Advertisement - Remove

ಮೂಲದ - Example Sentences

Popularity:
Difficulty:
mūlada  moolada
ನೀವು ಬೀಳುವ ಕಾಪ್ ಹಕ್ಕುಸ್ವಾಮ್ಯ ಪ್ರೋಗ್ರಾಂ ಮತ್ತು ಹೆಮ್ಮೆ ಮತ್ತು ಭಾಷೆಗಳು ಕಾರ್ಯಕ್ರಮದಲ್ಲಿ ಮೂಲದ ಅಲ್ಲ ನರಳು ಮತ್ತು ಎಲ್ಲ ಮತ್ತು ಹೋದ ಮತ್ತು ಮತ್ತು ಮತ್ತು ಮತ್ತು ಅವರನ್ನು ಮತ್ತು ಮತ್ತು ಮತ್ತು ಮತ್ತು ಮತ್ತು ನೂರು ಮತ್ತು ನನ್ನ ತಾಯಿ ತೂಕ ಅಲ್ಲಿನ ಪ್ರಮುಖ
you falling cop copyrighted program and pride and edited into the program not primed moan and all non and gone and and and and them and and and and and weighed one hundred and my mom there on the mainland
ಭಾರತೀಯ ಮೂಲದ ಜನರು ತಾವು ನೆಲೆ ಪಡೆದ ಭೂಮಿಯನ್ನು ಸಮಗ್ರಗೊಳಿಸಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಅವರು ಹೇಳಿದರು.
He said it is not surprising that people of Indian origin have integrated themselves fully with their adopted lands.
ಅದೇ ರೀತಿ ನೆದರ್ ಲ್ಯಾಂಡ್ ಕೂಡಾ ಭಾರತ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತಹ ಅತ್ಯುತ್ತಮವಾದ ತಾಣ ಎನಿಸಿಕೊಂಡಿದೆ.
Similarly, Netherlands is also a very attractive destination for investment by Indian companies.
ನಾನು ಯಾಂಗಾನ್ ನಲ್ಲಿ ಭಾರತೀಯ ಮೂಲದ ಸಮುದಾಯವನ್ನು ಭೇಟಿ ಮಾಡುವುದರ ಜೊತೆಗೆ, ನಾನು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳಲ್ಲಿ ಗೌರವನಮನ ಸಲ್ಲಿಸಲಿದ್ದೇನೆ.
Apart from meeting the community of Indian origin people in Yangon, I will also pay my tributes at the monuments of religious and historical importance.
ಇದು ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ದೀರ್ಘ ಕಾಲದಿಂದ ನಡೆಯುತ್ತಿರುವ ಮಾನವೀಯ ಸಹಕಾರದ ಕಾರ್ಯಕ್ರಮವಾಗಿದೆ, ಮತ್ತು ಇದನ್ನು ಮನಿಲಾದ ಭಾರತೀಯ ಮೂಲದ ಮೇಯರ್ ಡಾ. ರಾಮೋನ್ ಭಗತ್ ಸಿಂಗ್ ಅವರು ಸ್ಥಾಪಿಸಿದ್ದಾರೆ.
This is a long-running humanitarian cooperation programme, between India and the Philippines, and was set up by an Indian origin Mayor of Manila Dr. Ramon Bagatsing.
Advertisement - Remove
ವಿಭಿನ್ನ ದೇಶಗಳಲ್ಲಿ ಜೀವಿಸಿರುವ ಭಾರತೀಯ ಮೂಲದ ಜನರು ಆ ದೇಶದ ಸೇವೆಯನ್ನು ಮಾಡುತ್ತಲೇ ಇದ್ದಾರೆ ಜೊತೆ ಜೊತೆಗೆ ಅವರು ಭಾರತದ ಜೊತೆಗೆ ಕೂಡ ತಮ್ಮ ಬಲವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ನನಗೆ ಸಂತಸವಿದೆ.
I am happy that the people of Indian origin who live in different countries continue to serve those countries and at the same time they have maintained their strong relationship with India as well
ಯುರೋಪಿಯನ್ ಯೂನಿಯನ್ ನ ಈ ಉಲ್ಲೇಖನೀಯ ಕಾರ್ಯಕ್ಕಾಗಿ, ಭಾರತೀಯ ಮೂಲದ ಜನರನ್ನು ಗುರುತಿಸಿ, ಅವರ ಮಾಧ್ಯಮದ ಮೂಲಕ ಜಗತ್ತಿನ ಎಲ್ಲ ಜನರಿಗೆ ಇದರ ಮಾಹಿತಿ ಕೊಟ್ಟಿದ್ದಕ್ಕಾಗಿ ನಾನು ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ.
I would thus like to thank the European Union, for recognizing the people of Indian origin and through them in making people in India and people the world over aware of their exemplary work.
ಈಗಲೂ ಈ ರಾಜ್ಯದ ಮೂಲದ ಅತಿ ಹೆಚ್ಚಿನ ಮಂದಿ ಹೊರ ದೇಶಗಳಲ್ಲಿ ದುಡಿಯುತ್ತಿದ್ದಾರೆ.
Even today, this state boasts of being the origin of the highest number of our people living and working abroad.
ರಾಜ್ಯಪಾಲ ಆಬ್ಬಾಟ್ ಅವರು ಟೆಕ್ಸಾಸಿನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಜನರು ತಮ್ಮ ರಾಜ್ಯಕ್ಕೆ ಮತ್ತು ಆ ಮೂಲಕ ಅಮೇರಿಕಾಕ್ಕೆ ಕೊಡುತ್ತಿರುವ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Governor Abbott expressed appreciation for the contribution of people of Indian origin living in Texas to his State and to the United States.
ಯಾಂಗನ್ ನಲ್ಲಿನ ವಾಸ್ತವ್ಯದ ವೇಳೆ ಭಾರತೀಯ ಮೂಲದ ಮತ್ತು ಭಾರತದಿಂ ವಲಸೆ ಬಂದಿರುವ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
He will interact with the Indian origin and expatriate Indian community of Myanmar during his stay in Yangon.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading