Advertisement - Remove

ಇಲ್ಲಿ - Example Sentences

Popularity:
Difficulty:
illi  illi
ಅವರು ದಿನ್ನೆಯನ್ನು ಹತ್ತಿ ಪಟ್ಟಣ ದೊಳಗೆ ಹೋಗುವಾಗ ನೀರು ಸೇದಲು ಬರುವ ಹುಡುಗಿಯರನ್ನು ನೋಡಿ ದರ್ಶಿಯು ಇಲ್ಲಿ ಇದ್ದಾನೋ ಎಂದು ಅವರನ್ನು ಕೇಳಿದರು
And as they went up the hill to the city they found young maidens going out to draw water and said unto them Is the seer here
ಆಗ ದಾವೀದನ ಮನುಷ್ಯರು ಅವನಿಗೆಇಗೋ ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ ಆದರೆ ನಾವು ಫಿಲಿಷ್ಟಿಯರ ಸೈನ್ಯ ಗಳಿಗೆ ವಿರೋಧವಾಗಿ ಕೆಯಾಲಾಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವದು ಅಂದರು
And David's men said unto him Behold we be afraid here in Judah how much more then if we come to Keilah against the armies of the Philistines
ಅರಸನು ಅಮಾಸನಿಗೆನೀನು ಮೂರು ದಿವಸ ಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ಇಲ್ಲಿ ಇರು ಅಂದನು
Then said the king to Amasa Assemble me the men of Judah within three days and be thou here present
ಆದರೆ ನಿನ್ನ ಸೇವಕನು ಅಲ್ಲಿ ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ಇಲ್ಲದೆ ಹೋದನು ಅಂದನು ಇಸ್ರಾಯೇಲಿನ ಅರ ಸನು ಅವನಿಗೆನಿನ್ನ ತೀರ್ಪಿನ ಹಾಗೆಯೇ ಆಗು ವದು ನೀನೇ ನಿರ್ಣಯಿಸಿದಿ ಅಂದನು
And as thy servant was busy here and there he was gone And the king of Israel said unto him So shall thy judgment be thyself hast decided it
ಇಲ್ಲಿ ಯ ವರೆಗೆ ಬಂದು ಮುಂದುವರಿಯ ಕೂಡದು ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು
And said Hitherto shalt thou come but no further and here shall thy proud waves be stayed
Advertisement - Remove
ನಿನಗೆ ಇಲ್ಲಿ ಏನು ಕೆಲಸ ಇಲ್ಲಿ ನಿನಗೆ ಯಾರಿದ್ದಾರೆ ನೀನು ಉನ್ನತದಲ್ಲಿ ತನಗೆ ಸಮಾಧಿ ಯನ್ನು ತೋಡಿಸಿ ಬಂಡೆಯಲ್ಲಿ ತನಗೆ ನಿವಾಸವನ್ನು ಕೆತ್ತಿಸುವವನ ಹಾಗೆ ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದ್ದಿ ಅಲ್ಲವೆ
What hast thou here and whom hast thou here that thou hast hewed thee out a sepulchre here as he that heweth him out a sepulchre on high and that graveth an habitation for himself in a rock
ಆಜ್ಞೆಯ ಮೇಲೆ ಆಜ್ಞೆ ಆಜ್ಞೆಯ ಮೇಲೆ ಆಜ್ಞೆ ಸೂತ್ರದ ಮೇಲೆ ಸೂತ್ರ ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ ಇಲ್ಲಿ ಸ್ವಲ್ಪ
For precept must be upon precept precept upon precept line upon line line upon line here a little and there a little
ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ ಪ್ರಿಯ ಸಹೋದರನೂ ಆದ ಒನೇ ಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು
With Onesimus a faithful and beloved brother who is one of you They shall make known unto you all things which are done here
ನೀವು ಇಲ್ಲಿ ಈಗ ಇರಬಾರದು
You shouldn't be here now
ನಾನು ಇಲ್ಲಿ ಎಲ್ಲ ನೆಟ್‌ವರ್ಕ್ ಗಳನ್ನೂ ತೋರಿಸುತ್ತೇನೆ ಹೆಸರಾಂತ ಪತ್ರಿಕಾ ಪ್ರತಿನಿಧಿಗಳು ಗಾಗಿ 2007 ರಲ್ಲಿ ಅಧ್ಯಕ್ಷ ಸ್ಥಾನದ ಉಮೇದುವಾರರ ಬಗ್ಗೆ 956 ಪ್ರಶ್ನೆಗಳನ್ನು ಕೇಳಿದರು ಅವುಗಳಲ್ಲಿ ಎರಡು ವಾತಾವರಣ ಬಿಕ್ಕಟ್ಟಿನ ಬಗ್ಗೆ ಇದ್ದವು
NBC I'll show all of the networks here the top journalists for NBC asked 956 questions in 2007 of the presidential candidates two of them were about the climate crisis
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading