Advertisement - Remove

take - Example Sentences

Popularity:
Difficulty:
ಟೇಕ / ಟೈಕ
ತೆಗೆದುಕೊಂಡು29ತೆಗೆದು20ತೆಗೆದುಕೋ9ಹಿಡಿಯಿರಿ7ಹಿಡಿ6ತಕ್ಕೊಳ್ಳಿರಿ6ತಕ್ಕೊಳ್ಳ6ತಕ್ಕೋ5ತಕ್ಕೊಂಡರೆ5ಹೊಲಗಳನ್ನೂ4ತೆಗೆದುಕೊಳ್ಳಿರಿ4ತೆಗೆದುಕೊಳ್ಳ3ತಕ್ಕೊಳ್ಳುವಿ3ತೆಗೆದುಹಾಕಿ3ಸುಲು3ತೆಗೆದುಕೊಂಡರೆ3ಹಿಡಿಯುವದಕ್ಕಾಗಿ3ತಕ್ಕೊಳ್ಳಬೇಕೆಂದು2ತನವನ್ನು2ತೊಲೆಯನ್ನು2ಗುರಾಣಿಯನ್ನೂ2ಗವನ್ನು2ಮಾಡಿಕೊಳ್ಳಿರಿ2ಯನ್ನಾಗಲು2ವಶಪಡಿಸಿಕೊಳ್ಳು2ಹಾಡುಗಳ2ತೆಗೆ2ಹೇಗಂದರೆಆ2ಸರ್ಪಗಳನ್ನು2ತಕ್ಕೊಳ್ಳಬೇಕು2ತೆಗೆಯಬೇಕು2ಲೆಕ್ಕವನ್ನು2ತೆಗೆದುಕೊಳ್ಳಲಿ2ಕೊಂಡೊಯ್ಯುವ2ಅರಿತುಕೊಂಡು2ಪಡೆಯುವಂತೆ2ವಹಿಸಿಕೊಳ್ಳಲು2ತಿನ್ನತಕ್ಕ1ಕರುಳುಗಳನ್ನೂ1ಟಗರನ್ನು1ಪರಿಮಳಗಳನ್ನು1ಸೇರಿನಷ್ಟು1ಲೇವಿಯರನ್ನು1ಪ್ರಮಾಣದ1ಕೆಡಿಸಿಕೊಳ್ಳದ1ಇಡುತ್ತಾರೆ1ಹೊರತೆಗೆ1ಪಾತ್ರೆಯನ್ನು1ಲೇವಿಯರಿಗಾ1ಪ್ರಾಂತ್ಯದ1ಮನೇಮಾಳಿಗೆಯ1ತಕ್ಕೊಳ್ಳುವದಕ್ಕೆ1ಅಧಿಕಾರವಿದೆ1ಕೊಂಡನೋ1ತೆಗೆದುಕೊಳ್ಳುವದಕ್ಕೂ1ತೆಗೆದುಕೊಳ್ಳಬೇಕು1ಅಂಗೀಕರಿಸಬೇಕೆಂದು1ನೋಡದಂತೆ1ನಾರುಬಟ್ಟೆಯ1ಕೊಳ್ಳಬೇಡ1ಲಂಚ1ಹಿಡು1ಬೇಕಾದರೂ1ಗಡಿಯ1ಬೇರೂರಿ1ವೈರಿಗಳು1ಕಣ್ಣುರೆಪ್ಪೆಗಳಿಂದ1ಆದರಿಸಿಕೊಳ್ಳೋಣ1ಪರನಿಗಾಗಿ1ಸಂತೋಷಿಸುತ್ತಾರೆ1ತಕ್ಕೊಳ್ಳುತ್ತಾರೆ1ತಕ್ಕೊಳ್ಳುವ1ಪ್ರಯಾಣಕ್ಕಾಗಿ1ಹಿಡಿಯುವದಕ್ಕೆ1ಹಿಂಡಿನಲ್ಲಿ1ತೆಗೆದುಕೊಳ್ಳಬೇಕೆಂದು1ನಾಶವಾದೀರಿ1ಅಪಹರಿಸ1ಪ್ರಶ್ನಿಸದೆ1ವಯಸ್ಸಾಗಿದೆ1ತೆಗೆದುಕೊಳ್ಳಲು1ತೆಗೆದುಕೊಳ್ಳಿ.1ಸಂಗ್ರಹ1ಮುಂದುವರಿಸಿಕೊಂಡು1ಕ್ರಮ1ಕೈಗೊಳ್ಳಲು1ಉಳಿಸುವ1ಪರಂಪರೆಗಳು1ನಿಧರ್ಾರ1ಕೊಂಡೊಯ್ಯಲು1ವಹಿಸಬೇಕು1ಬೇಕಾದರೆ1ಮಾಮೂಲಿನ1ತೆಗೆದುಕೊಳ್ಳಬಹುದೋ1ಕೈಗೊಳ್ಳಬೇಕು1ಶೇ.51.89ರ1ಲಾಭವನ್ನು1ತುಂಬಿಕೊಂಡಿರೋ1ಸಂಕಲ್ಪ1ಬಂದಿದ್ದೇವೆ1ಹಂತಕ್ಕೆ1ಬಾಧ್ಯಸ್ಥರನ್ನೂ1ಪ್ರಸಂಸಿಸುವಂತೆ1ಕೈಗೊಳ್ಳುವಂತೆ1ಕೊಂಡೊಯ್ಯಬೇಕು1ಸೆಬಿ1ಹೆಗೆ1
You shall also take the one ram and Aaron and his sons shall lay their hands on the head of the ram
ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳ ಬೇಕು ಆರೋನನೂ ಅವನ ಕುಮಾರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು
You shall kill the ram and you shall take its blood and sprinkle it around on the altar
ತರು ವಾಯ ಆ ಟಗರನ್ನು ನೀನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಬೇಕು
You shall take the other ram and Aaron and his sons shall lay their hands on the head of the ram
ಇನ್ನೊಂದು ಟಗರನ್ನು ನೀನು ತಂದಾಗ ಆರೋ ನನೂ ಅವನ ಕುಮಾರರೂ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು
