The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಜನಾಷಧಿ ಕೇಂದ್ರಗಳೂ ಸೇರಿದಂತೆ ಬಡಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಆರೈಖೆ ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾತನಾಡಿದರು.
He spoke of the measures taken to provide affordable healthcare to the poor, including Jan AushadhiKendras.
ಅ) ಭಾರತೀಯ ರೈಲ್ವೆ (ಐಆರ್) ಜಾಲದ ಇತರ ದಿಕ್ಕುಗಳೂ ಸೇರಿದಂತೆ ವಿಭಾಗದ ಸಂಭಾವ್ಯ ವಿಸ್ತರಣೆಯೊಂದಿಗೆ ಪ್ರಯಾಣಿಕರ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 200 ಕಿ.ಮೀ.ಗಳಿಗೆ (ಸೆಮಿ ಹೈಸ್ಪೀಡ್) ಹೆಚ್ಚಿಸಲು ನಾಗಪುರ – ಸಿಕಂದರಾಬಾದ್ ವಿಭಾಗವನ್ನು ಮೇಲ್ದರ್ಜೆಗೇರಿಸುವ ಯೋಜನೆಯ ಅನುಷ್ಠಾನಕ್ಕೆ;
1. Implementation of the project for upgrading the Nagpur- Secunderabad section to raise passenger trains speed up to 200 kmph (Semi High Speed) with possible extension of the section including other directions of Indian Railway (IR) network;
ಜಂಟಿ ಸಂಶೋಧನಾ ಯೋಜನೆಗಳು, ಜಂಟಿ ಸಂಶೋಧನೆ ಮತ್ತು ಅಭಿವೃದ್ದಿ , ಜಂಟಿ ಕಾರ್ಯಾಗಾರಗಳು, ಸಂಶೋಧನೆ ಮತ್ತು ತಂತ್ರಜ್ಞಾನ ವಿನಿಮಯ , ತಜ್ಞತೆಯ ವಿನಿಮಯವೂ ಸೇರಿದಂತೆ ಹಲವು ವಿಧದಲ್ಲಿ ಸಹಯೋಗಕ್ಕೆ ಇದರಲ್ಲಿ ಅವಕಾಶವಿದೆ.
Collaboration may occur through several means, including joint research projects, joint R&D, joint workshops, Research and Technology exchange including exchange of domain experts.
ಮಂಗಳಯಾನ ಸೇರಿದಂತೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ.
Our space programmes, including the Mars Orbiter Mission, have had immense contribution from our women scientists.
ರಕ್ಷಣಾ ಮತ್ತು ಸೇನಾ ವಿನಿಮಯ ಸೇರಿದಂತೆ ಭಾರತ-ಚೀನಾ ನಡುವಣ ಎಲ್ಲ ವಲಯಗಳಲ್ಲಿ ಉನ್ನತ-ಹಂತದ ಸಂಪರ್ಕಗಳ ಗತಿ ವೃದ್ಧಿಗೊಳ್ಳುತ್ತಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಪ್ರಶಂಸಿಸಿದರು.
Prime Minister Modi appreciated the increased momentum of high-level contacts between India and China in all spheres, including in the areas of defence and military exchanges.
ಈ ನೂತನ ಕೇಂದ್ರ ಕಚೇರಿಯ ಕಟ್ಟಡವು ಇಂಧನ ದಕ್ಷತೆಯ ವಿದ್ಯುತ್ ಮತ್ತು ಮಳೆ ನೀರು ಕೊಯ್ಲು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
The new Headquarters building has been equipped with state-of-the-art facilities, including energy efficient lighting and rainwater harvesting.
ಆಂದ್ರಪ್ರದೇಶ, ಅಸ್ಸಾಂ, ಗುಜರಾತ್, ದಿಲ್ಲಿ, ಹರ್ಯಾಣಾ, ತಮಿಳುನಾಡು, ಒಡಿಶಾ , ಕರ್ನಾಟಕ, ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡವೂ ಸೇರಿದಂತೆ ಹಲವು ರಾಜ್ಯಗಳ ವ್ಯಾಪ್ತಿಯಲ್ಲಿ ಈ ಯೋಜನೆಗಳು ವಿಸ್ತರಿಸಿವೆ.
These projects are spread over several states including Andhra Pradesh, Assam, Gujarat, Delhi, Haryana, Tamil Nadu, Odisha, Karnataka, Punjab, Uttar Pradesh and Uttarakhand.
ಗುಜರಾತಿನ ಫೊರೆನ್ಸಿಕ್ ವಿಶ್ವವಿದ್ಯಾಲಯದಲ್ಲಿ ಮಾಲ್ಟಾದ ವೃತ್ತಿಪರರಿಗೆ ತರಬೇತಿ ಕೋರ್ಸುಗಳನ್ನು ನಡೆಸುವ ಸಾಧ್ಯತೆಯೂ ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಸಹಕಾರಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಆಹ್ವಾನ ನೀಡಿದರು.
PM Modi invited greater academic cooperation from Malta including the possibility of offering training courses for Maltese professionals at the Forensics University in Gujarat.
ಭಾರತವು ಔಷಧೀಯ ಸಸ್ಯಗಳು ಸೇರಿದಂತೆ ಸಂಪೂರ್ಣ ಅಭಿವೃದ್ಧಿಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಹರಸಲ್ಪಟ್ಟಿದೆ, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.
India is blessed with well- developed systems of traditional medicine including medicinal plants, which hold tremendous potential in the global health scenario.
ಅಂತರ ಸಚಿವಾಲಯದ ಸಮಾಲೋಚನೆ (ಐಎಂಸಿ) ಸೇರಿದಂತೆ ಇಡೀ ಪ್ರಕ್ರಿಯೆ ತುಸು ದೀರ್ಘ ಮತ್ತು ಸಮಯ ತೆಗೆದುಕೊಳ್ಳುವುದಾಗಿದೆ.
The entire process, including Inter Ministerial Consultations (IMC) is quite lengthy and time consuming.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…