Advertisement - Remove

ತೊಂದರೆ - Example Sentences

tondare  tondare
ಆದರೆ ಯೇಸು ಈಕೆಯನ್ನು ಬಿಟ್ಟುಬಿಡಿರಿ ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ
But Jesus said Leave her alone Why do you trouble her She has done a good work for me
ತೊಂದರೆ ಹಾಗು ನಿಮ್ಮ ಗಣಕದ ವಿವರಗಳು
Details of the bug report and your system
ಆಗ ಯೆಹೋಶುವನು ಅವನಿಗೆನೀನು ನಮ್ಮನ್ನು ತೊಂದರೆ ಪಡಿಸಿದ್ದೇನು ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು ಅದು ಈ ದಿನದ ವರೆಗೂ ಇದೆ ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು
Joshua said Why have you trouble d us Yahweh will trouble you this day All Israel stoned him with stones and they burned them with fire and stoned them with stones
ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು
In the house of the righteous is much treasure but the income of the wicked brings trouble
ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆನಿನ್ನ ಮಗಳು ಸತ್ತಿದ್ದಾಳೆ ಬೋಧಕನಿಗೆ ತೊಂದರೆ ಕೊಡಬೇಡ ಅಂದನು
While he still spoke one from the ruler of the synagogue's house came saying to him Your daughter is dead Don't trouble the Teacher
Advertisement - Remove
ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು
In the house of the righteous is much treasure but in the revenues of the wicked is trouble
ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆನಿನ್ನ ಮಗಳು ಸತ್ತಿದ್ದಾಳೆ ಬೋಧಕನಿಗೆ ತೊಂದರೆ ಕೊಡಬೇಡ ಅಂದನು
While he yet spake there cometh one from the ruler of the synagogue's house saying to him Thy daughter is dead trouble not the Master
ಕಸ್ಟಮ್ಸ್ ಅನುಮತಿಯು ಆಂತರಿಕ ಕಸ್ಟಮ್ಸ್ ತಾಣಗಳಲ್ಲಿಯೇ ನಡೆಯುತ್ತದೆ, ಹೀಗಾಗಿ ಗಡಿ ದಾಟುವ ಕೇಂದ್ರಗಳಲ್ಲಿ ಮತ್ತು ಬಂದರುಗಳಲ್ಲಿ ಈ ತೊಂದರೆ ತಪ್ಪುತ್ತದೆ.
Customs clearance can take place at internal Customs locations thereby avoiding clearances at Border Crossing Points and ports that may often be congested.
ಅವರು ಕೆಲವು ಸಮಯದಿಂದ ಬಿರು ಬಿಸಿಲಲ್ಲಿ ತೊಂದರೆ ಅನುಭವಿಸುತ್ತಿದ್ದರೂ, ನಮ್ಮನ್ನು ಹರಸಲು ಬಂದಿದ್ದಾರೆ, ನಾನು ಅವರೆಲ್ಲರಿಗೂ ನಮನ ಸಲ್ಲಿಸುತ್ತೇನೆ.
And they have been facing the heat under the sun for quite some time and despite suffering this hardship they have turned up here in large numbers to bless me, I bow down to you as well.
ಚುನಾವಣೆಯನ್ನು ಗೆಲ್ಲಬೇಕು ಎಂಬ ನಿಲುವು ಹೊಂದಿರುವ ಯಾವುದೇ ವ್ಯಕ್ತಿ ನೀವು ಸೆಪ್ಟೆಂಬರ್ 30ರ ತರುವಾಯ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಲು ಸಾಧ್ಯವೇ ?
Will a person, who is only concerned with winning elections, say that post 30th September you’d face problems?
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading