The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Union Cabinet chaired by the Prime Minister Shri Narendra Modi has approved the proposal of the Ministry of Power for Signing of “Memorandum of Understanding for Establishment of the BIMSTEC Grid Interconnection”.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, “ಬಿಮ್ಸ್ ಟೆಕ್ ಗ್ರಿಡ್ ಅಂತರ ಸಂಪರ್ಕ ಸ್ಥಾಪನೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಮತ್ತು ಸ್ಥಿರೀಕರಣ” ಕುರಿತ ಇಂಧನ ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
This proposal of Department of Expenditure was approved by Prime Minister under Rule 12 of (Transaction of Business) Rules, 1961 on 02.01.2017.
ವೆಚ್ಚ ಇಲಾಖೆಯ ಈ ಪ್ರಸ್ತಾಪಕ್ಕೆ 2.1.2017ರಂದು ಪ್ರಧಾನಮಂತ್ರಿಯವರು ನಿಯಮ 12 (ಕಲಾಪ ನಿರ್ವಹಣೆ) ಕಾನೂನು 1961ರ ಅಡಿಯಲ್ಲಿ ಅನುಮೋದನೆ ನೀಡಿದ್ದರು.
In future, such a mechanism could also serve as pre-cursor to the proposal of having an alternate rating agency by BRICS nations.
ಭವಿಷ್ಯದಲ್ಲಿ, ಬ್ರಿಕ್ಸ್ ರಾಷ್ಟ್ರಗಳಿಂದ ಪರ್ಯಾಯ ಶ್ರೇಣೀಕರಣ ಸಂಸ್ಥೆ ಹೊಂದಿರುವ ಪ್ರಸ್ತಾಪಕ್ಕೆ ಅಂತಹ ಒಂದು ಮುನ್ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.
The Union Cabinet under the Chairmanship of Prime Minister Shri Narendra Modi has given its approval to the proposal of Ministry of Shipping to enact Admiralty (Jurisdiction and Settlement of Maritime Claims) Bill 2016 and to repeal five archaic admiralty statutes.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಡ್ಮಿರಾಲ್ಟಿ ಶಾಸನ ಜಾರಿಗೆ (ವ್ಯಾಪ್ತಿ ಮತ್ತು ಕಡಲ ವಸಾಹತು) ಮಸೂದೆ 2016 ಮತ್ತು ಐದು ಪುರಾತನ ಶಾಸನಗಳನ್ನು ಹಿಂಪಡೆಯಬೇಕು ಎಂಬ ಹಡಗು ಸಚಿವಾಲಯದ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ.
The Union Cabinet, chaired by the Prime Minister Shri Narendra Modi has approved the proposal of the Ministry of Power for amendments in the Tariff Policy.
ಮಾನ್ಯ ಪ್ರಧಾನಮಂತ್ರಿ ಶ್ರೀಯುತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಇಂಧನ ಇಲಾಖೆಯು ಮಂಡಿಸಿದ್ದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ.
A strong BRICS support to this proposal will be in our collective economic interest.
ಈ ಪ್ರಸ್ತಾಪಕ್ಕೆ ಬ್ರಿಕ್ಸ್ ನ ಬಲವಾದ ಬೆಂಬಲ ನಮ್ಮ ಸಂಚಯಿತ ಆರ್ಥಿಕ ಹಿತದಲ್ಲಿದೆ.
The proposal is intended to provide road connectivity to the villages around the Rajahmundry Airport, in order to facilitate ease of access to the general public of the area.
ರಾಜಮಂಡ್ರಿ ವಿಮಾನ ನಿಲ್ದಾಣದ ಸುತ್ತಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಮತ್ತು ಅಲ್ಲಿನ ಶ್ರೀ ಸಾಮಾನ್ಯರಿಗೆ ಸುಲಭವಾದ ಪ್ರವೇಶಾವಕಾಶ ಕಲ್ಪಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ.
The Union Cabinet chaired by the Prime Minister Shri Narendra Modi has approved the proposal to introduce a Financial Resolution and Deposit Insurance Bill, 2017.
ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರ್ಥಿಕ ಪರಿಹಾರ (ಫೈನಾನ್ಷಿಯಲ್ ರೆಸಲ್ಯೂಷನ್) ಮತ್ತು ಠೇವಣಿ ವಿಮೆ ವಿಧೇಯಕ 2017ರ ಮಂಡನೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
The proposal will help in closing loss making companies and ensuring release of valuable assets for productive use, or for generating financial resources for developmental progress.
ಈ ಪ್ರಸ್ತಾವವು ರೋಗಗ್ರಸ್ಥ ಕಂಪೆನಿಗಳನ್ನು ಮುಚ್ಚಿ, ಅದರಿಂದ ಮೌಲ್ಯಯುತ ಆಸ್ತಿಗಳನ್ನು ಉತ್ಪಾದನಾ ಬಳಕೆಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…