The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
India and the United Kingdom share a modern partnership bound by strong historical ties.
ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಬಲವಾದ ಐತಿಹಾಸಿಕ ಬಾಂಧವ್ಯದೊಂದಿಗೆ ಆಧುನಿಕ ಪಾಲುದಾರಿಕೆಯ ನಂಟನ್ನ ಹಂಚಿಕೊಂಡಿವೆ.
Apart from meeting the community of Indian origin people in Yangon, I will also pay my tributes at the monuments of religious and historical importance.
ನಾನು ಯಾಂಗಾನ್ ನಲ್ಲಿ ಭಾರತೀಯ ಮೂಲದ ಸಮುದಾಯವನ್ನು ಭೇಟಿ ಮಾಡುವುದರ ಜೊತೆಗೆ, ನಾನು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳಲ್ಲಿ ಗೌರವನಮನ ಸಲ್ಲಿಸಲಿದ್ದೇನೆ.
The Parliamentarians noted the historical ties and shared spiritual & cultural heritage of India and Sri Lanka and expressed appreciation for the deepening of relations between the two countries in recent years.
ಸಂಸತ್ ಸದಸ್ಯರು ಭಾರತ ಮತ್ತು ಶ್ರೀಲಂಕಾ ನಡುವಣ ಐತಿಹಾಸಿಕ ಸಂಬಂಧಗಳು ಮತ್ತು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ಹಂಚಿಕೊಳ್ಳುವಿಕೆಗಳನ್ನು ವಿವರಿಸಿದರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ಬೆಸೆದ ಆಳವಾದ ಸಂಬಂಧಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
This road will connect several important and historical towns of eastern Uttar Pradesh, including Barabanki, Amethi, Sultanpur, Faizabad, Ambedkar Nagar, Azamgarh, Mau and Ghazipur – with the State Capital – Lucknow.
ಈ ರಸ್ತೆಯು ಬಾರಾಬಂಕಿ, ಅಮೇಥಿ, ಸುಲ್ತಾನ್ಪುರ, ಫೈಜಾಬಾದ್, ಅಂಬೇಡ್ಕರ್ ನಗರ, ಅಜಮ್ ಘರ್, ಮಾನು ಮತ್ತು ಗಾಜಿಪುರ ಸೇರಿದಂತೆ ಪೂರ್ವ ಉತ್ತರ ಪ್ರದೇಶದ ಹಲವು ಮಹತ್ವದ ಮತ್ತು ಐತಿಹಾಸಿಕ ಪಟ್ಟಣಗಳನ್ನು ರಾಜಧಾನಿ ಲಖನೌನೊಂದಿಗೆ ಸಂಪರ್ಕಿಸಲಿದೆ.
The traditionally close and cordial relations have their historical roots in the common struggle for liberation from foreign rule and the national struggle for independence.
ವಿದೇಶಿ ಆಡಳಿತದಿಂದ ವಿಮೋಚನೆ, ಮತ್ತು ಸ್ವಾತಂತ್ರ್ಯದ ರಾಷ್ಟ್ರೀಯ ಹೋರಾಟದಂಥ ಸಮಾನ ಹೋರಾಟದಲ್ಲಿ ಸಾಂಪ್ರದಾಯಿಕವಾಗಿ ಆಪ್ತ ಮತ್ತು ಸೌಹಾರ್ದ ಸಂಬಂಧಗಳು ತಮ್ಮ ಐತಿಹಾಸಿಕ ಬೇರುವನ್ನು ಹೊಂದಿವೆ.
The relationship between India and the Kyrgyz Republic is filled with goodwill from centuries of shared historical links.
ಭಾರತ ಮತ್ತು ಕರ್ಗಿಝ್ ಗಣರಾಜ್ಯ ಒಟ್ಟಾಗಿ ಹಂಚಿಕೊಂಡಿರುವ ಐತಿಹಾಸಿಕ ಕೊಂಡಿಗಳು ನಮ್ಮಗಳ ಸಂಬಂಧದ ಸೌಹಾರ್ದಕ್ಕೆ ಕಾರಣವಾಗಿವೆ.
He also paid homage to many other famous and historical figures from the State, who have brought laurels for the State and the country in various fields.
ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಮತ್ತು ದೇಶಕ್ಕೆ ಕೀರ್ತಿ ತಂದ ರಾಜ್ಯದ ಹಲವಾರು ಇತರ ಪ್ರಖ್ಯಾತ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು.
Our historical people-to-people ties provide a strong basis to our partnership.
ನಮ್ಮ ಐತಿಹಾಸಿಕ ಜನರಿಂದ ಜನರ ಬಾಂಧವ್ಯ ನಮ್ಮ ಪಾಲುದಾರಿಕೆಗೆ ಬಲವಾದ ಬುನಾದಿ ಹಾಕಿಕೊಟ್ಟಿದೆ.
The visit to the beautiful heritage city of Vientiane reminds me of deep historical and cultural links that the city shares with India.
ಸುಂದರವಾದ ಪಾರಂಪರಿಕ ನಗರಿ ವಿಯೆಂಟಿಯಾನ್ ಭೇಟಿ ನನಗೆ, ಈ ನಗರ ಭಾರತದೊಂದಿಗೆ ಹೊಂದಿರುವ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟನ್ನು ನೆನಪಿಸುತ್ತದೆ.
The President and I agreed on the importance of stimulating research on our historical linkages.
ನಾನು ಮತ್ತು ಅಧ್ಯಕ್ಷರು, ನಮ್ಮ ಐತಿಹಾಸಿಕ ನಂಟಿನ ಕುರಿತಂತೆ ಸಂಶೋಧನೆ ಉತ್ತೇಜಿಸುವ ಮಹತ್ವವನ್ನು ಒಪ್ಪಿಕೊಂಡಿದ್ದೇವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…