The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
• Cooperation with the Sultanate of Oman through this MoU would lead to develop a joint activity in the field of application of space technologies for the benefit of humanity.
* ಓಮಾನ್ ಜತೆಗಿನ ಸಹಕಾರದಿಂದಾಗಿ, ಮನುಕುಲದ ಒಳಿತಿಗಾಗಿ ಜಂಟಿಯಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಬಹುದಾದಂತಹ ಚಟುವಟಿಕೆಗಳನ್ನು ವ್ಯಾಪಕವಾಗಿ ಕೈಗೆತ್ತಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.
The Framework Agreement will provide impetus to explore newer research activities and application possibilities in the field of remote sensing of the earth; satellite communication; satellite navigation; space science and exploration of outer space.
i. ಈ ಚೌಕಟ್ಟು ಒಪ್ಪಂದವು ಭೂ ದೂರ ಸಂವೇದಿ; ಉಪಗ್ರಹ ಸಂವಹನ; ಉಪಗ್ರಹ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಶೋಧನೆಯ ಕ್ಷೇತ್ರದಲ್ಲಿ ಹೊಸ ಸಂಶೋಧನಾ ಚಟುವಟಿಕೆ ಮತ್ತು ಆನ್ವಯಿಕಗಳ ಸಾಧ್ಯತೆಗಳಿಗೆ ಇಂಬು ನೀಡಲಿದೆ.
The launch of the 100th satellite by ISRO signifies both its glorious achievements, and also the bright future of India’s space programme.
ಇಸ್ರೋದ 100ನೇ ಉಪಗ್ರಹ ಉಡಾವಣೆಯು, ಅದರ ಅದ್ಭುತ ಸಾಧನೆ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಭವ್ಯ ಭವಿಷ್ಯವನ್ನು ಪ್ರದರ್ಶಿಸುತ್ತದೆ.
The MoU would lead to develop a joint activity in the field of application of space technologies for the benefit of humanity.
ಮಾನವತೆಯ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಕಾರ್ಯಚಟುವಟಿಕೆ ಅಭಿವೃದ್ಧಿಪಡಿಸಲು ಈ ತಿಳಿವಳಿಕೆ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
We are also shaping new partnerships in areas such as space science, marine and earth since, textiles, sports, agriculture and postal banking.
ನಾವು ಬಾಹ್ಯಾಕಾಶ ವಿಜ್ಞಾನ, ಸಾಗರ ಮತ್ತು ಭೂ ವಿಜ್ಞಾನ, ಜವಳಿ, ಕ್ರೀಡೆ, ಕೃಷಿ ಮತ್ತು ಅಂಚೆ ಬ್ಯಾಂಕಿಂಗ್ ವಲಯದಲ್ಲಿ ಹೊಸ ಪಾಲುದಾರಿಕೆಯನ್ನು ರೂಪಿಸುತ್ತಿದ್ದೇವೆ.
Signing of the Agreement will strengthen the cooperation between India and Algeria, and provide impetus to explore newer research activities and application possibilities in the field of remote sensing of the earth, satellite navigation, space science and exploration of outer space.
ಈ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಭಾರತ ಮತ್ತು ಅಲ್ಜೀರಿಯಾ ನಡುವಿನ ಸಹಕಾರ ಸಂಬಂಧ ಮತ್ತಷ್ಟು ಬಲವರ್ಧನೆಯಾಗಲಿದೆ ಮತ್ತು ಹೊಸ ಬಗೆಯ ಸಂಶೋಧನಾ ಚಟುವಟಿಕೆಗಳ ಅನ್ವೇಷಣೆಗೆ ಅವಕಾಶ ಸಿಗುವುದಲ್ಲದೆ, ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ನೌಕೆ, ದೂರಸಂವೇದಿ ತಂತ್ರಜ್ಞಾನ ವಲಯಗಳಲ್ಲಿನ ಸಾಧ್ಯತೆಗಳ ಅವಕಾಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.
In December 2014, MEA requested tSRO / DOS to consider Algeria’s proposal for entering into an Inter-Governmental Agreement (IGA) for space cooperation and forwarded the draft agreement, provided by Algeria.
2014ರ ಡಿಸೆಂಬರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಸ್ರೋ ಮತ್ತು ಡಿಒಎಸ್ ಗಳನ್ನು ಅಲ್ಜೀರಿಯಾ ಮುಂದಿಟ್ಟಿದ್ದ ಬಾಹ್ಯಾಕಾಶ ಸಹಕಾರ ಕುರಿತ ಅಂತರ ಸರ್ಕಾರ ಒಪ್ಪಂದದ ಪ್ರಸ್ತಾವವನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು ಮತ್ತು ಅಲ್ಜೀರಿಯಾ ನೀಡಿದ್ದ ಒಪ್ಪಂದದ ಕರಡನ್ನು ಕಳುಹಿಸಿತ್ತು.
These would include working in the fields of Electronics, Information Technology, Cyber Security, Space exploration, Civil Nuclear Energy, and others areas.
ಇದರಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ, ಬಾಹ್ಯಾಕಾಶ ಅವಕಾಶಗಳು, ನಾಗರಿಕ ಪರಮಾಣು ಇಂಧನ ಮತ್ತು ಇತರ ಕ್ಷೇತ್ರಗಳೂ ಸೇರಿವೆ.
As an illustration, he recalled his earlier instructions to all Ministries for extensive use of space technology.
ಉದಾಹರಣೆ ನೀಡಿದ ಅವರು, ತಾವು ಈ ಹಿಂದೆ ಎಲ್ಲ ಸಚಿವಾಲಯಗಳಿಗೂ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದನ್ನು ಸ್ಮರಿಸಿದರು.
The students worked on innovative concepts for exploring development of new prototypes in five sectors; healthcare, space technology, clean technology, agri-technology and smart mobility.
ಆರೋಗ್ಯ, ಬಾಹ್ಯಾಕಾಶ ತಂತ್ರಜ್ಞಾನ , ಸ್ವಚ್ಚ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಚಲನೆ –ಹೀಗೆ ಐದು ವಲಯಗಳಲ್ಲಿ ಹೊಸ ಮಾದರಿಗಳ ಅಭಿವೃದ್ದಿ ಅನ್ವೇಷಣೆಯಲ್ಲಿ ನವೀನ ಪರಿಕಲ್ಪನೆಗಳ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…