Advertisement - Remove

over - Example Sentences

ಓವರ
ಕಳೆದ35ಯೊರ್ದನನ್ನು27ಸೈನ್ಯದ18ದಾಟಿ16ಆಚೆಗೆ8ಆಳು8ಅರಸನಾಗಿ7ಅಧಿಕಾರಿಯಾಗಿ7ದೊರೆತನ7ಹಳ್ಳವನ್ನು5ಆಳಿದನು5ಆರಂಭಿಸಿ5ಬೊಕ್ಕಸಗಳ5ನವರ4ನದಿಯನ್ನು3ಅಹೀಲೂದನ3ಆಳುವಂತೆ3ನೇಮಿಸು3ಮೇಲೆಲ್ಲಾ3ಅಡ್ಡಲಾಗಿ3ನೇಮಿಸಲಿ2ಸಂಚರಿಸಿದನು2ದಾಟುತ್ತವೆ2ಅಧಿಕಾರಿಗಳನ್ನು2ಕಪ್ಪೆಗಳು2ಏನಾನ2ಅನ್ಯನಾದ2ಆಳಿ2ಫಿಲಿಷ್ಟಿಯನ2ಯಾಮ್ಯರ2ನಾಗಿರಲು2ಪೆಲೇತ್ಯರ2ಮಂಜೂಷವಿದ್ದ2ಆಳಿದ2ಸಲ್ಕದ2ಮೇಲಾದವನಾ2ಓಬೀಲನು2ಚಾಚಿಕೊಂಡಿ2ಆಳಿದನುಸೊಲೊಮೋನನು2ಆರಂಭಿಸಿದನು2ಜಾಡ್ಯಕ್ಕೆ2ತೊರೆಯು2ಹೊಸ್ತಿಲನ್ನು2ಎಂಬವರಿಗೆ2ಮೇಲಾಗಿ2ಒಪ್ಪಿಸಿಬಿಟ್ಟು2ದಶಕದ2ದೇಶಾದ್ಯಂತದ2ಪಡೆದಿದ್ದಾರೆ.2ಹರಡಿಕೊಂಡು1ಬೆಟ್ಟಗಳೂ1ಯುದ್ಧಸನ್ನದ್ಧರಾಗಿ1ಆಳಬೇಕು1ಮಕ್ಕಳೆದುರಿಗೆ1ಆಗಿದ್ದಿ1ಅಮಾಸನನ್ನು1ಆಳುವ1ವರ್ಗದ1ಅಡಿಯೇಲನ1ಅಧಿಕಾರವನ್ನು1ಶತ್ರುಗಳು1ಹರ್ಷವೇ1ಆಕಾಶವು1ಹಾದುಹೋಗಿ1ಗೋಳಾಡುತ್ತಾ1ಹಾಕಿದನು1ಆಳುತ್ತಿ1ನೇಮಿಸಲ್ಪಟ್ಟಿದ್ದನು1ಯೆಹ್ದೆಯನು1ಬೆಂಕಿಯಲ್ಲಿಯೂ1ದನಗಳ1ಮೇಲಿರು1ಸಮುದ್ರಮಾರ್ಗವಾಗಿ1ನೋಡಲಾರದಂತೆ1ಕಚೇರಿಗೆ1ಥೀಟಾವನ್ನು125ಸಾವಿರಕ್ಕೂ1ಭೇಟಿಯಾಗಲಿದ್ದೀರಿ.1ತರಲಾಗಿರುವ1ವಿಶ್ವಾದ್ಯಂತದ1ಸುಖೋಷ್ಣವನ್ನು1ನಿರ್ಮಿಸಲುದ್ದೇಶಿಸಿರುವ1ಭಾಗಿಯಾಗಲಿದ್ದಾರೆ1ಪ್ರಯೋಗಗಳ1ಕೊಡಲಿದ್ದೀರಿ.1ಸೃಷ್ಠಿಸಲಿದೆ1ಅಧಿಕಾರಿಗಳೊಂದಿಗೆ1ನಿಮ್ಮಲ್ಲಿಗೆ192ನೇ1ವರ್ಷಗಳಿಂದ1ಪೆಸ್ಕೋದ1ಹೇಳಿದಾಗ1ಬರೆದಿದ್ದಾರೆ.1ಸಹಸ್ರಮಾನಗಳಿಂದ1ವಿವಿಧೆಡೆಯ1ಕಚೇರಿಗಳಿವೆ1ವ್ಯಕ್ತವಾಗಿರುವ1ಮಿಗಿಲಾಗಿ1ಪರಸ್ಪರರಿಂದ1ಹರಟೆ1ಕಳೆದಂತೆ1ಲಾಭವಾಗಿದೆ.1ವಹಿಸಿತು.1ಹಾಳಾಗುತ್ತದೆ.1ಗಮನಾರ್ಹವಾಗಿ1ಸಲಹೆಯನ್ನು1100ಕ್ಕೂ1ವರ್ಷದಿಂದ1ಒಳಪಡುತ್ತಿದೆ.1ಐ.ಟಿ.ಐ.ಗಳ136.8ರಷ್ಟು1ಭೂತಾಯಿಯ1ಕಾಯಿದೆಗಳನ್ನು1ಆಗಲೇ1ಬಂದರಂತೂ1ಯೋಜನೆಗಳಾಗಿವೆ1ಪೂರ್ಣಗೊಳಿಸಲಾಗಿದೆ.1ಆಚರಿಸಲಾಯಿತು.1ಎತ್ತಲಿವೆ.1ಸೆಂಡೈ1ಮಾಡುತ್ತಾರೆ.1ಅಭೂತಪೂರ್ವ1ಆಘಾತ1ಮಾಡಿವೆ.1ಭಾರತೀಯರು1
When they had crossed over they came to the land of Gennesaret
ಅವರು ದಾಟಿ ಗೆನೆಜರೇತ್‌ ಸೀಮೆಗೆ ಬಂದರು
When they had crossed over they came to land at Gennesaret and moored to the shore
ಅವರು ದಾಟಿ ಗೆನೆಜರೇತ್‌ ದೇಶದ ದಡಕ್ಕೆ ಸೇರಿ ದರು
When the sixth hour had come there was darkness over the whole land until the ninth hour
ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು
It was now about the sixth hour and darkness came over the whole land until the ninth hour
ಆಗ ಸುಮಾರು ಆರನೇತಾಸಾಗಿತ್ತು ಒಂಭತ್ತನೇ ತಾಸಿನವರೆಗೆ ಭೂಮಿಯ ಮೇಲೆಲ್ಲಾ ಕತ್ತಲೆ ಕವಿಯಿತು
For judgment is without mercy to him who has shown no mercy Mercy triumphs over judgment
ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ
Advertisement - Remove
Even as Sodom and Gomorrah and the cities around them having in the same way as these given themselves over to sexual immorality and gone after strange flesh are set forth as an example suffering the punishment of eternal fire
ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ
The kings of the earth who committed sexual immorality and lived wantonly with her will weep and wail over her when they look at the smoke of her burning
ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು
and cast him into the abyss and shut it and sealed it over him that he should deceive the nations no more until the thousand years were finished After this he must be freed for a short time
ಆ ಸಾವಿರ ವರುಷ ತೀರುವ ತನಕ ಅವನು ಇನ್ನು ಎಂದಿಗೂ ಜನಾಂಗಗಳನ್ನು ಮರುಳು ಗೊಳಿಸದ ಹಾಗೆ ದೂತನು ಅವನನ್ನು ತಳವಿಲ್ಲದ ತಗ್ಗಿನಲ್ಲಿ ದೊಬ್ಬಿ ಅವನನ್ನು ಮುಚ್ಚಿ ಅದರ ಮೇಲೆ ಮುದ್ರೆ ಹಾಕಿದನು ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪ ಕಾಲ ಬಿಡುಗಡೆಯಾಗತಕ್ಕದ್ದು
And when they were gone over they came into the land of Gennesaret
ಅವರು ದಾಟಿ ಗೆನೆಜರೇತ್‌ ಸೀಮೆಗೆ ಬಂದರು
But Jesus called them unto him and said Ye know that the princes of the Gentiles exercise dominion over them and they that are great exercise authority upon them
ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದುಅನ್ಯ ಜನಾಂಗಗಳ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುವರೆಂದೂ ದೊಡ್ಡವರು ಅವರ ಮೇಲೆ ಅಧಿಕಾರವನ್ನು ನಡಿಸುವರೆಂದೂ ನಿಮಗೆ ತಿಳಿದಿದೆ ಆದರೆ ನಿಮ್ಮಲ್ಲಿ ಅದು ಹಾಗಿರಬಾರದು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading