Advertisement - Remove

Department - Example Sentences

Popularity:
Difficulty:
ಡಿಪಾರ್ಟ್ಮನ್ಟ
Yes but could you let me know what actually do you sell I didn't have a clue what a sales department was about in a fivestar hotel That was the first day I set my foot in a fivestar hotel
ಹೌದು ನೀವು ಇಲ್ಲಿ ಏನನ್ನು ಮಾರಾಟ ಮಾಡುತ್ತಿರಿ ಅಂದೇ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸೇಲ್ಸ್ ವಿಭಾಗದ ಕೆಲಸ ಏನು ಎಂದು ನನಗೆ ಅರಿವೇ ಇರಲಿಲ್ಲ ಜೀವನದಲ್ಲಿ ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿದ್ದೆ ಅಂದು ಆ ದಿನಗಳಲ್ಲಿಯೇ ಒಂದು ಆಡಿಶನ್ ನಡಿಯುತ್ತಿತ್ತು ಅದೊಂದು ಓಪನ್ ಆಡಿಶನ್ ಚೀನಾದ ದೂರದರ್ಶನ ನಡೆಸುತ್ತಿದ್ದ ಕಾರ್ಯಕ್ರಮ ಸುಮಾರು ಸಾವಿರ ಹುಡುಗಿಯರಿದ್ದರು ಅಲ್ಲಿನ ನಿರ್ಮಾಪಕ ಹೇಳಿದ
National Kamdhenu Mission and separate department of fisheries will help increase the livelihood opportunities for crores of farmers.
ರಾಷ್ಟ್ರೀಯ ಕಾಮಧೇನು ಅಭಿಯಾನ ಮತ್ತು ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಕೋಟ್ಯಂತರ ರೈತರ ಜೀವನೋಪಾಯದ ಅವಕಾಶಗಳ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
MOU between the Foreign Service Institute of the Ministry of External Affairs of the Republic of India and the Department of Foreign Affairs of the Republic of Seychelles
ಭಾರತ ಗಣರಾಜ್ಯದ ವಿದೇಶೀ ವ್ಯವಹಾರಗಳ ಮಂತ್ರಾಲಯದ ವಿದೇಶೀ ಸೇವಾ ಸಂಸ್ಥೆ ಮತ್ತು ಸೆಶೆಲ್ಸ್ ಗಣರಾಜ್ಯದ ವಿದೇಶೀ ವ್ಯವಹಾರಗಳ ಇಲಾಖೆ ನಡುವೆ ತಿಳುವಳಿಕಾ ಒಡಂಬಡಿಕೆ.
Financial implication is towards payment of Interest Equalization Support (IES) to the lending Bank for which budgetary provision will be made by the Department of Economic Affairs every year, as follows:-
ಆರ್ಥಿಕ ವ್ಯವಹಾರಗಳ ಇಲಾಖೆ ವತಿಯಿಂದ ಪ್ರತಿ ವರ್ಷ ಸಾಲ ಒದಗಿಸುವ ಬ್ಯಾಂಕ್ ಗೆ ಸಮಾನ ಬಡ್ಡಿ ನೆರವು(ಐಇಎಸ್) ಪಾವತಿಯಿಂದಾಗಿ ಈ ಕೆಳಗಿನಂತೆ ಆರ್ಥಿಕ ಹೊರೆ ತಗುಲಲಿದೆ.
Annual Action Plan (AAP) of the State / Agencies will be approved by Department of Agriculture, Cooperation & Farmers Welfare on revised cost norms.
ರಾಜ್ಯ / ಸಂಸ್ಥೆಗಳವಾರ್ಷಿಕ ಕ್ರಿಯಾ ಯೋಜನೆ (ಎ.ಎ.ಪಿ.)ಯನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಪರಿಷ್ಕೃತ ದರ ನಿಯಮಾವಳಿಯಂತೆ ಅನುಮೋದನೆ ನೀಡುತ್ತದೆ.
Advertisement - Remove
The Sides also recognized with satisfaction the collaboration between the Department of Science and Technology of India and the Russian Science Foundation.
ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ರಶ್ಯನ್ ಮೂಲ ಸಂಶೋಧನೆ ಪ್ರತಿಷ್ಟಾನಗಳ ಯಶಸ್ವೀ ಸಹಯೋಗವನ್ನು ಎರಡೂ ಕಡೆಯವರು ಗಮನಿಸಿ ತೃಪ್ತಿ ವ್ಯಕ್ತಪಡಿಸಿದರು.
• Carry out dialogue and cooperative activities in the field of intellectual property rights under the MoU signed between the Swedish Patent Registration Office and the Department of Industrial Policy and Promotion of India.
ಸ್ವೀಡನ್ ಪೇಟೆಂಟ್ ನೋಂದಣಿ ಕಚೇರಿ ಮತ್ತು ಭಾರತದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯೊಂದಿಗೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದಡಿ ಬೌದ್ಧಿಕ ಆಸ್ತಿಯ ಹಕ್ಕಿನ ಕ್ಷೇತ್ರದಲ್ಲಿ ಸಂವಾದ ಮತ್ತು ಸಹಕಾರ ಕಾರ್ಯಗಳನ್ನು ನಡೆಸಲು.
The India-UK Cancer Research Initiative is a collaborative 5-year bilateral research initiative by the Department of Biotechnology(DBT), Ministry of Science & Technology, India and Cancer Research UK (CRUK) that will focus on affordable approaches to cancer.
ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬ್ರಿಟನ್ ನ ಕ್ಯಾನ್ಸರ್ ಸಂಶೋಧನಾ ಯುನೈಟೆಡ್ ಕಿಂಗ್ ಡಮ್ ಸಂಸ್ಥೆ(ಸಿ ಆರ್ ಯು ಕೆ) ಸೇರಿ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಐದು ವರ್ಷ ಜಂಟಿ ಸಂಶೋಧನಾ ಯೋಜನೆ ಭಾರತ – ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಉಪಕ್ರಮವನ್ನು ಕೈಗೆತ್ತಿಕೊಂಡಿದೆ.
Necessary steps will be initiated by the Department of Economic Affairs, Ministry of Finance to acquire the membership of the EBRD.
ಇಬಿಆರ್.ಡಿಯ ಸದಸ್ಯತ್ವ ಪಡೆಯಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
Both leaders witnessed the exchange of the contract between the Department of Atomic Energy of India and the Novoi Minerals and Metallurgical Company of the Republic of Uzbekistan on long-term supply of Uranium Ore Concentrate for India’s energy requirements.
ಇಬ್ಬರೂ ನಾಯಕರು, ಭಾರತದ ಇಂಧನ ಅಗತ್ಯಗಳಿಗೆ ದೀರ್ಘಕಾಲದವರೆಗೆ ಯುರೇನಿಯಂ ಅದಿರು ಸಾಂದ್ರತೆಯನ್ನು ಪೂರೈಸಲು ಭಾರತೀಯ ಅಣು ಇಂಧನ ಇಲಾಖೆ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ನೋವೋಯಿ ಮಿನರಲ್ಸ್ ಅಂಡ್ ಮೆಟಲಾರ್ಜಿಕಲ್ ಕಂಪನಿಯ ನಡುವಿನ ಒಪ್ಪಂದಕ್ಕೆ ಸಾಕ್ಷಿಯಾದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading