The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Lift ye up a banner upon the high mountain exalt the voice unto them shake the hand that they may go into the gates of the nobles
ಅವರುಶತ್ರುಗಳು ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ
And Heshbon shall cry and Elealeh their voice shall be heard even unto Jahaz therefore the armed soldiers of Moab shall cry out his life shall be grievous unto him
ಹೆಷ್ಬೋನ್ ಮತ್ತು ಎಲೆ ಯಾಲೆ ಕೂಗುತ್ತವೆ ಅವುಗಳ ಸ್ವರವು ಯಹಜಿನ ವರೆಗೂ ಕೇಳಿಸುತ್ತದೆ ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು ಅವನ ಪ್ರಾಣವು ತನ್ನೊಳಗೆ ತತ್ತರಿಸುತ್ತದೆ
Give ye ear and hear my voice hearken and hear my speech
ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ
For the people shall dwell in Zion at Jerusalem thou shalt weep no more he will be very gracious unto thee at the voice of thy cry when he shall hear it he will answer thee
ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ ನೀವು ಇನ್ನು ಅಳು ವದೇ ಇಲ್ಲ ನೀವು ಕೂಗಿಕೊಂಡ ಶಬ್ದವನ್ನು ಆತನು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವನು ಆತನು ಅದನ್ನು ಕೇಳಿದಾಗಲೇ ಸದುತ್ತರವನ್ನು ದಯಪಾಲಿಸು ವನು
Rise up ye women that are at ease hear my voice ye careless daughters give ear unto my speech
ನಿಶ್ಚಿಂತೆಯರಾದ ಹೆಂಗಸರೇ ಏಳಿರಿ ನನ್ನ ಸ್ವರ ವನ್ನು ಕೇಳಿರಿ ಭಯವಿಲ್ಲದ ಹೆಣ್ಣುಮಕ್ಕಳೇ ನನ್ನ ಮಾತಿಗೆ ಕಿವಿಗೊಡಿರಿ
O Zion that bringest good tidings get thee up into the high mountain O Jerusalem that bringest good tidings lift up thy voice with strength lift it up be not afraid say unto the cities of Judah Behold your God
ಶುಭಸಮಾಚಾರವನ್ನು ತಿಳಿಸುವ ಓ ಚೀಯೋನೇ ನೀನು ಉನ್ನತಪರ್ವತವನ್ನು ಏರು ಶುಭಸಮಾ ಚಾರವನ್ನು ತಿಳಿಸುವ ಓ ಯೆರೂಸಲೇಮೇ ಬಲವಾಗಿ ನಿನ್ನ ಸ್ವರವನ್ನು ಎತ್ತು ಭಯಪಡದೆ ಎತ್ತು ಯೆಹೂದದ ಪಟ್ಟಣಗಳಿಗೆ ಇಗೋ ನಿನ್ನ ದೇವರು ಎಂದು ಹೇಳು
Behold ye fast for strife and debate and to smite with the fist of wickedness ye shall not fast as ye do this day to make your voice to be heard on high
ಇಗೋ ವ್ಯಾಜ್ಯ ಕ್ಕೂ ಹೋರಾಟಕ್ಕೂ ದುಷ್ಟತ್ವದ ಮುಷ್ಟಿಯಿಂದ ಹೊಡೆಯುವದಕ್ಕೂ ನೀವು ಉಪವಾಸಮಾಡುತ್ತೀರಿ ನಿಮ್ಮ ಸ್ವರವು ಮೇಲಕ್ಕೆ ಕೇಳಿಸುವಂತೆ ಈ ದಿವಸ ಉಪವಾಸ ಮಾಡಿದ ಹಾಗೆ ನೀವು ಮಾಡಬೇಡಿರಿ
And I will rejoice in Jerusalem and joy in my people and the voice of weeping shall be no more heard in her nor the voice of crying
ಯೆರೂಸಲೇಮಿನಲ್ಲಿ ಉಲ್ಲಾಸಿಸಿ ನನ್ನ ಜನರಲ್ಲಿ ಸಂತೋಷಪಡುವೆನು ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ
For a voice declareth from Dan and publisheth affliction from mount Ephraim
ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ
Thou hast heard my voice hide not thine ear at my breathing at my cry
ನೀನು ನನ್ನ ಸ್ವರವನ್ನು ಕೇಳಿದ್ದೀ ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…