Advertisement - Remove

take - Example Sentences

ಟೇಕ / ಟೈಕ
ತೆಗೆದುಕೊಂಡು29ತೆಗೆದು20ತೆಗೆದುಕೋ9ಹಿಡಿಯಿರಿ7ಹಿಡಿ6ತಕ್ಕೊಳ್ಳಿರಿ6ತಕ್ಕೊಳ್ಳ6ತಕ್ಕೋ5ತಕ್ಕೊಂಡರೆ5ಹೊಲಗಳನ್ನೂ4ತೆಗೆದುಕೊಳ್ಳಿರಿ4ತೆಗೆದುಕೊಳ್ಳ3ತಕ್ಕೊಳ್ಳುವಿ3ತೆಗೆದುಹಾಕಿ3ಸುಲು3ತೆಗೆದುಕೊಂಡರೆ3ಹಿಡಿಯುವದಕ್ಕಾಗಿ3ತಕ್ಕೊಳ್ಳಬೇಕೆಂದು2ತನವನ್ನು2ತೊಲೆಯನ್ನು2ಗುರಾಣಿಯನ್ನೂ2ಗವನ್ನು2ಮಾಡಿಕೊಳ್ಳಿರಿ2ಯನ್ನಾಗಲು2ವಶಪಡಿಸಿಕೊಳ್ಳು2ಹಾಡುಗಳ2ತೆಗೆ2ಹೇಗಂದರೆಆ2ಸರ್ಪಗಳನ್ನು2ತಕ್ಕೊಳ್ಳಬೇಕು2ತೆಗೆಯಬೇಕು2ಲೆಕ್ಕವನ್ನು2ತೆಗೆದುಕೊಳ್ಳಲಿ2ಕೊಂಡೊಯ್ಯುವ2ಅರಿತುಕೊಂಡು2ಪಡೆಯುವಂತೆ2ವಹಿಸಿಕೊಳ್ಳಲು2ತಿನ್ನತಕ್ಕ1ಕರುಳುಗಳನ್ನೂ1ಟಗರನ್ನು1ಪರಿಮಳಗಳನ್ನು1ಸೇರಿನಷ್ಟು1ಲೇವಿಯರನ್ನು1ಪ್ರಮಾಣದ1ಕೆಡಿಸಿಕೊಳ್ಳದ1ಇಡುತ್ತಾರೆ1ಹೊರತೆಗೆ1ಪಾತ್ರೆಯನ್ನು1ಲೇವಿಯರಿಗಾ1ಪ್ರಾಂತ್ಯದ1ಮನೇಮಾಳಿಗೆಯ1ತಕ್ಕೊಳ್ಳುವದಕ್ಕೆ1ಅಧಿಕಾರವಿದೆ1ಕೊಂಡನೋ1ತೆಗೆದುಕೊಳ್ಳುವದಕ್ಕೂ1ತೆಗೆದುಕೊಳ್ಳಬೇಕು1ಅಂಗೀಕರಿಸಬೇಕೆಂದು1ನೋಡದಂತೆ1ನಾರುಬಟ್ಟೆಯ1ಕೊಳ್ಳಬೇಡ1ಲಂಚ1ಹಿಡು1ಬೇಕಾದರೂ1ಗಡಿಯ1ಬೇರೂರಿ1ವೈರಿಗಳು1ಕಣ್ಣುರೆಪ್ಪೆಗಳಿಂದ1ಆದರಿಸಿಕೊಳ್ಳೋಣ1ಪರನಿಗಾಗಿ1ಸಂತೋಷಿಸುತ್ತಾರೆ1ತಕ್ಕೊಳ್ಳುತ್ತಾರೆ1ತಕ್ಕೊಳ್ಳುವ1ಪ್ರಯಾಣಕ್ಕಾಗಿ1ಹಿಡಿಯುವದಕ್ಕೆ1ಹಿಂಡಿನಲ್ಲಿ1ತೆಗೆದುಕೊಳ್ಳಬೇಕೆಂದು1ನಾಶವಾದೀರಿ1ಅಪಹರಿಸ1ಪ್ರಶ್ನಿಸದೆ1ವಯಸ್ಸಾಗಿದೆ1ತೆಗೆದುಕೊಳ್ಳಲು1ತೆಗೆದುಕೊಳ್ಳಿ.1ಸಂಗ್ರಹ1ಮುಂದುವರಿಸಿಕೊಂಡು1ಕ್ರಮ1ಕೈಗೊಳ್ಳಲು1ಉಳಿಸುವ1ಪರಂಪರೆಗಳು1ನಿಧರ್ಾರ1ಕೊಂಡೊಯ್ಯಲು1ವಹಿಸಬೇಕು1ಬೇಕಾದರೆ1ಮಾಮೂಲಿನ1ತೆಗೆದುಕೊಳ್ಳಬಹುದೋ1ಕೈಗೊಳ್ಳಬೇಕು1ಶೇ.51.89ರ1ಲಾಭವನ್ನು1ತುಂಬಿಕೊಂಡಿರೋ1ಸಂಕಲ್ಪ1ಬಂದಿದ್ದೇವೆ1ಹಂತಕ್ಕೆ1ಬಾಧ್ಯಸ್ಥರನ್ನೂ1ಪ್ರಸಂಸಿಸುವಂತೆ1ಕೈಗೊಳ್ಳುವಂತೆ1ಕೊಂಡೊಯ್ಯಬೇಕು1ಸೆಬಿ1ಹೆಗೆ1
If anyone sues you to take away your coat let him have your cloak also
ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು
and let him who is on the housetop not go down nor enter in to take anything out of his house
ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ
Let him who is in the field not return back to take his cloak
ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ
He came the third time and said to them Sleep on now and take your rest It is enough The hour has come Behold the Son of Man is betrayed into the hands of sinners
ಆತನು ಮೂರನೆಯ ಸಾರಿ ಬಂದು ಅವರಿಗೆ ಈಗ ನಿದ್ರೆ ಮಾಡಿ ನಿಮ್ಮ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ ಇನ್ನು ಸಾಕು ಗಳಿಗೆ ಬಂದಿದೆ ಇಗೋ ಮನುಷ್ಯ ಕುಮಾರನು ಪಾಪಿಗಳ ಕೈಗಳಿಗೆ ಹಿಡುಕೊಡಲ್ಪಡುತ್ತಾನೆ
Crucifying him they parted his garments among them casting lots on them what each should take
ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿ ಗಾಗಿ ಚೀಟು ಹಾಕಿ ಪ್ರತಿಯೊಬ್ಬನು ಏನು ತಕ್ಕೊಳ್ಳ ಬೇಕೆಂದು ಅವುಗಳನ್ನು ಪಾಲುಮಾಡಿಕೊಂಡರು
Advertisement - Remove
they will take up serpents and if they drink any deadly thing it will in no way hurt them they will lay hands on the sick and they will recover
ಅವರು ಸರ್ಪಗಳನ್ನು ಎತ್ತುವರು ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು
No one take s it away from me but I lay it down by myself I have power to lay it down and I have power to take it again I received this commandment from my Father
ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು
And take the helmet of salvation and the sword of the Spirit which is the word of God
ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣ ವನ್ನು ಇಟ್ಟುಕೊಂಡು ಆತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ
They sang a new song saying You are worthy to take the book and to open its seals for you were killed and bought us for God with your blood out of every tribe language people and nation
ಅವರು ಹೊಸ ಹಾಡನ್ನು ಹಾಡುತ್ತಾನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ
The voice which I heard from heaven again speaking with me said Go take the book which is open in the hand of the angel who stands on the sea and on the land
ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ತಿರಿಗಿ ನನ್ನೊಂದಿಗೆ ಮಾತನಾಡಿನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ತೆರೆದಿದ್ದ ಆ ಚಿಕ್ಕ ಪುಸ್ತಕವನ್ನು ತೆಗೆದುಕೋ ಎಂದು ಹೇಳಿತು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading