The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
This will also provide opportunities for diverse research in the field of peaceful uses of space technologies.
ಬಾಹ್ಯಾಕಾಶ ತಂತ್ರಜ್ಞಾನವನ್ನು ಶಾಂತಿಯುತ ಬಳಕೆಯ ಕ್ಷೇತ್ರದ ವಿಭಿನ್ನ ಸಂಶೋಧನೆಯ ಅವಕಾಶಗಳನ್ನೂ ಇದು ಒದಗಿಸಲಿದೆ.
Whether it is cyclone, or rail and road safety, all of these safety measures are being augmented by Space Technology.
ಚಂಡಮಾರುತವಾಗಿರಲಿ, ರೈಲ್ವೆ ಮತ್ತು ರಸ್ತೆ ಸುರಕ್ಷತೆಯಾಗಿರಲಿ,ಇವೆಲ್ಲವುಗಳಲ್ಲಿಯೂ ಬಾಹ್ಯಾಕಾಶ ತಂತ್ರಜ್ಞಾನದಿಂದ ಸಾಕಷ್ಟು ಸಹಾಯ ಸಿಗುತ್ತಿದೆ.
The Prime Minister said that bilateral relations between India and France have expanded from the triad of Defence, Space and Civil Nuclear cooperation to encompass a broad range of sectors, especially counter-terrorism, maritime security, and renewable energy.
ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ರಕ್ಷಣೆ, ಬಾಹ್ಯಾಕಾಶ ಮತ್ತು ನಾಗರಿಕ ಪರಮಾಣು ಸಹಕಾರದಿಂದ ವ್ಯಾಪಕ ಕ್ಷೇತ್ರಗಳಲ್ಲಿ ಅದರಲ್ಲೂ ಭಯೋತ್ಪಾದನೆ ನಿಗ್ರಹ, ಕಡಲ ಸುರಕ್ಷತೆ ಮತ್ತು ಪುನರ್ನವೀಕರಿಸಬಹುದಾದ ಇಂಧನದವರೆಗೆ ವಿಸ್ತರಣೆಯಾಗಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.
My dear countrymen, on the one hand, we take pride in Yoga, on the other we can also take pride in our achievements in space science.
ನನ್ನ ಪ್ರಿಯ ದೇಶ ವಾಸಿಗಳೇ, ಒಂದೆಡೆ ನಾವು ನಮ್ಮ ಯೋಗ ಕುರಿತು ಹೆಮ್ಮೆ ಪಟ್ಟರೆ,ಮತ್ತೊಂದೆಡೆ ನಾವು ಬಾಹ್ಯಾಕಾಶ ವಿಜ್ಞಾನದಲ್ಲಿನ ನಮ್ಮ ಸಾಧನೆಗೆ ಅಭಿಮಾನ ಪಡೆಬೇಕು.
The Union Cabinet chaired by the Prime Minister Shri Narendra Modi has been apprised of the Framework Agreement between India and Vietnam on cooperation in the exploration and uses of outer space for peaceful purposes.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಅನ್ವೇಷಣೆ ಸಹಕಾರಕ್ಕಾಗಿ ಭಾರತ ಮತ್ತು ವಿಯಟ್ನಾಂ ನಡುವೆ ಆಗಿರುವ ಚೌಕಟ್ಟು ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು.
Cooperation with Vietnam through this Framework Agreement would lead to development of joint activity in the field of application of space technologies for the benefit of humanity.
ಈ ಚೌಕಟ್ಟು ಒಪ್ಪಂದದ ಮೂಲಕವಾಗಿ ವಿಯಟ್ನಾಂ ಜೊತೆಗಿನ ಸಹಕಾರವು ಮಾನವತೆಯ ಉಪಯೋಗಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಚಟುವಟಿಕೆಗಳ ಅಭಿವೃದ್ಧಿಗೆ ಇಂಬು ನೀಡುತ್ತದೆ.
This remarkable feat by ISRO is yet another proud moment for our space scientific community and the nation.
ಇಸ್ರೋದ ಅವಿಸ್ಮರಣೀಯವಾದ ಮತ್ತೊಂದು ಹೆಜ್ಜೆ ನಮ್ಮ ಬಾಹ್ಯಾಕಾಶ ವಿಜ್ಞಾನದ ಸಮುದಾಯಕ್ಕೆ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.
· BRICS Space Agencies Forum (Pretoria)
• ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ವೇದಿಕೆ (ಪ್ರಿಟೋರಿಯಾ )
The Prime Minister said that the Government is working on gas grids, water grids, digital network, leveraging space technology, and using technology to help farmers.
ಸರ್ಕಾರವು ಅನಿಲ ಗ್ರಿಡ್, ಜಲ ಗ್ರಿಡ್, ಡಿಜಿಟಲ್ ಜಾಲ, ಬಾಹ್ಯಾಕಾಶ ತಂತ್ರಜ್ಞಾನದ ಲಾಭ ಪಡೆಯುವುದು ಮತ್ತು ರೈತರ ಅನುಕೂಲಕ್ಕಾಗಿ ತಂತ್ರಜ್ಞಾನ ಬಳಕೆಯ ಬಗ್ಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
Our cooperation in the field of space and peaceful use of nuclear energy is continuously increasing.
ಅಂತರಿಕ್ಷ ಮತ್ತು ಪರಮಾಣು ಶಕ್ತಿಯ ಶಾಂತಿಪೂರ್ವಕ ಬಳಕೆಗಾಗಿ ಈ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಸಹಕಾರ ನಿರಂತರವಾಗಿ ವೃದ್ಧಿಸುತ್ತಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…