Advertisement - Remove

eighth - Example Sentences

He gave him the covenant of circumcision So Abraham became the father of Isaac and circumcised him the eighth day Isaac became the father of Jacob and Jacob became the father of the twelve patriarchs
ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು ಇಸಾಕನಿಂದ ಯಾಕೋಬನು ಹುಟ್ಟಿದನು ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು
The beast that was and is not is himself also an eighth and is of the seven and he goes to destruction
ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯವನು ಅವನು ಆ ಏಳು ಮಂದಿಗೆ ಸೇರಿದವನಾಗಿದ್ದು ನಾಶನಕ್ಕೆ ಹೋಗುತ್ತಾನೆ
the fifth sardonyx the sixth sardius the seventh chrysolite the eighth beryl the ninth topaz the tenth chrysoprasus the eleventh jacinth and the twelfth amethyst
ಐದನೆಯದು ಗೋಮೇಧಿಕ ಆರನೆಯದು ಮಾಣಿಕ್ಯ ಏಳನೆಯದು ಪೀತರತ್ನ ಎಂಟನೆಯದು ಬೆರುಲ್ಲ ಒಂಭತ್ತನೆಯದು ಪುಷ್ಯರಾಗ ಹತ್ತನೆಯದು ಗರುಡಪಚ್ಚೆ ಹನ್ನೊಂದನೆಯದು ಕೆಂಗಿತ್ತಳೆ ಹನ್ನೆರಡನೆ ಯದು ನೀಲಸ್ಪಟಿಕ
And he gave him the covenant of circumcision and so Abraham begat Isaac and circumcised him the eighth day and Isaac begat Jacob and Jacob begat the twelve patriarchs
ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು ಇಸಾಕನಿಂದ ಯಾಕೋಬನು ಹುಟ್ಟಿದನು ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು
Circumcised the eighth day of the stock of Israel of the tribe of Benjamin an Hebrew of the Hebrews as touching the law a Pharisee
ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು ನಾನು ಇಸ್ರಾಯೇಲ್‌ ವಂಶದವನು ಬೆನ್ಯಾವಿಾನನ ಕುಲದವನು ಇಬ್ರಿಯರಿಂದ ಹುಟ್ಟಿದ ಇಬ್ರಿಯನು ನ್ಯಾಯಪ್ರಮಾಣವನ್ನು ನೋಡಿದರೆ ನಾನು ಫರಿಸಾ ಯನು
Advertisement - Remove
And spared not the old world but saved Noah the eighth person a preacher of righteousness bringing in the flood upon the world of the ungodly
ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು
And the beast that was and is not even he is the eighth and is of the seven and goeth into perdition
ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯವನು ಅವನು ಆ ಏಳು ಮಂದಿಗೆ ಸೇರಿದವನಾಗಿದ್ದು ನಾಶನಕ್ಕೆ ಹೋಗುತ್ತಾನೆ
The fifth sardonyx the sixth sardius the seventh chrysolite the eighth beryl the ninth a topaz the tenth a chrysoprasus the eleventh a jacinth the twelfth an amethyst
ಐದನೆಯದು ಗೋಮೇಧಿಕ ಆರನೆಯದು ಮಾಣಿಕ್ಯ ಏಳನೆಯದು ಪೀತರತ್ನ ಎಂಟನೆಯದು ಬೆರುಲ್ಲ ಒಂಭತ್ತನೆಯದು ಪುಷ್ಯರಾಗ ಹತ್ತನೆಯದು ಗರುಡಪಚ್ಚೆ ಹನ್ನೊಂದನೆಯದು ಕೆಂಗಿತ್ತಳೆ ಹನ್ನೆರಡನೆ ಯದು ನೀಲಸ್ಪಟಿಕ
In the eighth day the flesh of his foreskin shall be circumcised
ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿಸ ಬೇಕು
'On the eighth day he shall take two turtledoves or two young pigeons and come before Yahweh to the door of the Tent of Meeting and give them to the priest
ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತೆಗೆದು ಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಕರ್ತನ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading