Advertisement - Remove

framework - Example Sentences

Popularity:
Difficulty:
ಫ್ರೇಮ್ವರ್ಕ / ಫ್ರೈಮ್ವರ್ಕ
Accordingly, a template of framework MoU for space cooperation was provided for further processing at Government level, for which Armenia side has given its concurrence in April 2017.
ಆ ಪ್ರಕಾರವಾಗಿ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಪ್ರಕ್ರಿಯೆಗಳಿಗಾಗಿ ಬಾಹ್ಯಾಕಾಶ ಸಹಕಾರವನ್ನು ಒದಗಿಸಲು ತಿಳಿವಳಿಕೆ ಒಪ್ಪಂದದ ಚೌಕಟ್ಟಿನ ಮಾದರಿಗೆ 2017ರ ಏಪ್ರಿಲ್ ನಲ್ಲಿ ಆರ್ಮೇನಿಯಾ ಕಡೆಯಿಂದ ಸಮ್ಮತಿ ವ್ಯಕ್ತವಾಗಿತ್ತು.
In order to ensure transparency and cost effectiveness, a provision for concurrent audit, safety audits, research institutions and financial framework has been made.
ಪಾರದರ್ಶಕತೆಯ ಖಾತ್ರಿಗಾಗಿ ಮತ್ತು ವೆಚ್ಚ ಉಳಿತಾಯಕ್ಕಾಗಿ, ಸಹವರ್ತಿ ಲೆಕ್ಕಪರಿಶೋಧನೆ, ಸುರಕ್ಷಿತ ಲೆಕ್ಕಪರಿಶೋಧನೆ, ಸಂಶೋಧನಾ ಸಂಸ್ಥೆ ಮತ್ತು ಹಣಕಾಸು ಚೌಕಟ್ಟನ್ನು ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ.
Framework MoU would lead to joint activity in the field of application of space technologies for the benefit of humanity.
ಚೌಕಟ್ಟಿನ ತಿಳಿವಳಿಕೆ ಒಪ್ಪಂದವು, ಮಾನವತೆಯ ಲಾಭಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಕ್ಷೇತ್ರದಲ್ಲಿ ಕೂಡ ಜಂಟಿ ಚಟುವಟಿಕೆಗೆ ಇಂಬು ನೀಡುತ್ತದೆ.
It is an effective framework to deal with all issues requiring mutual assistance and cooperation in the areas identified.
ಒಪ್ಪಂದವು ಗುರುತಿಸಲಾದ ಕ್ಷೇತ್ರಗಳಲ್ಲಿನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯವಿರುವ ಸಹಕಾರ ಮತ್ತು ಸಹಾಯಕ್ಕಾಗಿ ರೂಪಿಸಲಾದ ಪರಿಣಾಮಕಾರಿ ರೂಪುರೇಷೆ ಆಗಿದೆ.
Under this JDI, the required institutional framework will be developed to provide fund support to the IGCS at IIT, Madras by DST and BMBF.
ಈ ಜೆಡಿಐ ಅಡಿ, ಮದ್ರಾಸ್ ಐಐಟಿಯಲ್ಲಿನ ಐಜಿಸಿಎಸ್ ಗೆ ಡಿಎಸ್.ಟಿ ಮತ್ತು ಬಿಎಂಬಿಎಫ್ ಮೂಲಕ ಅಗತ್ಯ ಹಣಕಾಸು ಬೆಂಬಲ ಒದಗಿಸಲು ಅಗತ್ಯವಾದ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುತ್ತದೆ.
Advertisement - Remove
The Prime Minister said that the visit of British Prime Minister Theresa May to India in November 2016 has put in place the framework necessary to guide India-UK relations in the days to come.
ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರು 2016ರ ನವೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮುಂಬರುವ ದಿನಗಳಲ್ಲಿ ಭಾರತ – ಯುಕೆ ಬಾಂಧವ್ಯಕ್ಕೆ ಮಾರ್ಗದರ್ಶನ ಮಾಡಲು ಅಗತ್ಯವಾದ ಚೌಕಟ್ಟನ್ನು ಮಾಡಲಾಯಿತು ಎಂದು ಪ್ರಧಾನಿ ತಿಳಿಸಿದರು.
They committed to deepen cooperation on cybersecurity and welcomed the understanding reached to finalize the Framework for the U.S.-India Cyber Relationship in the near term.
ಸೈಬರ್ ಭದ್ರತೆಯ ಮೇಲಿನ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಬದ್ಧರಾಗಿದ್ದು, ಹತ್ತಿರದ ಅವಧಿಯಲ್ಲೇ ಅಮೆರಿಕ – ಭಾರತ ಸೈಬರ್ ಬಾಂಧವ್ಯದ ಚೌಕಟ್ಟು ಆಖೈರುಗೊಳಿಸುವ ಹಂತಕ್ಕೆ ಬಂದಿರುವುದನ್ನು ಸ್ವಾಗತಿಸಿದರು.
The leaders affirmed their support for a UN Comprehensive Convention on International Terrorism that advances and strengthens the framework for global cooperation and reinforces that no cause or grievance justifies terrorism.
ನಾಯಕರು, ಜಾಗತಿಕ ಸಹಕಾರ ಚೌಕಟ್ಟು ಬಲಪಡಿಸುವ ಮತ್ತು ಭಯೋತ್ಪಾದನೆಯನ್ನು ಸಮರ್ಥಿಸುವ ಯಾವುದೇ ಕುಂದುಕೊರತೆ ಅಥವಾ ಸಮರ್ಥನೆಯನ್ನು ಬಲಪಡಿಸುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಮೇಲಿನ ವಿಶ್ವಸಂಸ್ಥೆಯ ಸಮಗ್ರ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸುವ ನಿಲುವನ್ನು ಪುನರುಚ್ಚರಿಸಿದರು.
The objective is that BRICS countries would benefit from the establishing of an institutional framework to cooperate in the field of civil aviation.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಸಾಂಸ್ಥಿಕ ಚೌಕಟ್ಟು ರೂಪಿಸುವುದರಿಂದ ಬ್ರಿಕ್ಸ್ ದೇಶಗಳು ಪ್ರಯೋಜನ ಪಡೆಯಬೇಕೆಂಬುದು ಇದರ ಉದ್ದೇಶವಾಗಿದೆ.
The Union Cabinet chaired by Prime Minister Shri Narendra Modi has been apprised of Framework Agreement between India and Sao Tome & Principe on Cooperation in the Exploration and Uses of Outer Space for Peaceful Purposes.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಸಾವೋ ಟೋಮ್ ಮತ್ತು ಪ್ರಿನ್ಸಿಪೆ ನಡುವೆ ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಶೋಧನೆಗಾಗಿ ಸಹಕಾರ ಮತ್ತು ಚೌಕಟ್ಟು ಒಪ್ಪಂದದ ಬಗ್ಗೆ ವಿವರಿಸಲಾಯಿತು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading