The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
2013ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ಸ್ಮರಿಸಿದ ಪ್ರಧಾನಿ, ಆಗ ಗುಜರಾತ್ ಮುಖ್ಯಮಂತ್ರಿಯಾಗಿ ಸಂತ್ರಸ್ತರಿಗೆ ನೆರವಾಗಲು ಮತ್ತು ಪುನರ್ನಿಮಾಣ ಕಾರ್ಯದಲ್ಲಿ ಗುಜರಾತ್ ಸರ್ಕಾರದ ನೆರವು ನೀಡಲು ತಾವು ಮುಂದೆ ಬಂದಿದ್ದಾಗಿ ತಿಳಿಸಿದರು.
Recalling the natural calamity of 2013, the Prime Minister said that as Chief Minister of Gujarat, he had come to do all that he could for the victims; and offered support from the State of Gujarat for the reconstruction effort.
ಈ ರಾಜ್ಯವು ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ಶ್ರಮಶೀಲ ಜನತೆಯಿಂದ ಹರಸಲ್ಪಟ್ಟಿದೆ.
This state is blessed with immense natural beauty and industrious citizens.
ಈ ಪ್ರಕೃತಿ ವಿಕೋಪದಲ್ಲಿ ತಮ್ಮ ಆಪ್ತೇಷ್ಟರನ್ನು ಕಳೆದುಕೊಂಡವರ ನೋವನ್ನು ನಾನು ಹಂಚಿಕೊಳ್ಳುತ್ತೇನೆ.
I share the grief of those who have lost their near and dear ones in this natural calamity.
ಪ್ರಧಾನಮಂತ್ರಿಯವರು ಸಭೆಯನ್ನು ಈಶಾನ್ಯ ರಾಜ್ಯಗಳಲ್ಲಿ ಪ್ರವಾಹದಿಂದ ಮತ್ತು ಇತರ ಪ್ರಕೃತಿ ವಿಕೋಪಗಳಿಂದ ತಲೆದೋರಿರುವ ಪರಿಸ್ಥಿತಿಯ ಪರಾಮರ್ಶೆಯೊಂದಿಗೆ ಆರಂಭಿಸಿದರು.
The Prime Minister began the meeting with a review of the situation arising out of flood and other natural calamities in the North-Eastern States.
ಭಯೋತ್ಪಾದನೆ; ವಿಧ್ವಂಸಕತೆ ಮತ್ತು ಮೂಲಭೂತವಾದ; ಮಾದಕವಸ್ತು, ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆ; ಮತ್ತು ಪ್ರಕೃತಿ ವಿಕೋಪದಂಥ ಸಮಾನ ಸುರಕ್ಷತಾ ಆತಂಕಗಳನ್ನು ಎದುರಿಸಲು ಒಗ್ಗೂಡುವಂತೆ ಬಿಮ್ಸ್ ಟೆಕ್ ಸದಸ್ಯ ರಾಷ್ಟ್ರಗಳಿಗೆ ಪ್ರಧಾನಮಂತ್ರಿಯವರು ಕರೆ ನೀಡಿದರು.
Prime Minister Modi called upon the BIMSTEC Member States to come together to counter common security threats, such as terrorism; extremism and radicalization; drugs, arms and human trafficking; and natural disasters.
ಈ ನ್ಯಾನೋ ಉಪಗ್ರಹ ಉಡಾವಣೆಯಿಂದ, ನಮಗೆ ಕೃಷಿ, ತೋಟಗಾರಿಕೆ ಮತ್ತು ಪ್ರಕೃತಿ ವಿಕೋಪದ ವಿರುದ್ಧ ಸೆಣೆಸಲು ಉಪಯುಕ್ತವಾಗಲಿದೆ.
And with India’s Nano Satellite Mission, we will get a lot of help in the field of agriculture, farming, and dealing with natural disasters.
ಚಂಡಮಾರುತ, ಸುಂಟರಗಾಳಿ, ನೆರೆಯಿಂದ ಹಿಡಿದು ಕಾಡ್ಗಿಚ್ಚಿನಂತಹ ಪ್ರಕೃತಿ ವಿಕೋಪದ ನಿರ್ವಹಣೆ ಮತ್ತು ದೇಶದ ಜನತೆಗೆ ಸಹಾಯ ಒದಗಿಸುವ ಅವರ ಉಮೇದು ಅದ್ಭುತವಾದದ್ದು.
They have always displayed a unique spirit in times of natural calamities like storms, cyclones, floods and forest fires to extend full assistance to our countrymen.
ದೇಶದ ಸಾರ್ವಭೌಮತ್ವವನ್ನು ಕಾಪಾಡುವುದಾಗಿರಲಿ ಅಥವಾ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದೇಶದ ಜನತೆಗೆ ನೆರವು ನೀಡುವುದಿರಲಿ ಭಾರತೀಯ ಸೇನೆಯು ಸದಾ ಮುಂಪಡೆಯ ನೇತೃತ್ವ ವಹಿಸುತ್ತದೆ.
Indian Army always leads from the front, be it in protecting the sovereignty of our nation or helping citizens during natural disasters.
ನಾವು ಪ್ರಕೃತಿ ವಿಕೋಪ ತಡೆಗೆ ಮತ್ತು ಅದರ ಸ್ಪಂದನೆಗೆ ಜಂಟಿ ಕಾರ್ಯಾಚರಣೆ ಮುಂದುವರಿಸುತ್ತೇವೆ.
We will continue joint work to prevent and respond to natural disasters.
4. ದೇಶದ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಸಾವಿನಿಂದ ಬಾಧಿತರಾದವರೊಂದಿಗೆ ಭಾರತದ ಜನತೆ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದಾರೆ.
4. People of India stand shoulder to shoulder with those affected in the wake of natural disasters in parts of the country & the death of children in the hospital.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…