The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
4. The existing policy of single agency operation and exports through MMTC, with trading margin of 2.8% of FOB price, shall be continued.
4) ಪ್ರಸ್ತುತ ಚಾಲ್ತಿಯಲ್ಲಿರುವ ಏಕೈಕ ಏಜೆನ್ಸಿ ಎಂ.ಎಂ.ಟಿ.ಸಿ ಮೂಲಕ ಕಾರ್ಯಾಚರಣೆ ಹಾಗೂ ರಫ್ತು ಮಾಡುವಿಕೆ, ಎಫ್.ಓ.ಬಿ ದರದಲ್ಲಿ ಶೇ 2.8ರಷ್ಟು ವ್ಯಾಪಾರ ಲಾಭಾಂಶ ಕಾರ್ಯನೀತಿ ಮುಂದುವರಿಯಲಿದೆ.
The Union Cabinet chaired by the Prime Minister Shri Narendra Modi has given its approval to the reforms to boost employment generation and exports in the Made-ups Sector.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೇಡ್ ಅಪ್ ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಉತ್ತೇಜಿಸುವ ಸುಧಾರಣೆಗಳಿಗೆ ತನ್ನ ಅನುಮೋದನೆ ನೀಡಿದೆ.
The Union Cabinet under the Chairmanship of Prime Minister Shri Narendra Modi has given approval for a special package for employment generation and promotion of exports in Textile and Apparel sector.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜವಳಿ ಮತ್ತು ಉಡುಪು ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಉತ್ತೇಜನಕ್ಕಾಗಿ ವಿಶೇಷ ಪ್ಯಾಕೇಜ್ ಗೆ ತನ್ನ ಅನುಮೋದನೆ ನೀಡಿದೆ.
The steps will lead to a cumulative increase of US$ 30 bn. in exports and investment of Rs. 74,000 crores over next 3 years.
ಈ ಕ್ರಮಗಳು ಸಮಗ್ರವಾಗಿ 30 ಶತಕೋಟಿ ಅಮೆರಿಕನ್ ಡಾಲರ್ ರಫ್ತು ಹೆಚ್ಚಳಕ್ಕೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 74 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ದಾರಿ ಮಾಡಿಕೊಡಲಿದೆ.
Exports of agricultural products would play a pivotal role in achieving this goal.
ಕೃಷಿ ಉತ್ಪನ್ನಗಳ ರಫ್ತು ಈ ಗುರಿ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
In order to provide an impetus to agricultural exports , the Government has come out with a comprehensive “Agriculture Export Policy” aimed at doubling the agricultural exports and integrating Indian farmers and agricultural products with the global value chains.
ಕೃಷಿ ರಫ್ತಿಗೆ ಚೈತನ್ಯ ನೀಡುವ ನಿಟ್ಟಿನಲ್ಲಿ, ಸರ್ಕಾರ ಸಮಗ್ರ ‘ಕೃಷಿ ರಫ್ತು ನೀತಿ’ ರೂಪಿಸಿದ್ದು, ಕೃಷಿ ರಫ್ತನ್ನು ದ್ವಿಗುಣಗೊಳಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಭಾರತೀಯ ರೈತರು ಮತ್ತು ಕೃಷಿ ಉತ್ಪನ್ನಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.
Promoting value-added exports
ಮೌಲ್ಯ ವರ್ಧಿತ ರಫ್ತು ಉತ್ತೇಜನ
Russia exports its modern military technologies to India.
ರಷ್ಯಾ ತನ್ನ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನವನ್ನು ಭಾರತಕ್ಕೆ ರಫ್ತು ಮಾಡುತ್ತದೆ.
On defence manufacturing licenses, on defence offsets, on defence exports clearances, on Foreign Direct Investment in defence manufacturing, and on reforming our defence procurement, we have taken many steps.
ರಕ್ಷಣಾ ಉತ್ಪಾದನೆ ಪರವಾನಗಿಯ ಕುರಿತಂತೆ,ರಕ್ಷಣಾ ಆಫ್ಸೆಟ್ ಗಳ ಕುರಿತಂತೆ, ರಕ್ಷಣಾ ರಫ್ತು ಅನುಮತಿಯ ಕುರಿತಂತೆ, ರಕ್ಷಣಾ ಉತ್ಪಾದನೆಯಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯ ಕುರಿತಂತೆ, ಮತ್ತು ನಮ್ಮ ರಕ್ಷಣಾ ದಾಸ್ತಾನು ಸುಧಾರಣೆಯ ಕುರಿತಂತೆ ನಾವು ಹಲವು ಕ್ರಮ ಕೈಗೊಂಡಿದ್ದೇವೆ.
India exports fish and fisheries products to about 95 countries.
ಭಾರತ ಮೀನು ಮತ್ತು ಮೀನುಗಾರಿಕಾ ಉತ್ಪನ್ನಗಳನ್ನು 95 ದೇಶಗಳಿಗೆ ರಫ್ತು ಮಾಡುತ್ತಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…