Advertisement - Remove

ಸಂಯುಕ್ತ - Example Sentences

sanyukta  sanyukta
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆಫ್ರಿಕಾದಲ್ಲಿ ಅಭಿವೃದ್ಧಿಯ ಸಹಕಾರಕ್ಕಾಗಿ ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
The Union Cabinet chaired by Prime Minister Narendra Modi has approved the Memorandum of Understanding (MoU) between India and the United Arab Emirates on Development Cooperation in Africa.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ಕೃಷಿ ಮತ್ತು ಅದಕ್ಕೆ ಪೂರಕವಾದ ಕ್ಷೇತ್ರಗಳಲ್ಲಿ ಸಹಕಾರ(ಎಂ.ಓ.ಯು)ಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has given its approval for Signing of Memorandum of Understanding (MoU) between India and United Arab Emirates in the field of agriculture and allied sectors.
ಭಾರತ ಮತ್ತು ಸಂಯುಕ್ತ ಅಮೆರಿಕಾ ಎರಡೂ ಭಯೋತ್ಪಾದನೆ ಮತ್ತು ಬಹುರಾಷ್ಟ್ರೀಯ ಅಪರಾಧದ ಎಲ್ಲ ಸ್ವರೂಪ ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಟಕ್ಕೆ ಮತ್ತು ಭಯೋತ್ಪಾದನೆ ಸಂಘಟನೆಗಳ ನಿರಂತರ ಬೆಳವಣಿಗೆ ತಡೆಯುವ ವಿಚಾರದಲ್ಲಿ ಸಮಾನ ಆಸಕ್ತಿಯನ್ನು ಹೊಂದಿವೆ.
India and United States share common interest to fight terrorism and transnational crimes in all their forms and manifestations and to prevent the continued growth of terrorist organizations.
ಸಂಯುಕ್ತ ರಾಷ್ಟ್ರಗಳ ಜತೆ ಭಾರತದ ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತಲೂ ಬಲವಾಗಿದೆ ಮತ್ತು ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ.
India’s bilateral relationship with the United States is stronger than ever and we both agreed that the future would be even brighter.
ಈ ಹಿಂದಿನಂತೆ, ನಾನುಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಎದಿರು ನೋಡುತ್ತಿದ್ದೇನೆ.”
As in the past, I look forward to interacting with the Indian diaspora in the United States as well.”
Advertisement - Remove
ನಮ್ಮ ಸಂಯುಕ್ತ ಪಾವತಿ ಇಂಟರ್‍ಫೇಸ್ ಅಥವಾ ಯುಪಿಐ, ಭೀಮ್ ಆ್ಯಪ್ ಮತ್ತು ರುಪೇ ಕಾರ್ಡ್ ಜತೆಗೂಡಿ, ಡಿಜಿಟಲ್ ಆರ್ಥಿಕತೆಯ ಸಾಮಥ್ರ್ಯವನ್ನು ತೋರಿಸಿಕೊಟ್ಟಿದೆ.
Our United Payments Interface system or UPI along with BHIM App and RuPay Card has shown the true potential of digital economy in India.
ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗಳಿಗೆ ಸಂಬಂಧಿಸಿ ಸಹಕಾರಕ್ಕಾಗಿ ಸಂಯುಕ್ತ ಸಂಸ್ಥಾನಗಳು (ಯುನೈಟೆಡ್ ಕಿಂಗ್ಡಂ) ಮತ್ತು ಭಾರತದ ನಡುವೆ 2015ರ ನವೆಂಬರ್ ನಲ್ಲಿ ಸಹಿ ಹಾಕಲ್ಪಟ್ಟ ತಿಳುವಳಿಕಾ ಒಪ್ಪಂದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಪೂರ್ವಾನ್ವಯಗೊಂಡಂತೆ ಅನುಮೋದನೆ ನೀಡಿದೆ.
The Union Cabinet, chaired by the Prime Minister Shri Narendra Modi has given its ex-post facto approval for the Memorandum of Understanding (MoU) signed in November, 2015 between India, and United Kingdom for Cooperation in Public Administration and Governance Reforms.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೌಕಾ ಸಾರಿಗೆ ಕುರಿತ ಸಾಂಸ್ಥಿಕ ಸಹಕಾರಕ್ಕಾಗಿ ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has approved the Memorandum of Understanding (MoU) between India and the United Arab Emirates on Institutional Cooperation in Maritime Transport.
ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಡೋನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
The Prime Minister, Shri Narendra Modi has congratulated Mr. Donald Trump on his assumption of office as President of the United States of America.
ದೇಶಕ್ಕೆ ಸಂಯುಕ್ತ ರಾಷ್ಟ್ರದ ಸರ್ವೊಚ್ಚ ಪರಿಸರ ಸನ್ಮಾನ ‘ಚಾಂಪಿಯನ್ಸ್ ಆಫ್ ದಿ ಅರ್ತ್ ಅವಾರ್ಡ್ಸ್’ ನೀಡಿ ಸನ್ಮಾನಿಸಲಾಯಿತು.
The highest United Nations Environment Award ‘Champions of the Earth’ was conferred upon India.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading