Advertisement - Remove

went - Example Sentences

Popularity:

Interpreted your input "went" as "go".

ಗೋ
ಹೋಗಿ311ಹೋದನು189ಹೋದರು109ಹೊರಟುಹೋಗಿ29ಹೊರಟು29ಹೋದ14ಹೋದವು13ಹೊರಟುಹೋದರು13ಹೊರಟುಹೋದನು10ಹೋದಾಗ8ಪ್ರಯಾಣ7ಹೊರಟರು7ಹೋದೆನು7ಹೊರಟಿತು6ಹೋದಳು5ದಾಟಿದರು4ಹೋಗುತ್ತಾ4ಅಪರಂಜಿ4ಸೇರಿಕೊಂಡವು3ಹೋಗಲಿಲ್ಲ3ಹೊರಟಾಗ3ಹೊರಟನು3ಮಲಗಿಕೊಂಡಳು2ಹೋಗುತ್ತಿದ್ದಾಗ2ಕೂಡಿದನು2ನಗರಗಳನ್ನು2ಅದುವಿಾಮ್‌2ವಾಗಿರುವವರಿಗೆ2ನೋಬಹ2ಶೆಕೆಮಿಗೆ2ಹೋಗುತ್ತಿರುವಾಗ2ಗೋಳಾಟವು2ಆಕೀಷನ2ಬಿಟ್ಟುಹೋಗಿ2ಮಹನಯಿಮಿ2ಕೂಡಿದನುಆ2ದಡಕ್ಕೆ2ಚೀದೋನ್ಯರ2ಸೈನ್ಯವಾಗಿ2ಪ್ರವೇ2ಇಳಿದುಹೋಗಿ2ಉಂಟಾದದ್ದರಿಂದ2ತಾರ್ಷಿಷಿಗೆ2ಕೆರೂಬಿಯರು2ಅನ್ಯಜನಾಂಗಗಳೊಳಗೆ2ಮತು2ಎಂಬವನು2ಹೋಗುತ್ತಿದ್ದರು2ನೋಡುವದಕ್ಕಾಗಿ2ಭೂಮಿಯಲ್ಲೆಲ್ಲಾ2ದಾಟಿದೆವು2ಹತ್ತಿ2ಬಾವಿಯಲ್ಲಿ1ಫರೋಹನನ್ನು1ತುದಿಯ1ಕಾನಾ1ಹೋದವರಿಗೆ1ಪ್ರಕಟಿಸುವರು1ಹೋಗುವಾಗ1ಹೊರಟ1ಬಹುರೀಮಿನ1ಟರು1ಯೆರೊಸಲೇಮಿ1ಮುಚ್ಚಿಕೊಂಡು1ನಿನೆವೆಯಲ್ಲಿ1ಹೇಳಿದ್ದೇನಂದರೆಕರ್ತ1ಎಲ್ಯಾಷೀಬಿನ1ಬಿಲ್ದದನೂ1ಕೂಡಲು1ಯೆರೂಸಲೇಮಿನಿಂದ1ಹೊರಟುಹೋಯಿತು1ಮದಲಿಂಗ1ಅತಾಲ್ಯಕ್ಕೆ1ಸಿದ್ಧಮಾಡಿಕೊಂಡು1ತೋಡಿದರು1ತಿಮ್ನಾಗೆ1ಹೊರಡುತ್ತಿದ್ದರು1ಪಲ್ಯವನ್ನು1ಪಡವಣ1ಪ್ರವೇಶಿಸಿದರು1ಗಲಿಲಾಯವನ್ನೆಲ್ಲಾ1ಹೊಲವನು1ಅಲ್ಲಗಳೆದು1ಕೀರ್ತಿಯು1ತಿಬೇರಿ1ಪ್ರವೇಶಿಸಿ1ದಮಸ್ಕಕ್ಕೆ1ಭಾಗದೊಳಗೆ1ಆಮೇಲೆ1ಹೋಗಿದ್ದಾಗ1ಹೋದೆ.1ಹೋಗಿದ್ದಾಗಿನದು.1ರಷ್ಯಾಕ್ಕೆ1ಹೋದರು.1ಜೈಲು1ಸುರೋರನ್ನು1
They having heard the king went their way and behold the star which they saw in the east went before them until it came and stood over where the young child was
ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು
He said to them Go They came out and went into the herd of pigs and behold the whole herd of pigs rushed down the cliff into the sea and died in the water
ಆತನು ಅವುಗಳಿಗೆಹೋಗಿರಿ ಅಂದನು ಆಗ ಅವು ಹೊರಗೆ ಬಂದು ಹಂದಿಗಳ ಗುಂಪಿನೊಳಗೆ ಸೇರಿಕೊಂಡವು ಆಗ ಇಗೋ ಹಂದಿಗಳ ಗುಂಪೆಲ್ಲಾ ಸಮುದ್ರದ ಕಡಿದಾದ ಸ್ಥಳಕ್ಕೆ ಉಗ್ರವಾಗಿ ಓಡಿಹೋಗಿ ನೀರಿನಲ್ಲಿ ಬಿದ್ದು ಸತ್ತು ಹೋದವು
He departed there and went into their synagogue
ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು
But the Pharisees went out and conspired against him how they might destroy him
ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು
He spoke to them many things in parables saying Behold a farmer went out to sow
ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆಇಗೋ ಬಿತ್ತುವವನು ಬಿತ್ತುವದಕ್ಕೆ ಹೊರಟನು
Advertisement - Remove
but while people slept his enemy came and sowed darnel weeds also among the wheat and went away
ಹೇಗಂದರೆ ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಯನ್ನು ಬಿತ್ತಿ ಹೊರಟು ಹೋದನು
Then Jesus sent the multitudes away and went into the house His disciples came to him saying Explain to us the parable of the darnel weeds of the field
ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು
who having found one pearl of great price he went and sold all that he had and bought it
ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು
Jesus departed there and came near to the sea of Galilee and he went up into the mountain and sat there
ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು
Jesus rebuked him the demon went out of him and the boy was cured from that hour
ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಅವನೊಳಗಿಂದ ಹೊರಟುಹೋಯಿತು ಆಗ ಹುಡುಗನು ಆ ಗಳಿಗೆಯಲ್ಲಿಯೇ ಸ್ವಸ್ಥನಾದನು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading