Advertisement - Remove

ಸಾಧಿಸಲು - Example Sentences

Popularity:
Difficulty:

Interpreted your input "ಸಾಧಿಸಲು" as "ಸಾಧಿಸು".

sādhisu  saadhisu
ಇಲ್ಲವೆ ಐಗುಪ್ತದಲ್ಲಿ ತಲೆಯಾಗಲಿ ಬಾಲವಾಗಲಿ ಕೊಂಬೆಯಾಗಲಿ ಒಂದು ಕಡ್ಡಿಯಾಗಲಿ ಸಾಧಿಸಲು ಮಾಡತಕ್ಕ ಕೆಲಸವು ಒಂದಾದರೂ ಐಗುಪ್ತದ ಲ್ಲಿರುವದಿಲ್ಲ
Neither shall there be any work for Egypt which head or tail palm branch or rush may do
ಇಲ್ಲವೆ ಐಗುಪ್ತದಲ್ಲಿ ತಲೆಯಾಗಲಿ ಬಾಲವಾಗಲಿ ಕೊಂಬೆಯಾಗಲಿ ಒಂದು ಕಡ್ಡಿಯಾಗಲಿ ಸಾಧಿಸಲು ಮಾಡತಕ್ಕ ಕೆಲಸವು ಒಂದಾದರೂ ಐಗುಪ್ತದ ಲ್ಲಿರುವದಿಲ್ಲ
Neither shall there be any work for Egypt which the head or tail branch or rush may do
ಇದು ಉತ್ತಮ ನಿಗಾ ವ್ಯವಸ್ಥೆ ರೂಪಿಸುತ್ತದೆ, ಸಕಾಲದ ಕ್ರಮಕ್ಕಾಗಿ ಎಚ್ಚರಿಕೆಗಳನ್ನೂ ನೀಡುತ್ತದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉತ್ತಮ ಪ್ರದರ್ಶನ ನೀಡಲು ಉತ್ತೇಜಿಸುತ್ತದೆ ಮತ್ತು ಸಚಿವಾಲಯಗಳು ಹಾಗೂ ರಾಜ್ಯ/ಕೇಂದ್ರಡಳಿತ ಪ್ರದೇಶಗಳಿಗೆ ನಿಗದಿತ ಗುರಿ ಸಾಧಿಸಲು ಮಾರ್ಗದರ್ಶನ ಮಾಡುತ್ತದೆ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತದೆ.
It will create synergy, ensure better monitoring, issue alerts for timely action, and encourage States/UTs to perform, guide and supervise the line Ministries and States/UTs to achieve the targeted goals.
ಯೋಜನೆಗಳಿಗೆ ಕೊರತೆ ಏನಿಲ್ಲ, ಆದರೂ, ಸಮಾನ ಗುರಿ ಸಾಧಿಸಲು ಪರಸ್ಪರರ ನಡುವೆ ಯೋಜನೆಗಳನ್ನು ಒಗ್ಗೂಡಿಸಲು, ಒಮ್ಮತ ಮೂಡಿಸಲು ಕೊರತೆ ಎದ್ದು ಕಾಣುತ್ತಿದೆ.
There is no dearth of schemes but lack of creating synergy and linking the schemes with each other to achieve common goal.
ಮುಂಬರುವ ಒಲಿಂಪಿಕ್ಸ್ ನಲ್ಲಿ ಗೆಲುವು ಸಾಧಿಸಲು ಕ್ರೀಡಾಪಟುಗಳು ಏಕಾಗ್ರತೆಯಿಂದ ಕಠಿಣಶ್ರಮವಹಿಸಿ ಸಾಧನೆ ಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
Prime minister urged them to remain focussed and work harder to achieve their goal of reaching the podium in the coming Olympics.
Advertisement - Remove
ವಿನ್ಯಾಸ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಒಳಗೊಂಡಂತೆ ಶಿಫಾರಸು ಮಾಡಲಾದ ಎಲ್ಲ ಕಾರ್ಯಸಾಧ್ಯ ನಿಲುವುಗಳು ಅಂದರೆ ರಕ್ಷಣಾ ಉತ್ಪಾದನೆಯಲ್ಲಿ ಅಪೇಕ್ಷಿತ ಸ್ವಾವಲಂಬನೆ ಸಾಧಿಸಲು ಜೆವಿಗಳನ್ನು ಕೈಗೊಳ್ಳುವುದೂ ಸೇರಿದಂತೆ ರಕ್ಷಣಾ ಉತ್ಪಾದನೆಯಲ್ಲಿ ಗಣನೀಯ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ 2011ರ ಜನವರಿಯಲ್ಲಿ ಅಧ್ಯಾದೇಶ ಹೊರಡಿಸಲಾಯಿತು.
Defence Production Policy promulgated in January 2011 with the objective of achieving substantive self-reliance in defence production including design and development capability had recommended that all viable approaches including JVs to be undertaken to achieve the desired self-reliance in defence production.
ಈ ನೀತಿಯು ಮಗು ಮತ್ತು ಯುವಜನರ ಆರೋಗ್ಯದ ಗರಿಷ್ಠ ಮಟ್ಟವನ್ನು ಸಾಧಿಸಲು ಪೂರ್ವಭಾವಿ ಆರೈಕೆ (ರೋಗವು ಬರುವ ಮೊದಲೇ ತಡೆಯುವ ಗುರಿ)ಯ ಬದ್ಧತೆಯನ್ನು ಪ್ರತಿಪಾದಿಸುತ್ತದೆ.
The policy affirms commitment to pre-emptive care (aimed at pre-empting the occurrence of diseases) to achieve optimum levels of child and adolescent health.
ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯಲ್ಲಿ ದೊಡ್ಡ ಜಿಗಿತ ಸಾಧಿಸಲು ಇದೊಂದು ಅವಕಾಶವಾಗಿದೆ.
An opportunity to achieve a quantum jump in our partnership across different fields.
ದೇಶದಲ್ಲಿ ಅಪೌಷ್ಟಿಕತೆ ತಗ್ಗಿಸಲು – ಪೊಷಣಾ ಅಭಿಯಾನದ ಗುರಿಯನ್ನು ಸಾಧಿಸಲು ಆರೋಗ್ಯ ಮತ್ತು ಪೌಷ್ಟಿಕ ಸೇವೆಗಳ ವಿತರಣೆಯನ್ನು ಸುಧಾರಿಸಲು ನವೀನ ವಿಧಾನಗಳನ್ನು ಮತ್ತು ತಂತ್ರಜ್ಞಾನವನ್ನು ಬಳಸಲು, ಒಗ್ಗೂಡಿ ಶ್ರಮಿಸುವ ಪ್ರಯತ್ನಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
He appreciated their effort to work together, to use innovative means and technology, to improve the delivery of health and nutrition services and achieve the goal of POSHAN Abhiyan- reduction of malnutrition in the country.
ಕೇಂದ್ರ ಸರ್ಕಾರ ಕೈಗೊಂಡಿರುವ ಹಣಕಾಸು ಸೇರ್ಪಡೆ ಉದ್ದೇಶವನ್ನು ತ್ವರಿತವಾಗಿ ಸಾಧಿಸಲು ಸಹಾಯಕವಾಗುವ ಈ ಐ.ಪಿ.ಪಿ.ಬಿ ಯೋಜನೆ ಸಾಮಾನ್ಯ ಜನರಿಗೆ ವಿಶ್ವಾಸಾರ್ಹ, ಸುಲಭ ಮತ್ತು ಕೈಗೆಟಕುವ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ.
IPPB has been envisioned as an accessible, affordable and trusted bank for the common man, to help speedily achieve the financial inclusion objectives of the Union Government.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading