faith supply moral excellence and in moral excellence knowledge
ಈಕಾರಣದಿಂದಲೇ ನೀವು ಪೂರ್ಣ ಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ
These include houses under Pradhan Mantri Awaas Yojana, urban drinking water supply schemes, urban solid waste management, urban sanitation, urban transportation and urban landscape projects.
ಪ್ರಧಾನ ಮಂತ್ರಿ ಆವಾಸ್ ಯೋಜನಾದಡಿಯಲ್ಲಿ ಮನೆಗಳ ನಿರ್ಮಾಣ, ನಗರ ಕುಡಿಯುವ ನೀರು ಪೂರೈಕೆ ಯೋಜನೆಗಳು, ನಗರ ಘನ ತ್ಯಾಜ್ಯ ನಿರ್ವಹಣೆ, ನಗರ ನೈರ್ಮಲ್ಯೀಕರಣ, ನಗರ ಸಾರಿಗೆ ಮತ್ತು ನಗರ ಭೂದೃಶ್ಯ ಯೋಜನೆಗಳು ಇದರಲ್ಲಿ ಸೇರಿವೆ.
3. The quantities of iron ore proposed for supply to JSMs and POSCO, South Korea through MMTC Limited under these LTAs will be of grade +64% Fe content.
3) ಈ ದೀರ್ಘಕಾಲೀನ ಒಪ್ಪಂದದಡಿ ಜೆಎಸ್ಎಂ ಮತ್ತು ದಕ್ಷಿಣ ಕೊರಿಯಾದ ಪೋಸ್ಕೋಗೆ ಶೇ.64ಕ್ಕಿಂತ ಹೆಚ್ಚು ಕಬ್ಬಿಣಾಂಶವಿರುವ ಅದಿರನ್ನು ಪೂರೈಸಬೇಕಾಗುತ್ತದೆ.
He said the Kisan Sampada Yojana is helping strengthen the supply chain from the farm to the market, and creating modern agriculture infrastructure.
ಕಿಸಾನ್ ಸಂಪದ ಯೋಜನೆ ಜಮೀನಿನಿಂದ ಮಾರುಕಟ್ಟೆವರೆಗಿನ ಪೂರೈಕೆ ಸರಪಳಿಯನ್ನು ಬಲಪಡಿಸಲು ನೆರವಾಗಿದೆ ಮತ್ತು ಆಧುನಿಕ ಕೃಷಿ ಮೂಲಸೌಕರ್ಯಗಳನ್ನು ಸೃಷ್ಟಿಸಿದೆ.
He gave similar illustrations for various water supply projects.
ಗೊದಾಮಿನ ಕೆಲಸ 2016ರ ಡಿಸೆಂಬರ್ ತಿಂಗಳಲ್ಲಿ ಆರಂಭಗೊಂಡಿತ್ತು, ಮತ್ತು ಅದು ಈಗಾಗಲೇ ಪೂರ್ಣಗೊಂಡಿದೆ ಎಂದ ಪ್ರಧಾನಿಯವರು ವಿವಿಧ ನೀರು ಪೂರೈಕೆ ಯೋಜನೆಗಳ ಬಗ್ಗೆಯೂ ಇಂತಹ ವಿವರಗಳನ್ನು ನೀಡಿದರು.
The gap between demand and supply is being met through imports, which amounted to Rs. 68,000 crores in 2015-16 (Prov.).
ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಸರಿದೂಗಿಸಲು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು 2015-16 (Prov.)ನಲ್ಲಿ ಸುಮಾರು 68 ಸಾವಿರ ಕೋಟಿ ರೂಪಾಯಿಗಳಾಗಿತ್ತು.
Sectors such as energy and power, transportation, telecom, rural infrastructure, agriculture development, water supply and sanitation, environment protection, urban development, and logistics require long term funds.
ಇಂಧನ ಮತ್ತು ಶಕ್ತಿ, ಸಾಗಣೆ, ಟೆಲಿಕಾಂ, ಗ್ರಾಮೀಣ ಮೂಲಸೌಕರ್ಯ, ಕೃಷಿ ಅಭಿವೃದ್ಧಿ, ಜಲ ಪೂರೈಕೆ ಹಾಗೂ ನೈರ್ಮಲ್ಯ, ಪರಿಸರ ಸಂರಕ್ಷಣೆ, ನಗರಾಬಿ üವೃದ್ಧಿ ಮತ್ತು ಸರಕು ಸಾಗಣೆ ಇನ್ನಿತರ ಕ್ಷೇತ್ರಗಳಿಗೆ ದೀರ್ಘಕಾಲೀನ ಆಕ ನೆರವು ಅಗತ್ಯವಿದೆ.
• Encourage industry partners to develop supply chains for small and medium sized enterprises (SME) with major Defence & Aerospace Original Equipment Manufacturers (OEMs)
ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಸ್.ಎಂ.ಇ.)ಗಳಿಗೆ ಬೃಹತ್ ರಕ್ಷಣಾ ಮತ್ತು ಏರೋಸ್ಪೇಸ್ ಮೂಲ ಸಾಧನಗಳ ಉತ್ಪಾದಕರೊಂದಿಗೆ (ಓಇಎಂಗಳು) ಪೂರೈಕೆ ಸರಪಣಿ ಅಭಿವೃದ್ಧಿಪಡಿಸಲು ಕೈಗಾರಿಕಾ ಪಾಲುದಾರರಿಗೆ ಉತ್ತೇಜಿಸುವುದು.
He will also dedicate to Nation the West- North Inter-Region Power Transmission Strengthening Project to ensure uninterrupted power supply to Western Uttar Pradesh.
ಪಶ್ಚಿಮ ಉತ್ತರ ಪ್ರದೇಶಕ್ಕೆ ತಡೆರಹಿತ ವಿದ್ಯುತ್ ಪೂರೈಸುವುದನ್ನು ಖಾತ್ರಿಪಡಿಸುವ ಸಲುವಾಗಿ ಪಶ್ಚಿಮ – ಉತ್ತರ ಅಂತರ ವಲಯ ವಿದ್ಯುತ್ ಸರಬರಾಜು ವರ್ಧನೆ ಯೋಜನೆಯನ್ನು ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.
As a result of the efforts of the Union Government, ethanol blending in petrol has increased from 38 crore litres in the ethanol supply year 2013-14, to an estimated 141 crore litres in the ethanol supply year 2017-18.
ಕೇಂದ್ರ ಸರಕಾರದ ಪ್ರಯತ್ನಗಳ ಫಲಿತಾಂಶವಾಗಿ ಪೆಟ್ರೋಲಿನಲ್ಲಿ ಎಥೆನಾಲ್ ಮಿಶ್ರಣ 2013-14ರ ಎಥೆನಾಲ್ ಪೂರೈಕೆ ವರ್ಷದಲ್ಲಿ 38 ಕೋಟಿ ಲೀಟರುಗಳಷ್ಟಿದ್ದದ್ದು, 2017-18 ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಅಂದಾಜು 141 ಕೋಟಿ ಲೀಟರುಗಳಷ್ಟಾಗುವ ನಿರೀಕ್ಷೆ ಇದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…