The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
On the recommendation of the National Commission for Backward Classes (NCBC), a total of 2479 Entries for inclusion, including its synonyms, sub-castes, etc. in the Central List of Other Backward Classes have been notified in 25 States and 6 Union Territories.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್.ಸಿ.ಬಿ.ಸಿ.)ದ ಶಿಫಾರಸಿನ ಮೇರೆಗೆ ಒಟ್ಟು 2479 ಜಾತಿ, ಉಪಜಾತಿ ಮತ್ತು ಅದರ ಸಮಾನಾರ್ಥಕ ಹೆಸರುಗಳು ಇತ್ಯಾದಿಯನ್ನು 25 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
All airlines can commence international operations provided they deploy 20 aircraft or 20% of total capacity (in term of average number of seats on all departures put together), whichever is higher, for domestic operations.
ಎಲ್ಲ ವಿಮಾನಯಾನ ಸಂಸ್ಥೆಗಳೂ ಅವು 20 ವಿಮಾನ ಅಥವಾ ಒಟ್ಟು ಸಾಮರ್ಥ್ಯದ ಶೇ.20ರಷ್ಟು (ಎಲ್ಲ ನಿರ್ಗಮನಗಳನ್ನೂ ಒಟ್ಟಿಗೆ ಸೇರಿಸಿದಾಗ ಬರುವ ಸರಾಸರಿ ಆಸನಗಳ ರೀತ್ಯ) ನಿಯೋಜಿಸುವುದಾದರೆ ಅವು ಅಂತಾರಾಷ್ಟ್ರೀಯ ಕಾರ್ಯಾಚರಣೆ ಆರಂಭಿಸಬಹುದಾಗಿದೆ
Officials stated that out of 99 priority irrigation projects, 21 projects, with a total irrigation potential of 5.22 lakh hectares are likely to be completed by June 2017.
ಒಟ್ಟು 5.22 ಲಕ್ಷ ಹೆಕ್ಟೇರ್ ಗಳಿಗೆ ನೀರು ಒದಗಿಸುವ ಸಾಮರ್ಥ್ಯ ಇರುವ 99 ಆದ್ಯತೆಯ ನೀರಾವರಿ ಯೋಜನೆಗಳು, 21 ಇತರ ಯೋಜನೆಗಳು 2017ರ ಜೂನ್ ಒಳಗೆ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದರು.
Through the ‘Fund of Funds’, Rs.1285 Crore funding has been committed, leveraging a total of Rs.6980 Crore in venture funds so far.
ಈ ನಿಧಿಯಮೂಲಕ ಇದುವರೆಗೆ 1,285 ಕೋಟಿ ರೂ.ಗಳನ್ನು ಈಗಾಗಲೇಅರ್ಹರಿಗೆ ಒದಗಿಸಲಾಗಿದ್ದು, ಇದುವರೆಗೆ ಒಟ್ಟು 6,980 ಕೋಟಿ ರೂ.ಗಳನ್ನು ಇದಕ್ಕೆನೀಡಲಾಗಿದೆ,’’ ಎಂದುನುಡಿದರು.
The financial amount/budget for achieving 25% of the total training targets of next phase of PMKVY would be directly allocated to the States.
2016-20 ಅಡಿಯಲ್ಲಿ ಈ ಯೋಜನೆಯ ವಾಹಿನಿಯಲ್ಲಿ ಹಂಚಿಕೆಯಾಗುವ ಹಣಕಾಸು ಮತ್ತು ಭೌತಿಕ ಎರಡೂ ಸೇರಿದಂತೆ ಶೇ.25ರಷ್ಟು ಒಟ್ಟು ತರಬೇತಿ ಗುರಿಯೊಂದಿಗೆ ರಾಜ್ಯ ಸರ್ಕಾರಗಳನ್ನು ಸೇರಿಸಿಕೊಳ್ಳಲಾಗಿದೆ.ಪಿ.ಎಂ.ಕೆ.ವಿ.ವೈ.ನ ಮುಂದಿನ ಹಂತದ ಒಟ್ಟು ತರಬೇತಿ ಗುರಿಯ ಶೇ.25ರಷ್ಟು ಸಾಧನೆಗೆ ಹಣಕಾಸು ಮೊತ್ತ/ಆಯವ್ಯಯವನ್ನು ನೇರವಾಗಿ ರಾಜ್ಯಗಳಿಗೇ ಹಂಚಿಕೆ ಮಾಡಲಾಗುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…