Advertisement - Remove

Drug - Example Sentences

ಡ್ರಗ / ಡ್ರುಗ
NEC can now also perform the tasks undertaken by the various Zonal Councils to discuss such inter-State issues as drug trafficking, smuggling of arms and ammunition, boundary disputes etc.
ಅಂತರ ರಾಜ್ಯ ಸಮಸ್ಯೆಗಳಾದ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಹಾಗೂ ಗಡಿ ವಿವಾದ ಇತ್ಯಾದಿಗಳ ಕುರಿತು ವಿವಿಧ ವಲಯ ಮಂಡಳಿಗಳು ಕೈಗೊಂಡಿರುವ ಸವಾಲನ್ನೂ ಎನ್.ಇ.ಸಿ.
41. The Prime Minister and His Royal Highness reiterated to continue the ongoing close cooperation on a range of security issues, particularly on maritime security, law enforcement, anti-money laundering, drug trafficking, human trafficking, illegal migration, and other transnational organized crimes.
41. ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕಡಲ ಭದ್ರತೆ, ಕಾನೂನು ಜಾರಿ, ಅಕ್ರಮ ಹಣ ಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಕಾನೂನುಬಾಹಿರ ವಲಸೆಗಳು ಮತ್ತು ಇತರ ಸಂಘಟಿತ ಅಪರಾಧಗಳ ಮೇಲೆ ನಿರಂತರವಾದ ಸಹಕಾರವನ್ನು ಮುಂದುವರಿಸಲು ಪ್ರಧಾನ ಮಂತ್ರಿ ಮತ್ತು ಘನತೆವೆತ್ತ ರಾಜಕುಮಾರ ಪುನರುಚ್ಚರಿಸಿದರು.
In addition, strengthen cooperation and collaboration to combating other transnational crimes, including people smuggling, trafficking in persons, illicit drug trafficking, cybercrime, and piracy and armed robbery against ships.
ಇದರ ಜೊತೆಗೆ ಮಾನವ ಕಳ್ಳಸಾಗಣೆ, ವ್ಯಕ್ತಿಗಳಲ್ಲಿ ಕಳ್ಳಸಾಗಣೆ, ಕಾನೂನುಬಾಹಿರ ಮಾದಕವಸ್ತು ಕಳ್ಳಸಾಗಣೆ, ಸೈಬರ್ ಅಪರಾಧ, ಹಡಗುಗಳ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆ ಸೇರಿದಂತೆ ಇತರ ಬಹುರಾಷ್ಟ್ರೀಯ ಅಪರಾಧ ನಿಗ್ರಹಕ್ಕೆ ಸಹಕಾರ ಮತ್ತು ಸಹಯೋಗ ಬಲಪಡಿಸುವುದು.
(i) develop mutual cooperation with a view to effectively resolving the issue of illicit traffic in narcotic drug s, psychotropic substances and their precursors, cooperate in drug demand reduction through prevention, awareness, education and community based programmes, treatment and rehabilitation; and
(i) ಮಾದಕ ದ್ರವ್ಯ, ನಶೀಲಿ ಪದಾರ್ಥ ಮತ್ತು ಅವುಗಳ ಪೂರ್ವಗಾಮಿಗಳ ತಡೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜನರ ಅಪೇಕ್ಷೆ ತಗ್ಗಿಸಲು ನಿರ್ಬಂಧ, ಜಾಗೃತಿ, ಶಿಕ್ಷಣ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳು, ಚಿಕಿತ್ಸೆ ಮತ್ತು ಪುನರ್ವಸತಿಯ ಮೂಲಕ ಸಮರ್ಥವಾಗಿ ಪರಿಹರಿಸುವ ಕುರಿತಂತೆ ಪರಸ್ಪರ ಸಹಕಾರ ಅಭಿವೃದ್ಧಿ ಪಡಿಸಲು; ಮತ್ತು
India has always supported global efforts to counter drug trafficking and is party to several multilateral and bilateral initiatives in this regard as also United Nations (UN) led initiatives.
ಭಾರತವು ಸದಾ, ಮಾದಕ ವಸ್ತು ಕಳ್ಳಸಾಗಣೆಯನ್ನು ಹತ್ತಿಕ್ಕುವ ಜಾಗತಿಕ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪ್ರಯತ್ನವೂ ಸೇಹಿತಂತೆ, ಹಲವು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಉಪಕ್ರಮಗಳಿಗೆ ಪಕ್ಷಕಾರನಾಗಿದೆ.
Advertisement - Remove
That is why, he added, India is well aware of the challenges such as sea-borne terrorism, piracy, and drug trafficking, that not just India, but other nations in the region also have to face.
ಹೀಗಾಗಿಯೇ ಭಾರತಕ್ಕೆ ಸಮುದ್ರ ಮೂಲಕವಾದ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯಂಥ ಸವಾಲುಗಳ ಅರಿವಿದೆ, ಇದು ಭಾರತ ಮಾತ್ರ ಎದುರಿಸುತ್ತಿರುವುದಲ್ಲ, ಜೊತೆಗೆ ವಲಯದ ಇತರ ರಾಷ್ಟ್ರಗಳೂ ಎದುರಿಸಬೇಕಾಗುತ್ತದೆ ಎಂದರು.
The Union Cabinet chaired by the Prime Minister Shri Narendra Modi has given its approval to the MoU between India and Thailand in controlling narcotic drug s, psychotropic substances, their precursors and chemicals and drug abuse.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾದಕ ದ್ರವ್ಯಗಳ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುವ ಪದಾರ್ಥಗಳ ಮತ್ತು, ಅವುಗಳ ರಾಸಾಯನಿಕ ಮತ್ತು ಮಾದಕ ವಸ್ತು ದುರ್ಬಳಕೆ ನಿಯಂತ್ರಣಕ್ಕೆ ಭಾರತ ಮತ್ತು ಥಾಯ್ ಲ್ಯಾಂಡ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
The MoU will help in mutual cooperation in regulation of narcotic drug s and psychotropic substances, and in combating drug trafficking.
ಈ ತಿಳುವಳಿಕಾ ಒಪ್ಪಂದವು ಪರಸ್ಪರ ಸಹಕಾರದಲ್ಲಿ ಮಾದಕ ಔಷಧ ವಸ್ತುಗಳನ್ನು ಮತ್ತು ಮಾನಸಿಕ ಚಿತ್ತಭ್ರಮಣ ವಸ್ತುಗಳ ಅನೈತಿಕ ಸಾಗಾಟವನ್ನು ತಡೆಗಟ್ಟುವುದಕ್ಕೆ ಸಹಕಾರಿಯಾಗಲಿದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading