The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Thirty nine Officer Trainees of Indian Foreign Service, currently undergoing training in the Foreign Service Institute, called on Prime Minister Narendra Modi today.
ಪ್ರಸ್ತುತ ವಿದೇಶಾಂಗ ಸೇವೆಗಳ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವಿದೇಶಾಂಗ ಸೇವೆಯ 39 ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
3. Advisory services in order to enhance planning, management and delivery of Vocational Education and Training and Skill Development.
4. ಯೋಜನೆ, ನಿರ್ವಹಣೆ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಹಾಗೂ ಕೌಶಲ ಅಭಿವೃದ್ಧಿಯ ವಿತರಣೆಯನ್ನು ಹೆಚ್ಚಿಸುವ ಸಲುವಾಗಿ ಸಲಹಾ ಸೇವೆಗಳು.
For over half a century, India’s flagship initiative – Indian Technical and Economic Cooperation, ITEC – has offered training and skill development to 161 partner countries from Asia, Africa, Eastern Europe, Latin America, Caribbean and Pacific Island states.
ನಮ್ಮ ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ, ಭಾರತೀಯ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ, ಐಟಿಇಸಿ – 161 ಏಷ್ಯಾ, ಆಫ್ರಿಕಾ, ಪೂರ್ವ ಯುರೋಪ್, ಲ್ಯಾಟಿನ್ ಅಮೇರಿಕಾ, ಕೆರೆಬಿಯನ್ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಪಾಲುದಾರಿಕೆ ದೇಶಗಳಿಗೆ ತರಬೇತಿ ಮತ್ತು ಕೌಶಲ ಅಭಿವೃದ್ಧಿಯನ್ನು ಒದಗಿಸಿದೆ.
PM Modi invited greater academic cooperation from Malta including the possibility of offering training courses for Maltese professionals at the Forensics University in Gujarat.
ಗುಜರಾತಿನ ಫೊರೆನ್ಸಿಕ್ ವಿಶ್ವವಿದ್ಯಾಲಯದಲ್ಲಿ ಮಾಲ್ಟಾದ ವೃತ್ತಿಪರರಿಗೆ ತರಬೇತಿ ಕೋರ್ಸುಗಳನ್ನು ನಡೆಸುವ ಸಾಧ್ಯತೆಯೂ ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಸಹಕಾರಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಆಹ್ವಾನ ನೀಡಿದರು.
Being a regulator of India’s skill ecosystem, NCVET will have a positive impact on each individual who is a part of vocational education and training in the country.
ಎನ್ಸಿವಿಇಟಿಯು ಭಾರತದ ಕೌಶಲ ವ್ಯವಸ್ಥೆಯ ನಿಯಂತ್ರಕ ಆಗಿರುವುದರಿಂದ, ದೇಶದ ವೃತ್ತಿ ಶಿಕ್ಷಣ ಹಾಗೂ ತರಬೇತಿ ವ್ಯವಸ್ಥೆಯ ಭಾಗವಾಗಿರುವ ಪ್ರತಿ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
These efforts resulted in a large expansion of training infrastructure much of which is in the private sector.
ಈ ಪ್ರಯತ್ನಗಳಿಂದಾಗಿ ತರಬೇತಿ ಮೂಲಸೌಲಭ್ಯ, ಅದರಲ್ಲೂ ಖಾಸಗಿ ಕ್ಷೇತ್ರದಲ್ಲಿ, ಭಾರಿ ವಿಸ್ತರಣೆಯಾಗಿದೆ.
He said the Gujarat Forensic Sciences University is playing a decisive role in global security, through its training and education.
ತರಬೇತಿ ಮತ್ತು ಶಿಕ್ಷಣ ಮೂಲಕ ಜಾಗತಿಕ ಸುರಕ್ಷೆಯಲ್ಲಿ ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
India and Afghanistan have friendly relations and the police personnel of Afghanistan National Police come regularly for training purposes in different training institutes of India.
ಭಾರತ ಮತ್ತು ಆಫ್ಘಾನಿಸ್ತಾನಗಳು ಸ್ನೇಹ ಸಂಬಂಧವನ್ನು ಹೊಂದಿವೆ ಮತ್ತು ಆಫ್ಘಾನಿಸ್ತಾನ ರಾಷ್ಟ್ರೀಯ ಪೊಲೀಸ್ ನ ಪೊಲೀಸ್ ಸಿಬ್ಬಂದಿ ಭಾರತದ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯಮಿತವಾಗಿ ತರಬೇತಿ ಉದ್ದೇಶಕ್ಕಾಗಿ ಆಗಮಿಸುತ್ತಿದ್ದಾರೆ.
Under the agreement, both the countries intend to share their experiences on various regulatory functions and to provide mutual assistance including training activities.
ಒಪ್ಪಂದದ ಅಡಿಯಲ್ಲಿ ಎರಡೂ ದೇಶಗಳು ಹಲವು ನಿಯಂತ್ರಣಾ ಕಾರ್ಯ ವಿಧಾನಗಳ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ತರಬೇತಿ ಚಟುವಟಿಕೆಗಳಿಗೂ ಪರಸ್ಪರ ಸಹಕಾರ ನೀಡಲಿವೆ.
The Prime Minister said that the problem of silos, and lack of team spirit among civil servants, can be effectively tackled during the initial training at Mussoorie.
ನಾಗರಿಕ ಸೇವಾ ಅಧಿಕಾರಿಗಳ ಮನೋಸ್ಥಿತಿಯ ಸಮಸ್ಯೆ ಮತ್ತು ತಂಡಸ್ಫೂರ್ತಿಯ ಕೊರತೆಯನ್ನು ಮಸ್ಸೂರಿಯ ಈ ಪ್ರಾರಂಭಿಕ ತರಬೇತಿಯ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಲಾಗುತ್ತದೆ ಎಂದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…