ಮೊದಲು - Example Sentences modalu
modalu ಯಾವವಂದರೆಲೇವಿ ಕುಲದವರೂ ಕೆಹಾತನ ಗೋತ್ರದವರೂ ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದದ್ದರಿಂದ
Which the children of Aaron being of the families of the Kohathites who were of the children of Levi had for theirs was the first lot
ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು ಅವರು ತಿರಿಗಿ ಬಂದು ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು
And the young men of the princes of the provinces went out first and Benhadad sent out and they told him saying There are men come out of Samaria
ಆದರೆ ತಮ್ಮ ಸ್ವಾಸ್ತ್ಯಗಳಲ್ಲಿ ತಮ್ಮ ಪಟ್ಟಣಗಳಲ್ಲಿ ಮೊದಲು ವಾಸ ವಾಗಿದ್ದವರು ಇಸ್ರಾಯೇಲ್ಯರೂ ಯಾಜಕರೂ ಲೇವಿ ಯರೂ ನೆತಿನಿಯರೂ
Now the first inhabitants that dwelt in their possessions in their cities were the Israelites the priests Levites and the Nethinims
ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು
Therefore now shall they go captive with the first that go captive and the banquet of them that stretched themselves shall be removed
ಕಪಟಿ ನೀನು ಮೊದಲು ನಿನ್ನ ಸ್ವಂತ ಕಣ್ಣಿನೊಳಗಿರುವ ತೊಲೆ ಯನ್ನು ತೆಗೆದು ಹಾಕು ಆಗ ನಿನ್ನ ಸಹೋದರನ ಕಣ್ಣಿನೊಳಗಿರುವ ರವೆಯನ್ನು ತೆಗೆದು ಹಾಕುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು
Thou hypocrite first cast out the beam out of thine own eye and then shalt thou see clearly to cast out the mote out of thy brother's eye
ಆದರೆ ಯೇಸು ಆಕೆಗೆಮಕ್ಕಳಿಗೆ ಮೊದಲು ತೃಪ್ತಿಯಾಗಲಿ ಯಾಕಂದರೆ ಮಕ್ಕಳ ರೊಟ್ಟಿ ಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು
But Jesus said unto her Let the children first be filled for it is not meet to take the children's bread and to cast it unto the dogs
ಮೊದಲು ಒಬ್ಬನೇ ಅಪರಾಧ ಕಣ್ಗಾವಲು ಕ್ಯಾಮೆರಾ ದಲ್ಲಿ ಇಲ್ಲಿ ಸಿಕ್ಕಿಬಿದ್ದ ವ್ಯಕ್ತಿಯು ಕ್ಲೊಸೆಟ್ಅನ್ನು ಬಾಟಲಿ ಮತ್ತು ಕ್ಯಾನ್ಗಳನ್ನು ಸ೦ಗ್ರಹಿಸಲು ಬಳಸುತಿದ್ದ
At first the only person caught on the glitchy surveillance camera was using the closet as a place to store bottles and cans
ನೀವು ಬಳಕೆಯಲ್ಲಿರುವ ನಿಮ್ಮ ಪ್ರಸ್ತುತ ಪರಿಸರವಿನ್ಯಾಸವನ್ನು ಥೀಮ್ ಅಳಿಸಿಹಾಕಲಾಗದು ನೀವು ಮೊದಲು ಬೇರೊಂದು ಪರಿಸರವಿನ್ಯಾಸಕ್ಕೆ ಥೀಮ್ ಬದಲಾಯಿಸಬೇಕಾಗುತ್ತದೆ
You cannot delete the theme you are currently using You have to switch to another theme first
ಇದು ಔಪಚಾರಿಕ ಪೂರ್ಣತೆಯ ಪ್ರಮಾಣ ಪತ್ರಕ್ಕೆ ಮೊದಲು ಹಲವು ಯೋಜನೆಗಳಲ್ಲಿ ಒದಗಿಸಿದ ಆಸ್ತಿಗಳ ಉತ್ತಮ ಬಳಕೆಗೆ ಇಂಬು ನೀಡುತ್ತದೆ.
This will lead to better utilization of assets provided by the Port in many projects before the formal completion certificate.
ಆತನ ಬಳಿಯಿರುವ ಗಾಜಿನ ಜರಡಿಯಿಂದ ಲಡ್ಡುವೊಂದನ್ನು ಹೊರತೆಗೆದ, ಸರ್ ಚಹಾ ನಂತರ ಕುಡಿಯಿರಿ ಮೊದಲು ಲಡ್ಡು ತಿನ್ನಿರಿ, ಬಾಯಿ ಸಿಹಿ ಮಾಡಿಕೊಳ್ಳಿ ಎಂದು ಹೇಳಿದ.
He first picked up a Laddoo from a glass container, offered the sweetmeat to me & said, “Sir, eat this before the tea get ready”.
SHABDKOSH Apps
Shabdkosh Premium
Ad-free experience & much more
Articles
Languages
Direct and Indirect speech
19 Aug 2021
Knowing how to use direct and indirect speech in English is considered important in spoken English. Read the article below and understand how to use…
Continue reading
Languages
Types of nouns
17 Aug 2021
Nouns are the largest group of words in any language. Understanding them and using them correctly while learning the language is considered very…
Continue reading
We provide a facility to save words in lists.
Basic Word Lists
Favourite Words
Recent Searches
Custom Word Lists
You can create your own lists to words based on topics.
Create a new list
Login/Register
To manage lists, a member account is necessary.
Login/Register