Yahweh said to Moses Take to yourself sweet spices gum resin and onycha and galbanum sweet spices with pure frankincense there shall be an equal weight of each
ಕರ್ತನು ಮೋಶೆಗೆನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ ಅವು ಸಮತೂಕವಾಗಿರಲಿ
and you take of their daughters to your sons and their daughters play the prostitute after their gods and make your sons play the prostitute after their gods
ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು
Advertisement - Remove
All its fat he shall take from it and burn it on the altar
ಅವನು ಅದರ ಎಲ್ಲಾ ಕೊಬ್ಬನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು
He shall bring it to the priest and the priest shall take his handful of it as the memorial portion and burn it on the altar on the offerings of Yahweh made by fire It is a sin offering
ತರುವಾಯ ಅವನು ಅದನ್ನು ಯಾಜಕನ ಬಳಿಗೆ ತರಬೇಕು ಯಾಜಕನು ಜ್ಞಾಪಕಾರ್ಥವಾಗಿ ಅದರಿಂದ ತನ್ನ ಹಿಡಿ ಯಷ್ಟು ತೆಗೆದುಕೊಂಡು ಕರ್ತನಿಗೆ ಯಜ್ಞವೇದಿಯ ಮೇಲೆ ಬೆಂಕಿಯ ಅರ್ಪಣೆಗಳಿಗನುಸಾರವಾಗಿ ಸುಡ ಬೇಕು ಅದು ಪಾಪದ ಬಲಿಯಾಗಿರುವದು
He shall take off his garments and put on other garments and carry the ashes outside the camp to a clean place
ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ ಬೇರೆ ಉಡುಪುಗಳನ್ನು ಧರಿಸಿಕೊಂಡು ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು
As for the living bird he shall take it and the cedar wood and the scarlet and the hyssop and shall dip them and the living bird in the blood of the bird that was killed over the running water
ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಂಡು ಹರಿಯುವ ನೀರಿನ ಬಳಿಯಲ್ಲಿ ಕೊಲ್ಲಲ್ಪಟ್ಟ ಆ ಪಕ್ಷಿಯ ರಕ್ತದಲ್ಲಿ ಅದ್ದಿ
The priest shall take the lamb of the trespass offering and the log of oil and the priest shall wave them for a wave offering before Yahweh
ಯಾಜಕನು ಅಪರಾಧದ ಬಲಿಯ ಆ ಕುರಿಮರಿಯನ್ನೂ ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಅವುಗಳನ್ನು ಆಡಿಸಬೇಕು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading