Advertisement - Remove

surface - Example Sentences

ಸರ್ಫಸ / ಸರ್ಫಿಸ
The famine was over all the surface of the earth Joseph opened all the store houses and sold to the Egyptians The famine was severe in the land of Egypt
ಭೂಮುಖದ ಮೇಲೆಲ್ಲಾ ಬರವಿತ್ತು ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಐಗುಪ್ತ್ಯರಿಗೆ ಮಾರಿದನು ಆಗ ಬರವು ಐಗುಪ್ತದೇಶದಲ್ಲಿ ಕಠಿಣವಾಗಿತ್ತುಇದಲ್ಲದೆ ಭೂಮಿಯ ಮೇಲೆಲ್ಲಾ ಬರವು ಕಠಿಣವಾಗಿದ್ದದರಿಂದ ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಐಗುಪ್ತಕ್ಕೆ ಬಂದರು
When the dew that lay had gone behold on the surface of the wilderness was a small round thing small as the frost on the ground
ಬಿದ್ದಿದ್ದ ಮಂಜು ಹೋದ ಮೇಲೆ ಇಗೋ ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು
Now the man Moses was very humble above all the men who were on the surface of the earth
ಆದರೆ ಮೋಶೆ ಎಂಬವನು ಭೂಮುಖದ ಮೇಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ಸಾತ್ವಿಕನಾಗಿದ್ದನು
When he established the heavens I was there when he set a circle on the surface of the deep
ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ
He will destroy in this mountain the surface of the covering that covers all peoples and the veil that is spread over all nations
ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶ ತೆಗೆದುಹಾಕುವನು
Advertisement - Remove
When he has leveled its surface doesn't he plant the dill and scatter the cumin seed and put in the wheat in rows the barley in the appointed place and the spelt in its place
ಅದರ ಮೇಲ್ಭಾಗವನ್ನು ಹಸನು ಮಾಡಿದ ಮೇಲೆ ಅಗಸೆಯನ್ನು ಚೆಲ್ಲಿ ಜೀರಿಗೆಯನ್ನು ಚದರಿಸಿ ಗೋದಿಯನ್ನು ಸಾಲು ಸಾಲಾಗಿಯೂ ಜವೆ ಗೋಧಿಯನ್ನು ನೇಮಕವಾದ ಸ್ಥಳದಲ್ಲಿಯೂ ಕಡಲೆ ಯನ್ನು ಅಂಚಿನಲ್ಲಿಯೂ ಹಾಕುವನಲ್ಲವೇ
The areas of enhanced cooperation include techniques in water harvesting, surface and groundwater management and development and aquifer recharge.
ಹೆಚ್ಚಿನ ಸಹಕಾರದ ಕ್ಷೇತ್ರಗಳು ಮಳೆ ಕೊಯ್ಲು ತಂತ್ರಗಾರಿಕೆ, ಮೇಲ್ಮೈ ಮತ್ತು ಅಂತರ್ಜಲ ನಿರ್ವಹಣೆ ಮತ್ತು ಅಭಿವೃದ್ಧಿ ಮತ್ತು ನೀರು ಪೊಟರೆಗಳ ಮರು ಪೂರಣವನ್ನು ಒಳಗೊಂಡಿವೆ.
Collaboration and sharing of expertise on the areas mutually agreed will benefit the country in techniques in water harvesting, water conservation, surface and groundwater management and development, and aquifer recharge.
ಪರಸ್ಪರರು ಸಮ್ಮತಿಸುವ ಪ್ರದೇಶಗಳಲ್ಲಿನ ಸಹಯೋಗ ಮತ್ತು ಪರಿಣತಿಯ ವಿನಿಮಯವು ಮಳೆ ಕೊಯ್ಲು, ಜಲ ಸಂರಕ್ಷಣೆ, ಮೇಲ್ಮೈ ಮತ್ತು ಅಂತರ್ಜಲ ನಿರ್ವಹಣೆ ಮತ್ತು ಅಭಿವೃದ್ಧಿ, ಹಾಗೂ ಜಲ ಪೊಟರೆ ಮರುಪೂರಣದಲ್ಲಿನ ತಂತ್ರಗಾರಿಕೆಯ ಲಾಭವನ್ನು ರಾಷ್ಟ್ರಕ್ಕೆ ನೀಡಲಿದೆ.
We agreed that enhanced surface connectivity is crucial to realize the promise of our economic partnership for the benefit of our countries.
ನಮ್ಮ ರಾಷ್ಟ್ರಗಳ ಲಾಭಕ್ಕಾಗಿ ನಮ್ಮ ಆರ್ಥಿಕ ಪಾಲುದಾರಿಕೆಯ ಆಶ್ವಾಸನೆಯಂತೆ ಮೇಲ್ಮೈ ಸಂಪರ್ಕ ಮಹತ್ವದ್ದೆಂಬುದನ್ನು ಮನಗಂಡು ಅದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದೇವೆ.
2. integrated water resources management, i.e., conjunctive use of surface and ground water resources, enhancement of water use efficiency, resilience and adaptation to climate change, artificial recharge of aquifers, organisational, institutional and regulation aspects;
2. ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ, ಅಂದರೆ ಮೇಲ್ಮೈ ಮತ್ತು ಅಂತರ್ಜಲ ಸಂಪನ್ಮೂಲಗಳ ಸೂಕ್ತ ಬಳಕೆ, ಸಮರ್ಥವಾಗಿ ನೀರಿನ ಬಳಕೆಯ ಹೆಚ್ಚಳ, ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವುದು, ಜಲಾಶ್ರಯಗಳ ಮರುಪೂರಣ, ಸಂಘಟನಾತ್ಮಕ, ಸಾಂಸ್ಥಿಕ ಮತ್ತು ನಿಯಂತ್ರಣದ ಅಂಶಗಳು;
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading