The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Yea they turned back and tempted God and limited the Holy One of Israel
ಹೌದು ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು
Shri Narendra Modi will also inaugurate a Steel Processing Unit of Steel Authority of India Limited (SAIL), at Kandrori, Kangra.
ಶ್ರೀ ನರೇಂದ್ರ ಮೋದಿ ಅವರು ಕಂಗ್ರಾದ ಕಂಡ್ರೋರಿಯಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ (ಎಸ್.ಎ.ಐ.ಎಲ್.)ದ ಉಕ್ಕು ಸಂಸ್ಕರಣ ಘಟಕವನ್ನೂ ಉದ್ಘಾಟಿಸಲಿದ್ದಾರೆ.
The concerns of rising environmental issues are not limited to any country hut pose a serious challenge to the entire Globe.
ಪರಿಸರ ಸಂಬಂಧಿ ವಿಷಯಗಳಿಗೆ ವ್ಯಕ್ತವಾಗುತ್ತಿರುವ ಕಳವಳಗಳು ಯಾವುದೇ ದೇಶಕ್ಕೆ ಸೀಮಿತವಾದವುಗಳಲ್ಲ ಮತ್ತು ಅವು ಇಡೀ ವಿಶ್ವಕ್ಕೆ ಗಂಭೀರ ಸವಾಲಾಗಿರುವಂತಹವು.
Shri Narendra Modi also inaugurated a Steel Processing Unit of Steel Authority of India Limited (SAIL), at Kandrori, Kangra.
ಶ್ರೀ ನರೇಂದ್ರ ಮೋದಿ ಅವರು ಕಾಂಗ್ರಾದ ಕಂಡ್ರೋರಿಯಲ್ಲಿ ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ (ಎಸ್.ಎ.ಐ.ಎಲ್.)ದ ಉಕ್ಕು ಸಂಸ್ಕರಣ ಘಟಕವನ್ನೂ ಉದ್ಘಾಟಿಸಿದರು.
Most of the time these talks remain limited to studies, habits or life style and the “do’s” and “don’ts”.
ಬಹಳಷ್ಟು ಬಾರಿ ಜನರು ಕುಟುಂಬದಲ್ಲಿನ ಹಿರಿಯರ-ಹದಿಹರೆಯದವರ ನಡುವಿನ ಸಂವಹನದ ಅಂತರದ ಕುರಿತು ಮಾತನಾಡುತ್ತಾರೆ.ಆದರೆ ವಾಸ್ತವವಾಗಿ ಬಹುತೇಕ ಕುಟುಂಬಗಳಲ್ಲಿ ಹದಿಹರೆಯದವರೊಡನೆ ಆಗುವ ಮಾತುಕತೆಯ ವ್ಯಾಪ್ತಿ ಬಹಳ ಸೀಮಿತವಾಗಿರುತ್ತದೆ.ಹೆಚ್ಚಿನ ಸಮಯ ವ್ಯಾಸಂಗ ಅಥವಾ ಅಭ್ಯಾಸಗಳು, ಜೊತೆಗೆ ಜೀವನಶೈಲಿಯ ವಿಚಾರಗಳನ್ನು ಉಲ್ಲೇಖಿಸಿ, ‘ಹೀಗೆ ಮಾಡು-ಹೀಗೆ ಮಾಡಬೇಡ’ ಎಂಬ ಮಾತುಗಳು ನಡೆಯುತ್ತವೆ.
Start-ups face several challenges – limited availability of domestic risk capital, constraints of conventional bank finance, information asymmetry and lack of hand holding support from credible agencies.
ನವೋದ್ಯಮಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ – ದೇಶೀಯ ರಿಸ್ಕ್ ಬಂಡವಾಳದ ಸೀಮಿತ ಲಭ್ಯತೆ, ಸಾಂಪ್ರದಾಯಿಕ ಬ್ಯಾಂಕ್ ಗಳ ಆರ್ಥಿಕ ನೆರವಿನ ನಿರ್ಬಂಧಗಳು, ಮಾಹಿತಿಯ ಅಸಮಾನತೆ ಮತ್ತು ವಿಶ್ವಾಸಾರ್ಹ ಸಂಸ್ಥೆಗಳು ಕೈಹಿಡಿಯದಿರುವಿಕೆ.
The Project will be implemented by Maharashtra Metro Rail Corporation Limited (MAHA-METRO), which will be a 50:50 jointly owned company of Government of India and Government of Maharashtra.
ಈ ಯೋಜನೆಯನ್ನು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ 50:50 ಜಂಟಿ ಒಡೆತನದ ಕಂಪನಿ ಮಹಾರಾಷ್ಟ್ರ ಮೆಟ್ರೋ ರೈಲು ನಿಗಮ ನಿಯಮಿತ (ಮಹಾ ಮೆಟ್ರೋ) ಅನುಷ್ಠಾನಗೊಳಿಸಲಿದೆ.
Agreement between Heavy Engineering Corporation Limited and Joint Stock Company “Cascade – Technologies” for setting up of a Special Purpose Vehicle for railways
ಬೃಹತ್ ಎಂಜಿನಿಯರಿಂಗ್ ನಿಗಮ ನಿಯಮಿತ ಮತ್ತು ಜಾಯಿಂಟ್ ಸ್ಟಾಕ್ ಕಂಪನಿ ‘ಕ್ಯಾಸ್ ಕೇಡ್ – ಟೆಕ್ನಾಲಜೀಸ್’ನಡುವೆ ರೈಲ್ವೆಗೆ ವಿಶೇಷ ಉದ್ದೇಶದ ಸಂಸ್ಥೆ ಸ್ಥಾಪನೆಗೆ ಒಡಂಬಡಿಕೆ
One more thing: With the limited time that we have, we feel that going through the question paper with all the instructions is going to consume a lot of our time.
ನಮಗೆ ಎಷ್ಟು ಸಮಯ ಉತ್ತರ ಬರೆಯಲು ಸಿಕ್ಕಿರುತ್ತದೆಯೋ, ಅದರಲ್ಲಿ ಇರುವ ಸೂಚನೆಗಳು ನಮ್ಮ ಸಮಯವನ್ನು ತಿಂದು ಹಾಕಿಬಿಡುತ್ತವೆ ಎಂದು ನಮಗೆ ಆಗಾಗ ಅನಿಸುವುದು ಉಂಟು.
Marks and mark-sheet serve a limited purpose.
ಅಂಕಗಳು ಮತ್ತು ಅಂಕಪಟ್ಟಿ ಸೀಮಿತ ಉದ್ದೇಶ ಮಾತ್ರ ಈಡೇರಿಸುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…