The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Atal ji’s exemplary service & leadership has had a very positive impact on India’s growth trajectory.
ಅಟಲ್ ಜಿ ಅವರ ಅನುಕರಣೀಯ ಸೇವೆ ಮತ್ತುನಾಯಕತ್ವ ಭಾರತದ ಅಭಿವೃದ್ಧಿಯ ಹಾದಿಯ ಮೇಲೆ ಧನಾತ್ಮಕ ಪ್ರಭಾವವನ್ನು ಬೀರಿದೆ.
Ramakrishna Mission’s record of service is evidence of this commitment.
ರಾಮಕೃಷ್ಣ ಮಿಷನ್ ನ ದಾಖಲೆಯ ಸೇವೆ ಈ ಬದ್ಧತೆಗೆ ಸಾಕ್ಷಿಯಾಗಿದೆ.
Addressing the gathering through video conference, Prime Minister congratulated the people of Nagpur for the second metro service in Maharashtra.
ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು ಮಹಾರಾಷ್ಟ್ರದ ಎರಡನೇ ಮೆಟ್ರೋ ಸೇವೆಗಾಗಿ ನಾಗ್ ಪುರದ ಜನರನ್ನು ಅಭಿನಂದಿಸಿದರು.
It was also agreed to intensify cooperation in the areas of training and capacity building of Maldives Police Service and Maldives National Defence Force.
ಅಲ್ಲದೆ, ಮಾಲ್ಡವೀಸ್ ಪೊಲೀಸ್ ಸೇವೆಗಳು ಮತ್ತು ಮಾಲ್ಡವೀಸ್ ರಾಷ್ಟ್ರೀಯ ರಕ್ಷಣಾ ಪಡೆಗಳ ತರಬೇತಿ ಮತ್ತು ಸಾಮರ್ಥ್ಯವೃದ್ಧಿ ನಿಟ್ಟಿನಲ್ಲಿ ಸಹಕಾರ ಹೆಚ್ಚಳಕ್ಕೂ ಸಹ ನಿರ್ಧರಿಸಿದವು.
I am all the more happy that this is the occasion when the National Emergency Ambulance service is being extended all over Sri Lanka.
ಶ್ರೀಲಂಕಾದಾದ್ಯಂತ ರಾಷ್ಟ್ರೀಯ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆಯಾಗಿರುವ ಈ ಸಂಧರ್ಭ ನನಗೆ ಅತ್ಯಂತ ಸಂತೋಷ ತಂದಿದೆ.
Pandit Deendayal Upadhyay dedicated his entire life for public service and was the epitome of simplicity, honesty and selfless service for the poor and down-trodden.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು, ತಮ್ಮ ಇಡೀ ಬದುಕನ್ನು ಸಾರ್ವಜನಿಕ ಸೇವೆಗೆ ಮುಡುಪಾಗಿಟ್ಟಿದ್ದರು ಮತ್ತು ಬಡವರ ಮತ್ತು ದುರ್ಬಲರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅವರು ಸರಳ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಯ ಗಣಿಯಾಗಿದ್ದರು.
Clause (4A) provides for giving benefit of promotion in service to the Scheduled Castes and the Scheduled Tribes.
ಖಂಡ (4ಎ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇವೆಯಲ್ಲಿ ಬಡ್ತಿ ಸೌಲಭ್ಯ ನೀಡಲು ಅವಕಾಶ ಕಲ್ಪಿಸುತ್ತದೆ.
The sole aim behind this step is ensuring availability of Quality & affordable health service to the poorest of the poor, so that a healthy & prosperous India comes into being.
ಇದೆಲ್ಲದರೆ ಹಿಂದಿನ ಒಂದೇ ಉದ್ದೇಶ – ದೇಶದ ಬಡವರಲ್ಲಿ ಬಡವನಾದ ವ್ಯಕ್ತಿಗೆ ಸಹ ಗುಣಮಟ್ಟದ ಮತ್ತು ಕೈಗೆಟುಕುವ ಅರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡುವುದು ಮತ್ತು ಅದರಿಂದ ಒಂದು ಸ್ವಸ್ಥ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವುದು.
Skilled and well-paying jobs in the service sector will have to be part of this job revolution.
ಕೌಶಲ್ಯ ಮತ್ತು ಉತ್ತಮ ಸಂಬಳ ನೀಡುವ ಸೇವಾ ವಲಯದ ಉದ್ಯೋಗಗಳು ಈ ಕ್ರಾಂತಿಯ ಭಾಗವಾಗಬೇಕಿದೆ.
Our soldiers, the para-military forces and the Police are laying down their lives and are in service of the people of the country day in and day out for maintaining the splendour and dignity of the National flag, the tricolour.
ರಾಷ್ಟ್ರೀಯ ಧ್ವಜ, ತ್ರಿವರ್ಣದ ವೈಭವವನ್ನು ಮತ್ತು ಘನತೆಯನ್ನು ಕಾಪಾಡಿಡಲು ದಿನ ಮತ್ತು ದಿನವೂ ನಮ್ಮ ಯೋಧರು, ಅರೆ ಮಿಲಿಟರಿ ಪಡೆಗಳವರು ಮತ್ತು ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾ ದೇಶದ ಜನರ ಸೇವೆ ಮಾಡುತ್ತಿದ್ದಾರೆ
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…