Advertisement - Remove

things - Example Sentences

ಥಿಂಗ
ವಿಷಯಗಳನ್ನು33ಸಂಗತಿಗಳನ್ನು25ವಿಷಯಗಳಲ್ಲಿ22ವಿಷಯಗಳು20ಕಾರ್ಯಗಳನ್ನು18ವಸ್ತುಗಳನ್ನು9ವುಗಳನ್ನು7ಸಂಗತಿಗಳು7ವಾದವುಗಳನ್ನು6ವಸ್ತುಗಳು5ಸಂಗತಿಗಳನ್ನೂ4ಸಂಗತಿ4ಕಾರ್ಯಗಳಿಗಾಗಿ4ಇವುಗಳ3ಮಹತ್ಕಾರ್ಯ3ಮರಣವಾಗಲಿ3ನಾಚಿಕೆಪಡಿಸುವದಕ್ಕಾಗಿ3ಪದಾರ್ಥಗಳನ್ನು3ದೂರುಗಳನ್ನು3ಮಹತ್ತಾದ2ದ್ದಾಗಿಯೂ2ಆಶ್ಚರ್ಯವಾದವುಗಳನ್ನು2ಕೆಲಸಗಳನ್ನೂ2ಗಮನದ2ಇವುಗಳನ್ನು2ಚಿಂತಿಸುವದು2ಒಳಗಾಗಿದ್ದೀಆದರೆ2ಇವುಗಳು2ಸಂಬಂಧಪಟ್ಟವುಗಳ2ರಾಗಿದ್ದರೂ2ಸಂಬಂಧದಲ್ಲಿ2ಅಲಂಕಾರವಾಗಿರಬೇಕೆಂದು2ವಿಷಯಗಳಿಗಿಂತ2ವಿಷಯಗಳಿದ್ದವು2ಎಲ್ಲವನ್ನೂ2ತಿಳಿಯುವದಕ್ಕೆ2ಕ್ರಿಮಿಗಳನ್ನೂ1ಕಾರ್ಯಗಳ1ಪ್ರಕಟವಾದ1ಎಲ್ಲಾದರಲ್ಲಿ1ಮಾಡಿದವುಗಳ1ನಡೆದಿ1ಔತಣವನ್ನೂ1ಬರುವವುಗಳನ್ನು1ಎಲ್ಲವುಗಳನ್ನೂ1ಸಂಗತಿಗಳನು1ವಸ್ತುವನ್ನೂ1ಒಡವೆಗಳು1ಹುದುವಾಗಿ1ವಿಷಯಗಳಿಗೆ1ಇವೆಲ್ಲವು1ಕೈಕೊಳ್ಳುವಾಗ1ಮಾಡುವವುಗಳನೂ1ಇಲ್ಲದಂತಾಗಿ1ವರಗಳನ್ನು1ಆಸಕ್ತಿಯುಳ್ಳವನೆಂದು1ಮಾಡುವವರಾಗಿದ್ದೇವೆ1ಗೋಳಾಟವಾಗಲಿ1ಎಲ್ಲವುಗಳಿಗೆ1ಕಾರ್ಯಗಳು1ಅದ್ಭುತಗಳನ್ನು1ಮೋಸವಾದವುಗಳನ್ನೆ1ಮುಂದಿನವುಗಳನ್ನು1ಮಾಡುವದನ್ನೆಲ್ಲಾ1ಉದ್ದೇಶಿಸದವು1ಸಂಗತಿಗಳಲ್ಲಿ1ಪರಹಿತವನ್ನು1ದಯಪಾಲಿಸುವ1ಶ್ರಮೆಗಳನ್ನು1ಎಲ್ಲೆಮೀರಿ1ವಾಸ್ತವ1ಇಚ್ಛಾನುಸಾರ1
He spoke to them many things in parables saying Behold a farmer went out to sow
ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆಇಗೋ ಬಿತ್ತುವವನು ಬಿತ್ತುವದಕ್ಕೆ ಹೊರಟನು
He said to them Therefore every scribe who has been made a disciple in the Kingdom of Heaven is like a man who is a householder who brings out of his treasure new and old things
ಆತನು ಅವರಿಗೆಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು
But when the chief priests and the scribes saw the wonderful things that he did and the children who were crying in the temple and saying Hosanna to the son of David they were indignant
ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯ ದಲ್ಲಿದಾವೀದನ ಕುಮಾರನಿಗೆ ಹೊಸನ್ನ ಎಂದು ಕೂಗುವದನ್ನು ಪ್ರಧಾನ ಯಾಜಕರೂ ಶಾಸ್ತ್ರಿಗಳೂ ನೋಡಿ ಕೋಪಗೊಂಡು ಆತನಿಗೆ
from Jerusalem from Idumaea beyond the Jordan and those from around Tyre and Sidon A great multitude hearing what great things he did came to him
ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್‌ ಸೀದೋನ್‌ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು
for Herod feared John knowing that he was a righteous and holy man and kept him safe When he heard him he did many things and he heard him gladly
