The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸಂವಿಧಾನದ (ಎಪ್ಪತ್ತ ಏಳನೇ ತಿದ್ದುಪಡಿ)ಕಾಯಿದೆ 1995ನ್ನು ಜಾರಿಗೆ ತಂದು ಆ ಮೂಲಕ ಖಂಡ(4ಎ)ಯನ್ನು ಭಾರತ ಸಂವಿಧಾನದ ವಿಧಿ 16ರ ಖಂಡ 4ರ ನಂತರ ಸೇರಿಸಲಾಗಿತ್ತು.
Constitution (Seventy Seventh Amendment) Act, 1995 was enacted thereby inserting clause (4A) after clause 4 of Article 16 of Constitution of India.
ರಾಜ್ಯಪಾಲರುಗಳು ಕೂಡ ಬ್ಯಾಂಕ್ ಗಳಿಗೆ ಮುದ್ರಾ ಯೋಜನೆ ಅಡಿಯಲ್ಲಿ ಅದರಲ್ಲೂ ಸಂವಿಧಾನದ ದಿನವಾದ ನವೆಂಬರ್ 26ರಿಂದ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವಾದ ಡಿಸೆಂಬರ್ 6ರೊಳಗೆ ಗುಡ್ಡಗಾಡು ಜನರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಸಾಲ ನೀಡುವಂತೆ ರಾಜ್ಯಪಾಲರೂ ಪ್ರೇರೇಪಿಸಬಹುದು ಎಂದರು.
He said that Governors can also motivate banks to give loans under Mudra to tribals, Dalits and women, especially in the period between Constitution Day on November 26th, and Ambedkar Mahaparinirvana Diwas on December 6th.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ (ಓಬಿಸಿಗಳ)ಲ್ಲಿನ ಉಪ –ವರ್ಗೀಕರಣ ವಿಚಾರದ ಪರಿಶೀಲನೆಗಾಗಿ ಸಂವಿಧಾನದ ವಿಧಿ 340ರ ಅಡಿಯಲ್ಲಿ ಆಯೋಗವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
The Union Cabinet chaired by Prime Minister Shri Narendra Modi today approved a proposal for setting up of a Commission under article 340 of the Constitution to examine the issue of sub-categorization of the Other Backward Classes (OBCs).
ಹಿನ್ನೆಲೆ: ರಾಷ್ಟ್ರಪತಿ ಅವರ ಅನುಮೋದನೆ ಮೇರೆಗೆ ಸಂವಿಧಾನದ 340ನೇ ಪರಿಚ್ಛೇದದಡಿ 2017ರ ಅಕ್ಟೋಬರ್ 2ರಂದು ಆಯೋಗವನ್ನು ರಚಿಸಲಾಗಿತ್ತು.
The Commission was constituted under article 340 of the Constitution with the approval of President on 2ndOctober, 2017.
ಇಂದು ನಾವು ಭಾರತದ ಯಾವ ಸಂವಿಧಾನದ ಬಗ್ಗೆ ಹೆಮ್ಮೆ ಪಡುತ್ತೇವೋ ಅದರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಶಲ ನೇತೃತ್ವದ ಅವಿಸ್ಮರಣೀಯ ಹೆಗ್ಗುರುತನ್ನು ಕಾಣಬಹುದು.
The Constitution of India, which we feel so very proud of, bears an indelible stamp of his able leadership.
ಎರಡು ಪುಸ್ತಕಗಳು: ಭಾರತೀಯ ಸಂವಿಧಾನದ ಅಪ್ ಡೇಟ್ ಮಾಡಿದ ಆವೃತ್ತಿ ಮತ್ತು ‘ಮೇಕಿಂಗ್ ಆಫ್ ದಿ ಕಾನ್ಸ್ ಟಿಟ್ಯೂಷನ್’ ಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
Two books: an updated version of the Constitution of India; and “Making of the Constitution” were released on the occasion.
ರಾಷ್ಟ್ರಕ್ಕೆ ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ವಿವರಿಸಿದ ಅವರು, ಸರ್ದಾರ್ ಪಟೇಲ್ ಅವರು ದೇಶವನ್ನು ರಾಜಕೀಯವಾಗಿ ಜೋಡಿಸಿದರೆ, ಸಂವಿಧಾನದ ಮೂಲಕ ಡಾ ಅಂಬೇಡ್ಕರ್ ಅವರು ಸಾಮಾಜಿಕವಾಗಿ ದೇಶವನ್ನು ಒಟ್ಟುಗೂಡಿಸಿದರು.
Describing Dr. Ambedkar’s contributions for the nation, he said that while Sardar Patel had united the country politically, Dr. Ambedkar had united it socially through the Constitution.
ಈ ನಿಟ್ಟಿನಲ್ಲಿ, ಸಂಬಂಧಿತ ಎಲ್ಲರೂ ತಮಗೆ ವಹಿಸಿರುವ ಜವಾಬ್ದಾರಿ ಏನೇ ಇದ್ದರೂ, ಭಾರತ ಸಂವಿಧಾನದ ರೀತ್ಯ ಅದನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
In this context, he said that all concerned must fulfil, in accordance with the Constitution of India, whatever responsibilities have been assigned to them.
ಭಾರತದ ಹಲವು ಭಾಗಗಳಲ್ಲಿನ ಅಂತಹ ಶ್ರೇಷ್ಠ ಸಂತರುಗಳ ಹೆಸರುಗಳನ್ನು ಉಲ್ಲೇಖಿಸಿದ ಪ್ರಧಾನಿ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ, ಅಂಬೇಡ್ಕರ್ ಸಂವಿಧಾನದ ಮೂಲಕ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ತಂದುಕೊಟ್ಟರು ಎಂದು ಹೇಳಿದರು.
Naming many such saints from various parts of India, across different eras, the Prime Minister mentioned BabasahebAmbedkar who ensured for every citizen of India, equality, through the Constitution.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…