The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Take the example of fund raising from the capital market.
ನಮ್ಮ ವಿದೇಶೀ ವಿನಿಮಯ ಮೀಸಲು 400 ಶತಕೋಟಿ ಡಾಲರ್ ದಾಟಿದೆ ಮತ್ತು ನಾವು ದೊಡ್ಡ ಪ್ರಮಾಣದ ವಿದೇಶೀ ಬಂಡವಾಳ ಹರಿವು ಆಕರ್ಷಿಸುತ್ತಿದ್ದೇವೆ.
Our foreign exchange reserves have crossed 400 billion dollars, and we continue to attract large foreign capital flows.
· ಹಲವು ಪ್ರಮುಖ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆ ಉತ್ತೇಜನದ ಅಗತ್ಯತೆಯನ್ನು ಒತ್ತಿ ಹೇಳಲಾಯಿತು ಮತ್ತು ಪರಸ್ಪರ ವ್ಯಾಪಾರ ಸಂಬಂಧಗಳ ವಿಸ್ತರಣೆ ಮತ್ತು ಹೆಚ್ಚಳಕ್ಕೆ ಲಭ್ಯವಿರುವ ಅವಕಾಶಗಳನ್ನು ಪ್ರತಿಪಾದಿಸಲಾಯಿತು.
Emphasized the need for enhanced private sector investment in a wide range of important sectors, underlining there was great potential for enhancement and expansion of mutual trade relations,
ಕೃಷಿ ಕ್ಷೇತ್ರದ ಮೌಲ್ಯವರ್ಧನೆ, ಉಗ್ರಾಣಗಳ ನಿರ್ಮಾಣ, ಸಂಗ್ರಹಣಾ ವ್ಯವಸ್ಥೆ, ಉತ್ತಮ ಗುಣಮಟ್ಟದ ಬೀಜಗಳು ಮತ್ತು ಮಾರುಕಟ್ಟೆ ಸಂಪರ್ಕ ಸುಧಾರಣೆಯ ಮೂಲಕ ರೈತರ ಆದಾಯದ ಪ್ರಮಾಣವನ್ನು ಸುಧಾರಿಸಲು ಖಾಸಗಿ ವಲಯದವರು ಹೆಚ್ಚು ಬಂಡವಾಳ ಹೂಡಬೇಕು ಎಂದು ಉದ್ಯಮಿಗಳೊಡನೆ ತಾವು ಇತ್ತೀಚೆಗೆ ನಡೆಸಿದ ಮಾತುಕತೆಯ ವೇಳೆ ಕರೆ ಕೊಟ್ಟಿರುವುದನ್ನು ಅವರು ರೈತ ನಿಯೋಗಕ್ಕೆ ತಿಳಿಸಿದರು.
The Prime Minister apprised farmers of his recent interactions with corporates, where he has called for greater private sector investment for value addition, warehousing, storage facilities, better quality seeds, and market linkages for improving farmers income.
24. ಬಂಡವಾಳ ಅವಕಾಶಗಳ ಬಗ್ಗೆ ಕಾಲಕಾಲಕ್ಕೆ ಮತ್ತು ನಿಯಮಿತವಾಗಿ ಮಾಹಿತಿ ವಿನಿಮಯಕ್ಕೆ ಎರಡೂ ಕಡೆಯವರು ಸಮ್ಮತಿಸಿದರು.
24. The two sides agreed for regular and timely exchange of information on available investment opportunities.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್.ಬಿ.ಎಫ್.ಸಿ.ಗಳು) ವಿದೇಶೀ ಬಂಡವಾಳ ಹೂಡಿಕೆಗಾಗಿ ನಿಯಂತ್ರಣಗಳಿಗೆ ತಿದ್ದುಪಡಿ ಮಾಡಲು ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has given its approval to amend regulation for foreign investment in the Non- Banking Finance Companies (NBFCs).
ಎರಡನೆಯದಾಗಿ, ಬ್ರಿಕ್ಸ್ ನಡುವೆ ಗೊತ್ತಾದ ಪರಿಮಾಣದ ಮತ್ತು ವ್ಯಾಪಾರ ಮತ್ತು ಬಂಡವಾಳ ಕೊಂಡಿಯನ್ನು ಗುಣಮಟ್ಟ ರೂಪಾಂತರ ಮಾಡಬೇಕಾಗಿದೆ.
Second, transform the quantum and quality of trade and investment linkages among BRICS.
ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ನಡುವೆ ಹೆಚ್ಚಿನ ಸಮನ್ವಯತೆ ಸಾಧಿಸಲು ಭಾರತದ ನೀತಿ ಆಯೋಗದ ಮತ್ತು ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಜತೆ ಕಾರ್ಯತಂತ್ರ ಆರ್ಥಿಕ ಸಮಾಲೋಚನಾ ಕೇಂದ್ರವನ್ನು ಸ್ಥಾಪಿಸಲು ಉಭಯ ನಾಯಕರು ಒಪ್ಪಿದರು.
Both leaders agreed to institute a Strategic Economic Dialogue between NITI Aayog of India and the Ministry of Economic Development of the Russian Federation, to identify greater synergy in trade and investment.
ನಾವು ಹೇಗೆ ಬಂಡವಾಳ ಮಾರುಕಟ್ಟೆ ಬಂಡವಾಳ ಒದಗಿಸುವಲ್ಲಿ ಹೇಗೆ ಪ್ರಮುಖ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿಚಾರಮಾಡಬೇಕಾಗಿದೆ.
We should ponder as to how well the capital market is performing its main function of providing capital.
ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಬಂಡವಾಳ ಮಾರುಕಟ್ಟೆಯನ್ನು ಬಳಕೆ ಮಾಡಿಕೊಂಡಿದ್ದು ಅಪರೂಪ.
The use of capital markets for financing infrastructure is rare.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…