The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ISRO has developed and demonstrated most of the baseline technologies essential for undertaking human spaceflight mission.
ಮಾನವ ಸಹಿತವಾದ ಬಾಹ್ಯಾಕಾಶ ಯಾನಕ್ಕೆ ಅಗತ್ಯವಾದ ಹಲವು ಬೇಸ್ ಲೈನ್ ತಂತ್ರಜ್ಞಾನವನ್ನು ಇಸ್ರೋ ಅಭಿವೃದ್ಧಿಪಡಿಸಿ ಪ್ರದರ್ಶಿಸಿದೆ.
The Minamata Convention on Mercury will be implemented in the context of sustainable development with the objective to protect human health and environment from the anthropogenic emissions and releases of mercury and mercury compounds.
ಪಾದರಸ ಕುರಿತ ಮಿನಿಮಾಟಾ ಒಪ್ಪಂದವನ್ನು ಮಾನವಜನ್ಯ ಹೊರಸೂಸುವಿಕೆಯಿಂದ ಪಾದರಸ ಮತ್ತು ಪಾದರಸ ಸಂಯುಕ್ತಗಳ ಬಿಡುಗಡೆಯಿಂದ ಮಾನವನ ಆರೋಗ್ಯ ಮತ್ತು ಪರಿಸರ ಸಂರಕ್ಷಿಸುವ ಉದ್ದೇಶದೊಂದಿಗೆ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
In order to uproot social ills in the state, the world’s longest human chain spanning over thirteen thousand kilometers was formed.
ರಾಜ್ಯದ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಬೇರು ಸಹಿತ ಕಿತ್ತೊಗೆಯಲು 13 ಸಾವಿರ ಕ್ಕೂ ಹೆಚ್ಚು ಕಿಲೊ ಮೀಟರ್ ಉದ್ದದ ವಿಶ್ವದಲ್ಲೇ ಅತಿ ದೊಡ್ಡ ಮಾನವ ಸರಪಳಿ ಊumಚಿಟಿ ಅhಚಿiಟಿ ಅನ್ನು ನಿರ್ಮಿಸಲಾಗಿತ್ತು.
The human chain that commenced formation from Gandhi Maidan in Patna gained momentum, touching the state borders.
ಪಟ್ನಾದ ಐತಿಹಾಸಿಕ ಗಾಂಧೀ ಮೈದಾನದಿಂದ ಆರಂಭವಾದ ಮಾನವ ಸರಪಳಿ ರಾಜ್ಯದ ಗಡಿಗಳವರೆಗೆ ತುಂಡರಿಸದೇ ಬೆಸೆಯುತ್ತಾ ಹೋಯಿತು.
It will undertake research, education, extension programmes in its mission towards developing quality human resource, generation of farmer friendly technologies to enhance productivity, quality and profitability.
ಇದು ಸಂಶೋಧನೆ, ಶಿಕ್ಷಣ, ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಯ ತನ್ನ ಅಭಿಯಾನ, ಉತ್ಪಾದನೆ ಪ್ರಮಾಣ ಹೆಚ್ಚಿಸಲು ರೈತ ಸ್ನೇಹಿಯಾದ ತಂತ್ರಜ್ಞಾನದ ಸೃಷ್ಟಿ ವಿಸ್ತರಣಾ ಕಾರ್ಯಕ್ರಮ ಕೈಗೊಳ್ಳಲಿದೆ.
India is pursuing its transformation in unsettled times, which is equally the result of human progress and violent turmoil.
ಗೆಳೆಯರೇ, ದೇಶವು ಅಸ್ಥಿರತೆಯ ಸಮಯದಲ್ಲಿ ಸ್ಥಿತ್ಯಂತರಕ್ಕೆ ಪ್ರಯತ್ನಿಸುತ್ತಿದ್ದು, ಇಂಥ ಸ್ಥಿತಿಗೆ ಮನುಷ್ಯರ ಪ್ರಗತಿ ಮತ್ತು ಹಿಂಸಾತ್ಮಕ ತುಮುಲವೂ ಕಾರಣ.
Our actions and aspirations, capacities and human capital, democracy and demography,and strength and success. will continue to be an anchor for all round regional and global progress.
ನಮ್ಮ ಕ್ರಿಯೆ ಮತ್ತು ಆಶಯಗಳು, ಸಾಮಥ್ರ್ಯ ಮತ್ತು ಮಾನವ ಸಂಪನ್ಮೂಲ, ಪ್ರಜಾಪ್ರಭುತ್ವ ಮತ್ತು ಜನಸಂಖ್ಯೆ ಹಾಗೂ ಸಾಮಥ್ರ್ಯ ಮತ್ತು ವಿಜಯ- ಇವೆಲ್ಲವೂ ಪ್ರಾಂತ್ಯ ಮತ್ತು ಜಗತ್ತಿನ ಪರಿಪೂರ್ಣ ಪ್ರಗತಿಗೆ ಲಂಗರು ಆಗಲಿದೆ.
· Making India a human resource power to be reckoned with, by connecting our talented youth to global needs and opportunities.
* ಯುವಜನರನ್ನು ಜಾಗತಿಕ ಅಗತ್ಯ ಮತ್ತು ಅವಕಾಶಗಳಿಗೆ ಸಂಪಕರ್ಿಸುವ ಮೂಲಕ ಭಾರತವನ್ನು ಮಾನವ ಸಂಪನ್ಮೂಲದ ಶಕ್ತಿಯನ್ನಾಗಿ ಮಾಡುವುದು,
In my vision, a partnership between American capital and innovation, and Indian human resources and entrepreneurship can be very powerful.
ನನ್ನ ದೃಷ್ಟಿಯಲ್ಲಿ ಅಮೇರಿಕಾದ ಬಂಡವಾಳ ಹಾಗು ನಾವೀನ್ಯತೆಯ ಶೋಧನೆ ಮತ್ತು ಭಾರತದ ಮಾನವ ಸಂಪನ್ಮೂಲ ಹಾಗು ಉದ್ಯಮಶೀಲತ್ವದ ಪಾಲುದಾರಿಕೆ ಅತ್ಯಂತ ಶಕ್ತಿಶಾಲಿಯಾಗಬಲ್ಲುದು.
14. India and the EU reiterated the importance they attach to human rights cooperation, including on gender equality and women empowerment in all spheres of life.
ಬದುಕಿನ ಎಲ್ಲ ರಂಗದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ಮಾನವ ಹಕ್ಕುಗಳ ಸಹಕಾರಕ್ಕೆ ಹೊಂದಿರುವ ಬದ್ಧತೆಯ ಮಹತ್ವವನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…