Advertisement - Remove

ಖರೀದಿ - Example Sentences

Popularity:
Difficulty:
kharīdi  khareedi
ಇಡೀ ರಕ್ಷಣಾ ಖರೀದಿ ವ್ಯವಸ್ಥೆ ಮತ್ತು ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
The Prime Minister said that change has been initiated in the entire ecosystem of defence procurement.
ಜಿಡಿಪಿ ಹೆಚ್ಚಳದಿಂದಾಗಿ ಮಧ್ಯಮ ವರ್ಗದವರ ಸ್ಥಿತಿಗತಿ ಸುಧಾರಣೆ ಜೊತೆಗೆ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತಿದ್ದು, ಇದು ನಮ್ಮ ಭಾರೀ ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಾಗುತ್ತಿದೆ.
Rise in GDP, a rising middle class and their purchasing power is creating further growth in our huge domestic market.
ಅದು ಬಡ ಹಾಗೂ ಮಧ್ಯಮ ವರ್ಗದ ಜನರ ಖರೀದಿ ಶಕ್ತಿಯ ಮೇಲೆ ನೇರ ಪರಿಣಾಮ ಬೀರುತ್ತದೆ.
It has a direct effect on the purchasing power of the poor and the middle class.
ನನ್ನ ಪ್ರೀತಿಯ ದೇಶವಾಸಿಗಳೇ, ಕರ್ನಾಟಕದ ಮೈಸೂರಿನ ಶ್ರೀಯುತ ದರ್ಶನ್ ಅವರು – ಅವರ ತಂದೆಯ ಚಿಕಿತ್ಸೆಗಾಗಿ ತಿಂಗಳಿಗೆ ಔಷಧಿಯ ಖರ್ಚು 6 ಸಾವಿರ ರೂಪಾಯಿಗಳಾಗುತ್ತಿತ್ತು, ಅವರಿಗೆ ಮೊದಲು ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಈಗ ಅವರಿಗೆ ಜನೌಷಧಿ ಕೇಂದ್ರದ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಅವರು ಅಲ್ಲಿಂದ ಔಷಧಿಗಳನ್ನು ಖರೀದಿ ಮಾಡಿದ್ದರಿಂದ ಅವರ ಔಷಧಿಯ ಖರ್ಚು ಶೇಕಡಾ 75 ರಷ್ಟು ಕಡಿಮೆಯಾಗಿದೆ ಎಂದು ಒಥಿಉov ನಲ್ಲಿ ಬರೆದಿದ್ದಾರೆ.
But now that he’s come to know of the Jan Aushadhi Kendra, he has begun purchasing medicines from there and his expenses have been reduced by about 75%.
ಖರೀದಿ ಶಕ್ತಿ ವೃದ್ಧಿ.
· Better purchasing power;
Advertisement - Remove
ಮುಂದುವರಿದ ಜೈವಿಕ ಇಂಧನದ ಮೇಲಿನ ವಿಶ್ವಾಸದೊಂದಿಗೆ, ಈ ನೀತಿಯು 1 ಜಿ ಜೈವಿಕ ಇಂಧನಕ್ಕೆ ಹೋಲಿಸಿದಲ್ಲಿ 2 ಜಿ ಎಥನಾಲ್ ಜೈವಿಕ ಸಂಸ್ಕರಣೆ ಘಟಕಗಳಿಗೆ ಹೆಚ್ಚುವರಿ ತೆರಿಗೆ ಪ್ರೋತ್ಸಾಹಕ ಮತ್ತು ಹೆಚ್ಚಿನ ಖರೀದಿ ದರದ ಜೊತೆಗೆ 6 ವರ್ಷಗಳ ಅವಧಿಯ 5000 ಕೋಟಿ ರೂಪಾಯಿಗಳ ಸಿಂಧುತ್ವದ ಹಣಕಾಸು ನೆರವು ಯೋಜನೆಯನ್ನು ಸೂಚಿಸುತ್ತದೆ.
4. With a thrust on Advanced Biofuels, the Policy indicates a viability gap funding scheme for 2G ethanol Bio refineries of Rs.5000 crore in 6 years in addition to additional tax incentives, higher purchase price as compared to 1G biofuels.
ಈಗ ನೀವು ಎಲ್ ಇಡಿ ದೀಪಗಳ ಖರೀದಿ ಮತ್ತು ವಿದ್ಯುತ್ ಮಿತವ್ಯಯ ಎರಡರಿಂದಲೂ ಆಗುತ್ತಿರುವ ಮಿಗುತಾಯವನ್ನು ಲೆಕ್ಕ ಹಾಕಿದರೆ, ಇದೊಂದೇ ವರ್ಷಕ್ಕೆ 20,000 ಕೋಟಿ ರೂ.ಗಳಿಗಿಂತ ಹೆಚ್ಚಾಗುತ್ತದೆ.
Now you see the total savings on LED bulb purchase and electricity consumption becomes more than Rs.20,000 crores.
ಸ್ಥಳೀಯ ವಸ್ತು ಗುರಿಯನ್ನು ಯಾರು ಪೂರೈಸುತ್ತಾರೋ ಮತ್ತು ಅವರು ಉಲ್ಲೇಖಿಸುವ ದರ ಅರ್ಹವಾದ ಅತಿ ಕಡಿಮೆ ಬಿಡ್ ಮೊತ್ತದ ಶೇಕಡ 10ರ ಒಳಗಿರುತ್ತದೋ ಅಂಥ ಸ್ಥಳೀಯ ಉತ್ಪಾದಕರು/ಸೇವಾ ಪೂರೈಕೆದಾರರು ನಿರ್ದಿಷ್ಟಪಡಿಸಲಾದ ಭಾಗದ ಖರೀದಿ ಗೆ ಅಂತ ದರ ಹೊಂದಾಣಿಕೆಯೊಂದಿಗೆ ಖರೀದಿ ಆದ್ಯತೆಗೆ ಅರ್ಹರಾಗಿರುತ್ತಾರೆ.
The manufacturers/ service providers who meet the local content targets and whose quoted price is within 10% of the lowest valid price bid would be eligible for purchase preference for a stipulated portion of the purchase order on matching such price.
27.10.2016ರಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು, ಸಕ್ಕರೆಗೆ ಸಂಬಂಧಿಸಿದಂತೆ ಆರು ತಿಂಗಳುಗಳ ಕಾಲ ಪೂರೈಕೆ, ವಿತರಣೆ, ಮಾರಾಟ, ಉತ್ಪಾದನೆ, ದಾಸ್ತಾನು, ಸಂಗ್ರಹಣೆ, ಖರೀದಿ ಮತ್ತು ಸಾಗಣೆ ಇತ್ಯಾದಿಯ ಮೇಲೆ ಆರು ತಿಂಗಳುಗಳ ಕಾಲ ನಿಯಂತ್ರಣ ಹೇರಲು ರಾಜ್ಯಗಳಿಗೆ ಅವಕಾಶ ನೀಡಲು ನಿರ್ಧರಿಸಿತ್ತು.
The Cabinet in its meeting held on 27.10.2016, decided to enable the States to regulate supply, distribution, sale, production, stock, storage, purchase and movement etc, in respect of sugar for a period up to six months.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading