The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ
When your wares went forth out of the seas you filled many peoples you enriched the kings of the earth with the multitude of your riches and of your merchandise
ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು
She perceiveth that her merchandise is good her candle goeth not out by night
ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ
When thy wares went forth out of the seas thou filledst many people thou didst enrich the kings of the earth with the multitude of thy riches and of thy merchandise
ಉದ್ಯಮ ಹಾಗೂ ಸೇವಾ ಕ್ಷೇತ್ರಕ್ಕೆ ಕುಶಲ ಕಾರ್ಮಿಕರನ್ನು ನಿರಂತರವಾಗಿ ಪೂರೈಸುವ ಮೂಲಕ ವ್ಯಾಪಾರದ ಆಗುವಿಕೆ ಸುಲಭಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
This is also expected to facilitate the ease of doing business by providing a steady supply of skilled workforce to the industry and services.
ನಮ್ಮ ವಾಣಿಜ್ಯ ಮತ್ತು ವ್ಯಾಪಾರದ ಸಾಮರ್ಥ್ಯ ಶ್ರೇಷ್ಠ ಭರವಸೆ ಹೊಂದಿದೆ.
Our business and trade potential holds great promise.
ವಿಶ್ವ ನಾಯಕರು ಮತ್ತು ಸಿ.ಇ.ಒ.ಗಳ ಜೊತೆಗಿನ ನನ್ನ ಸಂವಾದದಲ್ಲಿ ನಾನು ಸದಾ ಹೇಳುತ್ತಿರುತ್ತೇನೆ ಏನೆಂದರೆ, ತೈಲ ಮತ್ತು ಅನಿಲ ವ್ಯಾಪಾರದ ಸರಕು ಮಾತ್ರವಲ್ಲ ಅದು ಆವಶ್ಯಕತೆ ಕೂಡ ಎಂಬುದಾಗಿ.
In my interactions with world leaders and CEOs, I have always maintained that Oil and Gas are not only a commodity of trade but also of necessity.
ರಕ್ಷಣಾ ನೀತಿಯ ರೂಢಿಗಳ ವಿರುದ್ಧ ಅದರಲ್ಲೂ ವಿಶೇಷವಾಗಿ ವ್ಯಾಪಾರದ ಮತ್ತು ಜ್ಞಾನ ಚಲನೆ ಹಾಗೂ ವೃತ್ತಿಪರತೆಯ ಕ್ಷೇತ್ರಗಳಲ್ಲಿ ಸಾಮೂಹಿಕ ಧ್ವನಿಯ ಪ್ರತಿಪಾದನೆ ಮಾಡಿದರು.
He advocated collective voice against the practices of protectionism, especially in the spheres of trade and movement of knowledge and professionals.
32. ಸಾಮಾನ್ಯವಾಗಿ ಕೃಷಿ ಉತ್ಪನ್ನಗಳಲ್ಲಿನ ಅದರಲ್ಲೂ ನಿರ್ದಿಷ್ಟವಾಗಿ ಅಕ್ಕಿಯ ವ್ಯಾಪಾರದ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಗುರುತಿಸಿ, ವ್ಯಾಪಾರಕ್ಕೆ ಅಡ್ಡಿಯಾಗುವ ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಶ್ರಮಿಸಲು ಸಮ್ಮತಿಸಿದರು.
33. Both parties recognised the importance of trade in agricultural products in general, and rice in particular, and agreed to work together to resolve issues that have the potential of disrupting trade.
ಎ.ಬಿ.ಸಿ., ಲಫಾರ್ಜ್, ನೊವಾರ್ಟಿಸ್, ನೆಸ್ಲೆ, ರಿಯೇಟರ್, ರೋಚೆ ಇತ್ಯಾದಿ ಕಂಪನಿಗಳು ಸೇರಿದಂತೆ ಸ್ವಿಸ್ ವ್ಯಾಪಾರದ ವಾಸ್ತವ ಸಂಸ್ಥೆಗಳು ಪ್ರಧಾನಿಯವರೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರು
A virtual who-is-who of the Swiss business including ABB, Lafarge, Novartis, Nestlé, Rieter, Roche etc. joined the Round Table with PM.
ಎಂ.ಐಐಎಂ ಕಾರ್ಯಕ್ರಮವು ವಿಸ್ತೃತ ಶ್ರೇಣಿಯ ವ್ಯಾಪಾರದ ಬೆಂಬಲ ಸೇವೆಗಳ ಅವಕಾಶ ನೀಡುತ್ತದೆ.
The MIIM Programme has been offering a wide range of business support Services.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…