ಯಾಕಂದರೆ ಯೋಹಾನನು ನೀತಿವಂತನೂ ಪರಿಶುದ್ಧನೂ ಆದ ಮನುಷ್ಯನೆಂದು ಹೆರೋದನು ತಿಳಿದವನಾಗಿ ಅವನಿಗೆ ಭಯಪಟ್ಟು ಅವನನ್ನು ಕಾಪಾಡುತ್ತಿದ್ದನು ಮತ್ತು ಅವನು ಹೇಳಿದ್ದನ್ನು ಕೇಳಿ ಆನೇಕ ಕಾರ್ಯಗಳನ್ನು ಮಾಡಿದ್ದಲ್ಲದೆ ಅವನು ಹೇಳುವದನ್ನು ಸಂತೋಷದಿಂದ ಕೇಳಿದನು
Advertisement - Remove
Jesus came out saw a great multitude and he had compassion on them because they were like sheep without a shepherd and he began to teach them many things
ಯೇಸು ಹೊರಗೆ ಬಂದು ಬಹು ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟನು ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು ಆತನು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು
Return to your house and declare what great things God has done for you He went his way proclaiming throughout the whole city what great things Jesus had done for him
ನೀನು ನಿನ್ನ ಸ್ವಂತ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥಾ ಮಹತ್ವವಾದವುಗಳನ್ನು ಮಾಡಿದ್ದಾನೆಂಬದನ್ನು ತೋರಿಸು ಅಂದನು ಅವನು ತನ್ನ ಮಾರ್ಗವಾಗಿ ಹೊರಟು ಯೇಸು ತನಗೆ ಎಂಥಾ ದೊಡ್ಡ ಕಾರ್ಯಗಳನ್ನು ಮಾಡಿದ್ದಾನೆಂದು ಪಟ್ಟಣದಲ್ಲೆಲಾ ಪ್ರಚಾರಮಾಡಿದನು
They were all astonished at the majesty of God But while all were marveling at all the things which Jesus did he said to his disciples
ಆಗ ಅವರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರುಆದರೆ ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ
Jesus answered her Martha Martha you are anxious and troubled about many things
ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆಮಾರ್ಥಳೇ ಮಾರ್ಥಳೇ ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀಆದರೆ ಅವಶ್ಯವಾದದ್ದು ಒಂದೇ ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು
Now when Herod saw Jesus he was exceedingly glad for he had wanted to see him for a long time because he had heard many things about him He hoped to see some miracle done by him
ಹೆರೋದನು ಯೇಸುವನ್ನು ನೋಡಿದಾಗ ಅತ್ಯಂತ ಸಂತೋಷಪಟ್ಟನು ಯಾಕಂದರೆ ಅವನು ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ನೋಡುವಂತೆ ಬಹಳ ಕಾಲದಿಂದ ಆಶೆಪಟ್ಟಿ ದ್ದನು ಆತನಿಂದಾಗುವ ಅದ್ಭುತ ಕಾರ್ಯವನ್ನು ನೋಡ ಲು ನಿರೀಕ್ಷಿಸುತ್ತಿದ್ದನು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading