The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
He complimented GFSU for creating an international human resource pool in the fields of criminal investigation and justice delivery.
ಅಪರಾಧಿಕ ತನಿಖಾ ಮತ್ತು ನ್ಯಾಯ ದಯಪಾಲಿಸುವ ( ವಿತರಣಾ) ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಲಭ್ಯತೆಯ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದ್ದಕ್ಕಾಗಿ ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
India and U.K. already have an agreement concerning the investigation and prosecution of crime and the tracing, restraint and confiscation of the proceeds and instruments of crime (including crimes involving currency transfers) and terrorist funds, which was signed in 1995.
ಭಾರತ ಮತ್ತು ಯುನೈಟೆಡ್ ಕಿಂಗ್ಡಂಗಳು ಅಪರಾಧಗಳ ತನಿಖೆ ಮತ್ತು ವಿಚಾರಣೆ, ಹಾಗು ಅಪರಾಧದ ಪತ್ತೆ, ತಡೆ ಮತ್ತು ಸಲಕರಣೆಗಳನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ( ಕರೆನ್ಸಿ ವರ್ಗಾವಣೆಯ ಅಪರಾಧವೂ ಸೇರಿದಂತೆ ) ಮತ್ತು ಭಯೋತ್ಪಾದಕರ ನಿಧಿಯನ್ನು ವಶಪಡಿಕೊಳ್ಳುವ ಒಪ್ಪಂದವನ್ನು ಈಗಾಗಲೇ ಹೊಂದಿವೆ.
The Agreement will provide a broad legal framework for bilateral cooperation between India and Morocco in investigation and prosecution of crime, tracing, restraint, forfeiture or confiscation or proceeds and instruments of crime.
ಅಪರಾಧಗಳ ತನಿಖೆ ಮತ್ತು ಕಾನೂನು ಕ್ರಮಕೈಗೊಳ್ಳಲು, ಸುಳಿವು ಪತ್ತೆಹಚ್ಚಲು, ಅಪರಾಧಗಳನ್ನು ನಿಗ್ರಹಿಸಲು, ಅಪರಾಧದ ಉಪಕರಣಗಳ ಮುಟ್ಟುಗೋಲು ಹಾಕುವ, ವಶಪಡಿಸಿಕೊಳ್ಳುವ ಹಾಗೂ ಸೂಕ್ತ ಕ್ರಮಕೈಗೊಳ್ಳುವ ವಿಷಯದಲ್ಲಿ ಭಾರತ ಮತ್ತು ಮೊರೊಕ್ಕೊ ನಡುವೆ ದ್ವಿಪಕ್ಷೀಯ ಸಹಕಾರಕ್ಕೆ ವಿಸ್ತ್ರತ ಕಾನೂನು ಚೌಕಟ್ಟನ್ನು ಈ ಒಪ್ಪಂದ ನೀಡಲಿದೆ.
It seeks to improve the effectiveness of both countries in the prevention, investigation and prosecution of crimes through cooperation and legal assistance in criminal matters.
ಇದು ಎರಡೂ ರಾಷ್ಟ್ರಗಳ ಸಹಕಾರದ ಮೂಲಕ ಅಪರಾಧ ತಡೆ, ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವ ಪರಿಣಾಮಕಾರಿತ್ವವನ್ನು ಸುಧಾರಣೆಯನ್ನು ಬಯಸುತ್ತದೆ.
• An outlay of Rs.100 crore has been earmarked in the North Eastern States for police infrastructure upgradation, training institutes, investigation facilities etc.
· ಈಶಾನ್ಯ ರಾಜ್ಯಗಳಲ್ಲಿನ ಪೊಲೀಸ್ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು, ತರಬೇತಿ ಸಂಸ್ಥೆಗಳು, ತನಿಖಾ ಸೌಲಭ್ಯ ಇತ್ಯಾದಿಗಾಗಿ 100 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.
India and Japan pursue space cooperation for more than 5 decades and carried out studies in the field of atmospheric study, observation of universe and scientific investigation in remote sensing.
ಭಾರತ ಮತ್ತು ಜಪಾನ್, 5 ದಶಕಗಳಿಂದಲೂ ಬಾಹ್ಯಾಕಾಶ ಸಹಕಾರ ನೀಡುತ್ತಾ ಬಂದಿವೆ ಮತ್ತು ವಾತಾವರಣ ಅಧ್ಯಯನ, ಭೂಮಂಡಲದ ಅವಲೋಕನ ಮತ್ತು ದೂರ ಸಂವೇದಿಯ ವೈಜ್ಞಾನಿಕ ತನಿಖೆ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿವೆ.
In this regard he also suggested complete reworking of human resource management in the tax departments to strengthen the data analytics and investigation wing.
ಈ ನಿಟ್ಟಿನಲ್ಲಿ ತೆರಿಗೆ ಇಲಾಖೆಯಲ್ಲಿ ದತ್ತಾಂಶ ವಿಶ್ಲೇಷಣೆ ಮತ್ತು ತನಿಖಾ ದಳ ಬಲಪಡಿಸಲು ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಪೂರ್ಣ ಪುನರ್ ಬಳಕೆಗೆ ಸಲಹೆ ಮಾಡಿದರು.
It would help in the proper application of Customs laws, prevention and investigation of Customs offences and the facilitation of legitimate trade.
ಕಸ್ಟಮ್ಸ್ ಅಪರಾಧತಡೆಗಟ್ಟುವಿಕೆ ಮತ್ತು ತನಿಖೆಗೆ ಕಸ್ಟಮ್ಸ್ ಕಾನೂನುಗಳ ಸೂಕ್ತ ಬಳಕೆಗೆ ಮತ್ತು ನ್ಯಾಯಸಮ್ಮತ ಸುಗಮ ವ್ಯಾಪಾರಕ್ಕೆ ನೆರವಾಗುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…