Advertisement - Remove

give - Example Sentences

Popularity:
Difficulty:
ಗಿವ
ಕೊಡು88ಕೊಡಿರಿ26ಕೊಡ12ಕೊಡಬೇಕು12ಕೊಡಲು11ಕೊಡುವ10ಕೊಡುವದಕ್ಕೆ8ಕೊಡುವೆನೆಂದು8ಕೊಡುವನು8ಕೊಡುವಂತೆ8ಕೊಡಲಿ6ಕೊಡುವದು5ಕೊಡಬೇಡಿರಿ5ಕೊಡುತ್ತೇನೆ4ಕೊಡುವದನ್ನು3ಕೊಡುವದಿಲ್ಲ3ಇಕ್ಕಟ್ಟಿನಲ್ಲಿ3ಕೊಟ್ಟರೆ3ನೀಡುವಂತೆ3ಹಾದಿಗೋಸ್ಕರ2ದೊರಕುವಂತೆ2ಕೊಡುತ್ತೇನೆಂದು2ಕೊಡಬೇಕೆಂದು2ಪ್ರಾಣವನ್ನೂ2ಜ್ಞಾನವುಳ್ಳ2ಬೆಳಕಾಗುವ2ಹರಿದವು2ಸ್ತುತಿಮಾಡಿರಿ2ಇಕ್ಕಟ್ಟಿ2ವಾಗುವದಕ್ಕೆ2ಸಲ್ಲಿಸಿರಿ2ದುದಾಯಗಳು2ಆಲಿಸಿರಿ2ತಿರುಗಿಕೊಳ್ಳಬೇಡ2ದಯಪಾಲಿಸು2ಬೇಡಿಕೊಳ್ಳುವವರಿಗೆ2ನನಗಿರುವದೆ2ಕೊಡದೆ2ಕೃತಜ್ಞತೆಗಳನ್ನು2ನೀಡುತ್ತದೆ2ಕೊಡಬೇಕುನೀವು1ಸ್ವಇಷ್ಟವಾದ1ಕೊಡುವಂತೆಯೂ1ಅನುಗ್ರಹಿಸಲಿಅವರು1ಕೊಡುವದಿಲ್ಲವೆಂದು1ಕೊಡುತ್ತೇ1ಓಡಿಸಿಬಿಟ್ಟು1ಕೊಡುತ್ತವೆ1ಕೊಡುವಿ1ಸುಬೋಧನೆಯನ್ನು1ದುರಾಲೋಚನೆಗಳನ್ನು1ಎಚ್ಚರಿಸು1ಕೊಡುವೆನು1ಕೈಸರನಿಗೆ1ಒಪ್ಪಿಸಿಕೊಡುತ್ತೇನೆ1ಕೊಡುವದಕ್ಕಾಗಿ1ಅವರಿಗೆದುರಾಗಿ1ಅವಳಿಗೆನಾವು1ವೈರಿಯಾದ1ತಿರುಗಮಾಡು1ಪ್ರಾರ್ಥನೆಗೆ1ಯೋಸೇಫ್ಯರನ್ನು1ಸ್ತುತಿಯನ್ನು1ಹೊಂದಬೇಕು1ಕಿವಿಗೊಡಿರಿ1ಅನೇಕರಿಗೋಸ್ಕರ1ನಿನಗೆಈ1ಕೇಳಿದಾತನು1ಹೆಚ್ಚಳಪಡುವದಕ್ಕೆ1ಶುಭಾಕಾಂಕ್ಷೆಗಳನ್ನು1ನೀಡಲು1ಸುತ್ತಮುತ್ತಲ1ನೀಡಲಿವೆ1ಆಗ್ರಹಿದರು.1ವಾಯುಯಾನಕ್ಕೆ1ಬಾಳುವತ್ತ1ಕೊಡುವುದು1ಭೂಮಿಗಿಂತ1ಗಾಂಗಾ1ನೀಡಿ.1ಸಮಾಜೋ-ಆರ್ಥಿಕ1
Moses said You must also give into our hand sacrifices and burnt offerings that we may sacrifice to Yahweh our God
ಅದಕ್ಕೆ ಮೋಶೆಯು ಅವನಿಗೆನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು
'On the eighth day he shall take two turtledoves or two young pigeons and come before Yahweh to the door of the Tent of Meeting and give them to the priest
ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತೆಗೆದು ಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಕರ್ತನ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು
Now therefore please swear to me by Yahweh since I have dealt kindly with you that you also will deal kindly with my father's house and give me a true token
ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು ನನಗೆ ಸತ್ಯವಾದ ಗುರುತನ್ನು ಕೊಡಬೇಕು
In the feasts and in the solemnities the meal offering shall be an ephah for a bull and an ephah for a ram and for the lambs as he is able to give and a hin of oil to an ephah
ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು
The owner of the pit shall make it good and give money unto the owner of them and the dead beast shall be his
ಗುಂಡಿಯನ್ನು ಅಗೆದವನು ಕ್ರಯ ಕೊಡಬೇಕು ಅವುಗಳ ಯಜಮಾನನಿಗೆ ಹಣ ತೀರಿಸಬೇಕು ಆದರೆ ಸತ್ತ ಪಶುವು ಅವನದಾಗಬೇಕು
Advertisement - Remove
Thou shalt not delay to offer the first of thy ripe fruits and of thy liquors the firstborn of thy sons shalt thou give unto me
ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು
And thou shalt give the Levites unto Aaron and to his sons they are wholly given unto him out of the children of Israel
ಲೇವಿಯರನ್ನು ಆರೋನನಿಗೂ ಅವನ ಕುಮಾರರಿಗೂ ಕೊಡಬೇಕು ಅವರು ಇಸ್ರಾಯೇಲ್‌ ಮಕ್ಕಳೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲ್ಪಟ್ಟ ವರೇ
Then they shall confess their sin which they have done and he shall recompense his trespass with the principal thereof and add unto it the fifth part thereof and give it unto him against whom he hath trespassed
ಆಗ ಅವರು ಮಾಡಿದ ಪಾಪವನ್ನು ಅರಿಕೆಮಾಡಿ ಅವರ ಅಪರಾಧದ ಬದಲು ಕೊಟ್ಟು ಅದರ ಸಂಗಡ ಐದನೇ ಪಾಲನ್ನು ಕೂಡಿಸಿ ಯಾರಿಗೆ ಅಪರಾಧ ಮಾಡಿ ದರೋ ಅವರಿಗೆ ಕೊಡಬೇಕು
Take it of them that they may be to do the service of the tabernacle of the congregation and thou shalt give them unto the Levites to every man according to his service
ಅವುಗಳನ್ನು ಅವರಿಂದ ತೆಗೆದುಕೋ ಅವು ಸಭೆಯ ಗುಡಾರದ ಸೇವೆಮಾಡುವದಕ್ಕೋಸ್ಕರ ಇರಬೇಕುಅವುಗಳನ್ನು ಲೇವಿಯರಿಗೆ ಅವನವನ ಸೇವೆಯ ಪ್ರಕಾರ ಕೊಡಬೇಕು ಅಂದನು
The firstfruit also of thy corn of thy wine and of thine oil and the first of the fleece of thy sheep shalt thou give him
ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading