Advertisement - Remove

ವಿದೇಶಿ - Example Sentences

Popularity:
Difficulty:
vidēśi  videshi
ಅಲ್ ಗೊರ್ ಕೊನೆಯಲ್ಲಿ ಧನಾತ್ಮಕ ಪರ್ಯಾಯವೆಂದರೇ ಇದು ನಮ್ಮ ಆರ್ಥಿಕ ಸಾವಲುಗಳ್ಳನ್ನು ಮತ್ತು ನಮ್ಮ ರಾಷ್ಟ್ರೀಯ ಭದ್ರತ ಸವಾಲುಗಳನ್ನು ಒಂದುಗೊಡಿಸುತ್ತದೆ ದೃಶ್ಯ ಅಮೆರೀಕಾವು ಸಂಕಷ್ಟದಲ್ಲಿದೆ ಆರ್ಥಿಕತೆ ರಾಷ್ಟ್ರೀಯ ಭದ್ರತೆ ಮತ್ತು ಹವಮಾನ ವ್ಯೆಪರಿತ್ಯ ಒಂದು ದಾರ ಎಲ್ಲವನ್ನು ಒಂದುಗೊಡಿಸುತ್ತದೆ ಅದು ಇಂಗಾಲ ಮೂಲದ ಇಂಧನಗಳಾದ ಅಶುದ್ದ ಕಲ್ಲಿದ್ದಲು ಮತ್ತು ವಿದೇಶಿ ತ್ಯೆಲಗಳಿಗೆ ನಾವು ವ್ಯಸನಿಗಳಾಗಿರುವುದು ಈ ಸಮಸ್ಯೆಗಳಿಂದ ಹೊರಬರಲು ಒಂದು ಉತ್ತಮ ಪರಿಹಾರವಿದೆ
Al Gore Finally the positive alternative meshes with our economic challenge and our national security challenge America is in crisis the economy national security the climate crisis
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಹಣಕಾಸು ವಿಚಕ್ಷಣಾ ಘಟಕ(ಎಫ್ಐಯು-ಇಂಡ್) ಮತ್ತು ವಿದೇಶಿ ಹಣಕಾಸು ಗುಪ್ತಚರ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯದ ಪರಿಷ್ಕೃತ ಮಾದರಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
The Union Cabinet chaired by Prime Minister Shri Narendra Modi has given its approval to the revised Model Memorandum of Understanding between the Financial Intelligence Unit(FIU) – India (FIU-Ind) with its counterpart foreign Financial Intelligence Units (FIUs) for exchange of information.
20. ವಿದೇಶಿ ಪ್ರವಾಸಿಗರು ಗರಿಷ್ಠ 5,000 ಮೀರದಂತೆ ಹಳೆಯ ನೋಟುಗಳನ್ನು ನೀಡಿ, ಹೊಸ ನೋಟುಗಳನ್ನು ಪಡೆದುಕೊಳ್ಳಲು ಅವಕಾಶವಿದೆ.
20. Foreign tourists will be able to exchange foreign currency or old notes of not more than Rs 5000 into legal tender.
ದೇಶಕ್ಕೆ ಉಜ್ಬೆಕಿಸ್ತಾನ್ ನಿಂದ ಬರುವ ವಿದೇಶಿ ಪ್ರವಾಸಿಗಳ ವೃದ್ಧಿಗೆ ಇದು ಸಹಾಯ ಮಾಡಲಿದೆ.
It will also help in increasing foreign tourist arrivals from Uzbekistan to the country.
ಮುಂದಿನ ದಿನಗಳಲ್ಲಿ, ಈ ಕೇಂದ್ರ ಭಾರತೀಯ ಮತ್ತು ವಿದೇಶಿ ಕಂಪೆನಿಗಳ ಷೇರು ವ್ಯವಹಾರದಲ್ಲಿ ತೊಡಗಿಕೊಳ್ಳಲಿದೆ.
Later, it will trade equity instruments of Indian and foreign companies.
Advertisement - Remove
ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಎ)ಯಲ್ಲಿ ಅಮೆರಿಕವು ದೊಡ್ಡ ಕೊಡುಗೆ ನೀಡುತ್ತಿರುವ ದೇಶಗಳಲ್ಲಿ ಒಂದಾಗಿದೆ ಅಮೆರಿಕ ಮೂಲದ ವಿಮಾ ಕಂಪನಿಗಳ ಜತೆ ಭಾರತದ ಹಲವು ವಿಮಾ ಕಂಪನಿಗಳು ಜಂಟಿ ಸಹಭಾಗಿತ್ವವನ್ನೂ ಮಾಡಿಕೊಂಡಿವೆ.
USA is one of the major contributors of foreign direct investment in India and many insurance companies have set up joint venture with USA based insurance companies.
ಈ ಬದಲಾವಣೆಯನ್ನು ದೇಶೀಯ ಹಾಗೂ ವಿದೇಶಿ ಬಂಡವಾಳ ಹೂಡಿಕೆದಾರರು ಗುರುತಿಸಿದ್ದಾರೆ.
This change in environment has been recognized by both domestic and foreign investors.
ಪ್ರತಿ ವರ್ಷ ಭಾರತದರ್ಶನ ಪ್ರವಾಸಕ್ಕಾಗಿ ಭಾರತಕ್ಕೆ ಭೇಟಿ ನೀಡುವಂತೆ ಕನಿಷ್ಠ 5 ವಿದೇಶಿ ಕುಟುಂಬಗಳನ್ನುಪ್ರೇರೇಪಿಸಬೇಕು ಎಂದು ಪ್ರಧಾನಿ, ಎನ್ಆರ್ಐ-ಅನಿವಾಸಿ ಭಾರತೀಯ ಸಮುದಾಯಕ್ಕೆ ಮನವಿ ಮಾಡಿದರು.
He also appealed to NRI community to motivate at least five foreign families to visit India every year for Bharat Darshan.
ಕಾಯ್ದಿಟ್ಟ ವಿದೇಶಿ ವಿದೇಶಿ ವಿನಿಮಯದ ಮೊತ್ತ 400 ಶತಕೋಟಿ ಅಮೆರಿಕನ್ ಡಾಲರ್‍ಗೂ ಅಧಿಕವಿದ್ದು, ಇದರಿಂದ ಹೆಚ್ಚು ದೃಢತೆ ಸಾಧ್ಯವಾಗಿದೆ.
Our foreign exchange reserves of more than 400 billion US dollars provide us enough cushion.
ಚುನಾವಣಾ ವಿಷಯಗಳು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ಕುರಿತು ಸಹಕಾರವನ್ನು ಉತ್ತೇಜಿಸಲು ಚುನಾವಣಾ ಆಯೋಗ (EC) ವು ವಿಶ್ವದಾದ್ಯಂತ ಮತ್ತು ಕೆಲವು ನಿರ್ದಿಷ್ಟ ವಿದೇಶಿ ರಾಷ್ಟ್ರಗಳು ಮತ್ತು ಸಂಸ್ಥೆಗಳೊಂದಿಗೆ ತಿಳುವಳಿಕೆ ಪತ್ರಳಿಗೆ ಸಹಿ ಹಾಕುವ ರೂಪದಲ್ಲಿ ಭಾಗವಹಿಸುತ್ತಿದೆ.
The Election Commission (EC) has been participating in promoting cooperation in the field ofelection matters and electoral processes across the world with certain foreign countries and agenciesby adopting the mode of Memorandum of Understanding (MoU) signed by the concerned parties.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading