The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಹೀಗಾಗಿ ನಾವು, ಭಾರತ – ಮಯನ್ಮಾರ್ – ಥಾಯ್ಲೆಂಡ್ ನಡುವಿನ ತ್ರಿಪಕ್ಷೀಯ ಹೆದ್ದಾರಿ ಪೂರ್ಣಗೊಳಿಸಲು ಆದ್ಯತೆ ನೀಡಿದ್ದೇವೆ; ಮತ್ತು ನಮ್ಮ ಮೂರೂ ರಾಷ್ಟ್ರಗಳ ನಡುವೆ ಮೋಟಾರು ವಾಹನ ಒಪ್ಪಂದಕ್ಕೂ ಶೀಘ್ರ ಅಂಕಿತ ಹಾಕಲಿದ್ದೇವೆ.
We have, therefore, prioritized completion of India-Myanmar-Thailand Trilateral highway; and early signing of the Motor Vehicles Agreement between our three countries.
ಈ ಹೊಸ 3 ಕಾರಿಡಾರ್ ಮೂಲಕ 61.679 ಕಿ.ಮೀ ಜಾಲವು ರಸ್ತೆಯ ಮೇಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಅದು ಮೋಟಾರು ವಾಹನಗಳಿಂದಾಗುವ ಮಾಲಿನ್ಯವನ್ನೂ ತಗ್ಗಿಸುತ್ತದೆ.
The addition of 61.679 km network through these 3 new corridors will also reduce congestion on the roads and will thus help in reducing pollution caused by motor vehicles.
ಸದಸ್ಯ ರಾಷ್ಟ್ರವಾದ ನಂತರ ಭಾರತ ಸಾಂಪ್ರದಾಯಿಕ ಇಂಧನಗಳ ಆಮದಿಗೆ ಬದಲಾಗಿ ಮಹತ್ವದ ಪಾತ್ರ ವಹಿಸಲಿರುವ ಅತ್ಯಾಧುನಿಕ ಜೈವಿಕ ಇಂಧನಗಳು ಮತ್ತು ಮೋಟಾರು ಇಂಧನಗಳ ಹಿತಾಸಕ್ತಿ ವಿಷಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲಿದೆ.
After becoming member, India will initiate R&D in other areas of its interest in advanced biofuels and other motor fuels in view of their crucial role in substituting fossil fuel imports.
ಎಎಂಎಫ್ ಟಿಸಿಪಿ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳ ಜೊತೆಗೆ ಅತ್ಯಾಧುನಿಕ ಮೋಟಾರು ಇಂಧನ ವಿತರಣೆ ಜೊತೆಗೆ ಸಾರಿಗೆ ವಲಯದಲ್ಲಿ ಇಂಧನ ಸಂಬಂಧಿ ವಿಷಯಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಉತ್ಪಾದನೆ ಮತ್ತು ಬಳಕೆ ಕುರಿತಂತೆ ಗಮನಹರಿಸಲಿದೆ.
The activities of AMF TCP relate to R&D, deployment and dissemination of Advanced Motor Fuels and looks upon the transport fuel issues in a systemic way taking into account the production, distribution and end use related aspects.
ನಾವು ಬಿಮ್ಸ್ಟೆಕ್ ಮೋಟಾರು ವಾಹನ ಒಪ್ಪಂದದ ಸಾಧ್ಯತೆಗಳನ್ನು ಬಳಸಿಕೊಳ್ಳಲೂ ಒಪ್ಪಿದ್ದೇವೆ.
We agree to explore the possibility of having a BIMSTEC Motor Vehicle Agreement.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೋಟಾರು ವಾಹನ (ತಿದ್ದುಪಡಿ) ವಿಧೇಯಕ 2016ಕ್ಕೆ ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has given its approval for Motor Vehicle (Amendment) Bill 2016.
ಜಿ.ಓ.ಎಂ.ನ ಶಿಫಾರಸುಗಳ ಆಧಾರದ ಮೇಲೆಮತ್ತು ಇತರ ಒತ್ತಡದ ಅಗತ್ಯಗಳಿಗೆ ಅನುಗುಣವಾಗಿ ಸಾರಿಗೆ ಇಲಾಖೆ ಮೋಟಾರು ವಾಹನ (ತಿದ್ದುಪಡಿ)ವಿಧೇಯಕ 2016ನ್ನು ಸಂಪುಟದ ಪರಾಮರ್ಶೆಗೆ ಒಪ್ಪಿಸಿತ್ತು.
On the basis of recommendations of the GoM and other pressing requirements, MoRTH introduced the Motor Vehicle (Amendment) Bill 2016 for consideration of the Cabinet.
ಸಂಪುಟ ಅನುಮೋದನೆ ನೀಡಿರುವ ಮೋಟಾರು ವಾಹನ (ತಿದ್ದುಪಡಿ) ವಿಧೇಯಕ 2016 ರಸ್ತೆ ಸುರಕ್,ತೆ ಮತ್ತು ಸಾರಿಗೆ ವಲಯದಲ್ಲಿ ಅತಿ ದೊಡ್ಡ ಸುಧಾರಣೆ ಎಂದು ಮಾನ್ಯ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ.
Hon’ble Transport Minister Shri Nitin Gadkari has termed the Motor vehicle (Amendment) 2016 passed by cabinet as biggest reforms in the Road Safety & transport sector.
ಅ) ಚಾಲಕ ಸೇರಿ 13ಕ್ಕಿಂತ ಕಡಿಮೆ ಜನರನ್ನು ಸಾಗಿಸುವ ಮೋಟಾರು ವಾಹನಗಳು (ಉಪಶೀರ್ಷಿಕೆಗಳಾದ 870210, 870220, 870230 ಅಥವಾ 870290 ಅಡಿಯಲ್ಲಿ ಬರುವ); ಹಾಗೂ
a) motor vehicles for transport of not more than thirteen persons, including the driver [falling under sub-headings 870210, 8702 20, 8702 30 or 8702 90]; and
ಮೋಟಾರು ವಾಹನಗಳ ಮೇಲಿನ ಕಾರ್ಯಗತವಾಗುವ ಪರಿಹಾರ ಸೆಸ್ ದರವನ್ನು ಹೆಚ್ಚಿಸುವ ಬಗ್ಗೆ ಜಿ ಎಸ್ ಟಿ ಪರಿಷತ್ ಕಾಲಕ್ರಮದಲ್ಲಿ ಪರಿಶೀಲಿಸಲಿದೆ.
The issue regarding the increase in effective rate of Compensation Cess on motor vehicles will be examined by the GST Council in due course.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…