The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಜೆಕ್ ಗಣರಾಜ್ಯ ಬೃಹತ್ ಯಂತ್ರೋಪಕರಣ ಮತ್ತು ಸಂಸ್ಕರಣಾ ಎಂಜಿನಿಯರಿಂಗ್ ನಲ್ಲಿ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ ಹೊಂದಿದೆ.
Czech Republic has cutting edge manufacturing technologies in heavy machinery and precision engineering.
“ಅಧ್ಯಕ್ಷರಾಗಿ ಆಯ್ಕೆಯಾದ ಘನತೆವೆತ್ತ ಇಬ್ರಾಹಿಮ್ ಮೊಹಮ್ಮೆದ್ ಸೊಲಿಹ್ ಅವರ ಐತಿಹಾಸಿಕ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ನಮ್ಮ ಆತ್ಮೀಯ ಮತ್ತು ಸ್ನೇಹಿತ, ನೆರೆಯ ರಾಷ್ಟ್ರವಾದ , ಗಣರಾಜ್ಯ ಮಾಲ್ದೀವ್ಸ್ ನ ರಾಜಧಾನಿ ಮಾಲೆಗೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ.
“I am delighted to visit Malé, the capital of the Republic of Maldives, our close and friendly neighbour, to attend the historic Inauguration Ceremony of President-elect H.E. Ibrahim Mohamed Solih.
ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಮತ್ತು ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯಗಳ ನಡುವೆ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಕುರಿತ ಎಂ.ಓ.ಯು.
MoU on 70 years of diplomatic relations between Indian Council of Cultural Relations and Ministry of Foreign Affairs & International Cooperation, Government of the Republic of Italy
ಭಾರತ ಗಣರಾಜ್ಯ ಸರಕಾರ ಮತ್ತು ಸೆಶೆಲ್ಸ್ ಗಣರಾಜ್ಯ ಸರಕಾರಗಳ ನಡುವೆ 2018-2022ರ ಅವಧಿಗಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.
Cultural Exchange Programme between the Governmepnt of the Republic of India and the Government of the Republic of Seychelles for the years 2018-2022
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಭಾರತ ಗಣರಾಜ್ಯ ಮತ್ತು ಬೆಲಾರುಸ್ ಗಣರಾಜ್ಯದ ನಡುವೆ ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವಿನ ಮ್ಯೂಚುಯಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿ – (ಎಮ್ಎಲ್ಎಟಿ) ಒಪ್ಪಂದವನ್ನು ಅನುಮೋದಿಸಿತು.
The Union Cabinet, chaired by the Prime Minister Narendra Modi has approved the agreement between Republic of India and the Republic of Belarus on Mutual Legal Assistance (MLAT) in Civil and Commercial Matters.
ಈ ತಿಳಿವಳಿಕೆ ಒಪ್ಪಂದಕ್ಕೆ ಭಾರತ ಗಣರಾಜ್ಯ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಆನಂದ್ ಕುಮಾರ್ ಮತ್ತು ಭಾರತದಲ್ಲಿನ ಇಟಲಿಯ ರಾಯಭಾರಿ ಘನತೆವೆತ್ತ ಶ್ರೀ ಲೊರೆಂಜೋ ಅಂಗಲೋನಿ ಅವರು ಸಹಿ ಹಾಕಿದ್ದರು.
The MoU was signed by Shri Anand Kumar, Secretary, Ministry of New and Renewable Energy, Government of the Republic of India and H.E. Mr. Lorenzo ANGELONI, Italian Ambassador to India.
ಭಾರತ ಗಣರಾಜ್ಯ ದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ಸಾಗರ ಭದ್ರತೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ
Memorandum of Understanding on Maritime Security Cooperation Between the Government of the Republic of India and the Government of the Republic of the Union of Myanmar
ಭಾರತ ಗಣರಾಜ್ಯ ದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ 2017-2020ರ ಸಾಲಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ
Cultural Exchange Programme between the Government of the Republic of India And the Government of the Republic of the Union of Myanmar for the year 2017-2020
ಕರಾವಳಿ ನಿಗಾ ವ್ಯವಸ್ಥೆ ಒದಗಿಸುವ ಸಲುವಾಗಿ ಭಾರತ ಗಣರಾಜ್ಯ ದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ತಾಂತ್ರಿಕ ಒಪ್ಪಂದ
Technical Agreement between the Government of the Republic of India and the Government Of the Republic of the Union of Myanmar for providing Coastal Surveillance System
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯಗಳ ನಡುವೆ ಆರೋಗ್ಯ ಮತ್ತು ಔಷಧ ವಲಯದಲ್ಲಿನ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದ
Memorandum of Understanding between the Ministry of Health and Family welfare of the Republic of India and the Ministry of Health And Sports of the Republic of the Union of Myanmar on cooperation in the field of Health and medicine
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…