The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
He measured the length of the building before the separate place which was at its back and its galleries on the one side and on the other side one hundred cubits and the inner temple and the porches of the court
ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂತ ಕಟ್ಟಡ ವನ್ನು ಅಂದರೆ ಕೈಪಡಸಾಲೆಗಳನ್ನೂ ಆ ಕಡೆ ಈ ಕಡೆ ನೂರು ಮೊಳವೆಂದೂ ಅಳೆದನು ಇದರೊಳಗೆ ಒಳಗಿನ ದೇವಾಲಯವೂ ಅಂಗಳದ ದ್ವಾರಂಗಣ ಶಾಲೆಗಳೂ ಇದ್ದವು
In the thickness of the wall of the court toward the east before the separate place and before the building there were rooms
ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ದಪ್ಪದಲ್ಲಿ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು
The chambers were in the thickness of the wall of the court toward the east over against the separate place and over against the building
ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ದಪ್ಪದಲ್ಲಿ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು
Three separate joint statements on the following key areas of mutual interest were issued today (links below):
ಮೂರು ಪ್ರತ್ಯೇಕ ಜಂಟಿ ಹೇಳಿಕೆಗಳನ್ನು ಈ ಕೆಳಗೆ ಕಾಣಿಸಿದಂತಹ ಪರಸ್ಪರ ಹಿತಾಸಕ್ತಿಯ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿ ಹೊರಡಿಸಲಾಗಿದೆ.
National Kamdhenu Mission and separate department of fisheries will help increase the livelihood opportunities for crores of farmers.
ರಾಷ್ಟ್ರೀಯ ಕಾಮಧೇನು ಅಭಿಯಾನ ಮತ್ತು ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಕೋಟ್ಯಂತರ ರೈತರ ಜೀವನೋಪಾಯದ ಅವಕಾಶಗಳ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
India is trying to develop brownfield assets as a separate asset class for infrastructure investment.
ಭಾರತವು ಮೂಲಸೌಕರ್ಯದಲ್ಲಿ ಹೂಡಿಕೆಗೆ ಬ್ರೌನ್ಫೀಲ್ಡ್ ಆಸ್ತಿಗಳನ್ನು ಪ್ರತ್ಯೇಕ ಆಸ್ತಿ ವರ್ಗವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ.
Apart from the events for the World Economic Forum, I look forward to my separate bilateral meetings with the President of the Swiss Confederation H. E. Mr. Alain_Berset and Prime Minister of Sweden H. E. Mr. Stefan Lofven.
ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಹೊರತಾಗಿ, ನಾನು ಸ್ವಿಸ್ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಶ್ರೀ ಅಲೆನ್ ಬೆರ್ಸೆಟ್ ಮತ್ತು ಸ್ವೀಡನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸ್ಟೀಫನ್ ಲೋಫೆನ್ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಭೇಟಿಯನ್ನೂ ಎದಿರು ನೋಡುತ್ತಿದ್ದೇನೆ.
(ii) Densely populated rural areas to be afforded greater opportunity for development: For CRZ-III (Rural) areas, two separate categories have now been stipulated as below:
(ii) ಜನದಟ್ಟಣೆಯ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತವೆ: ಸಿ.ಆರ್.ಜಡ್ –III (ಗ್ರಾಮೀಣ) ಪ್ರದೇಶಗಳು, ಎರಡು ಪ್ರತ್ಯೇಕ ಪ್ರವರ್ಗಗಳನ್ನು ಈ ಕೆಳಕಂಡಂತೆ ನಿರ್ಣಯಿಸಲಾಗಿದೆ:
These guidelines which were notified in February, 2012 will not be required for separate JV by the DPSUs.
2012ರ ಫೆಬ್ರವರಿಯಲ್ಲಿ ಅಧಿಸೂಚನೆಗೊಳಿಸಲಾಗಿದ್ದ ಈ ಮಾರ್ಗಸೂಚಿಗಳು ಡಿಪಿಎಸ್.ಯುಗಳ ಪ್ರತ್ಯೇಕ ಜೆವಿಗಳಿಗೆ ಅಗತ್ಯವಿರುವುದಿಲ್ಲ.
At a separate event, the Chief Minister of Uttar Pradesh, Shri Yogi Adityanath, will release a book titled “Meri Kashi,” in the presence of the Prime Minister.
ಪ್ರತ್ಯೇಕ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಮೇರಿ ಕಾಶಿ’’ ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…